Home ಟಾಪ್ ಸುದ್ದಿಗಳು ಏರ್ ಟೆಲ್ ನೊಂದಿಗೆ 1 ಬಿಲಿಯನ್ ಡಾಲರ್ ಹೂಡಿಕೆಗೆ ಮುಂದಾದ Google

ಏರ್ ಟೆಲ್ ನೊಂದಿಗೆ 1 ಬಿಲಿಯನ್ ಡಾಲರ್ ಹೂಡಿಕೆಗೆ ಮುಂದಾದ Google

ನವದೆಹಲಿ: ಭಾರತಿ ಏರ್ ಟೆಲ್ ಮತ್ತು ಗೂಗಲ್ ಕಂಪೆನಿಯು ಭಾರತದ ಡಿಜಿಟಲ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ದೀರ್ಘಾವಧಿಯ ಪಾಲುದಾರಿಕೆಯಲ್ಲಿ ಸುಮಾರು USD 1 ಶತಕೋಟಿ ರೂ. ವರೆಗೆ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ ಎಂದು Google ತಿಳಿಸಿದೆ.

‘ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಶನ್ ಫಂಡ್’ ನ ಭಾಗವಾಗಿ 2020 ರಲ್ಲಿ USD 10 ಬಿಲಿಯನ್ ಹೂಡಿಕೆ ಮಾಡಿಲಾಗಿದೆ ಎಂದು ಗೂಗಲ್ ಮತ್ತು ಆಲ್ಫಾಬೆಟ್, ಇದರ ಸಿಇಒ ಘೋಷಿಸಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಪರಸ್ಪರ ಒಪ್ಪಿಗೆಯಾಗುವ ಷರತ್ತುಗಳನ್ನು ಒಪ್ಪಿಕೊಂಡಿದೆ ಎಂದು ಕಂಪೆನಿಗಳು ತನ್ನ ಹೇಳಿಕೆಯಲ್ಲಿ ತಿಳಿಸಿವೆ.

Join Whatsapp
Exit mobile version