Home ಕರಾವಳಿ ಮಂಗಳೂರು | ಜೈಲು ಸಿಬ್ಬಂದಿ ಬಳಿ ಗಾಂಜಾ ಪತ್ತೆ

ಮಂಗಳೂರು | ಜೈಲು ಸಿಬ್ಬಂದಿ ಬಳಿ ಗಾಂಜಾ ಪತ್ತೆ

ಮಂಗಳೂರು: ಜೈಲು ಸಿಬ್ಬಂದಿಯೋರ್ವನ ಬಳಿ ಗಾಂಜಾ ಪತ್ತೆಯಾದ ಘಟನೆ ನಗರದ ಜಿಲ್ಲಾ ಕಾರಾಗೃಹದಲ್ಲಿ ಬೆಳಕಿಗೆ ಬಂದಿದೆ.


ಗುರುವಾರ ಸಂಜೆ ಕೆಐಎಸ್ ಎಫ್ ನವರು ತಪಾಸಣೆ ಮಾಡುವಾಗ ಜೈಲಿನ ವೀಕ್ಷಕನೋರ್ವನ ಬಳಿ ಸುಮಾರು 50 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಆತನನ್ನು ಬರ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Join Whatsapp
Exit mobile version