Home ಟಾಪ್ ಸುದ್ದಿಗಳು ಮಾಜಿ ಟೆಸ್ಟ್ ಕ್ರಿಕೆಟ್ ಅಂಪೈರ್ ಬದಾಮಿ ಸತ್ಯಜಿ ರಾವ್ ನಿಧನ

ಮಾಜಿ ಟೆಸ್ಟ್ ಕ್ರಿಕೆಟ್ ಅಂಪೈರ್ ಬದಾಮಿ ಸತ್ಯಜಿ ರಾವ್ ನಿಧನ

ಬೆಂಗಳೂರು; ಮಾಜಿ ಟೆಸ್ಟ್ ಕ್ರಿಕೆಟ್ ಅಂಪೈರ್ ಬದಾಮಿ ಸತ್ಯಜಿ ರಾವ್ ಬೆಂಗಳೂರಿನಲ್ಲಿಂದು ನಿಧನ ಹೊಂದಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಭಾರತೀಯ ಕ್ರಿಕೆಟ್ ರಂಗದಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. ಅಕ್ಟೋಬರ್ 16, 1929ರಂದು ಬೆಂಗಳೂರಿನಲ್ಲಿ ಜನಿಸಿದ ಅವರು, ಮೂರು ದಶಕಗಳ ಕಾಲ ಕ್ರಿಕೆಟ್ ಅಂಪೈರ್ ಆಗಿ ಜನಪ್ರಿಯತೆಗಳಿಸಿಕೊಂಡಿದ್ದರು.

Join Whatsapp
Exit mobile version