Home ಟಾಪ್ ಸುದ್ದಿಗಳು ಪಂಜಾಬ್ | ಕಾಂಗ್ರೆಸ್ ತೊರೆದ ಹಿರಿಯ ಮುಖಂಡ ಸುನಿಲ್ ಜಾಖರ್

ಪಂಜಾಬ್ | ಕಾಂಗ್ರೆಸ್ ತೊರೆದ ಹಿರಿಯ ಮುಖಂಡ ಸುನಿಲ್ ಜಾಖರ್

ಅಮೃತಸರ: ಪಂಜಾಬ್ ಕಾಂಗ್ರೆಸ್ ನ ಮಾಜಿ ಮುಖ್ಯಸ್ಥ ಸುನಿಲ್ ಜಾಖರ್ ಅವರು ಶನಿವಾರ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸದ್ಯ ಕಾಂಗ್ರೆಸ್ ತನ್ನ ಮುಂದಿನ ಕಾರ್ಯಯೋಜನೆ ರೂಪಿಸಲು ‘ಚಿಂತನ್ ಶಿವರ್’ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದೆ.

ಶುಭವಾಗಲಿ ಮತ್ತು ಕಾಂಗ್ರೆಸ್ ಗೆ ವಿದಾಯ ಎಂದು ಜಾಖರ್ ಅವರು ದಿಲ್ ಕಿ ಬಾತ್ ಎಂಬ ಫೇಸ್ ಬುಕ್ ಪೇಜ್ ನಲ್ಲಿ ತಿಳಿಸಿದ್ದಾರೆ.

ಜಾಖರ್ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾಗೊಳಿಸಲು ಕಾಂಗ್ರೆಸ್ ಪಕ್ಷವು ಕಳೆದ ತಿಂಗಳು ನಿರ್ಧರಿಸಿತ್ತು ಎಂದು ಹೇಳಲಾಗಿದೆ. ಈ ನಡುವೆ ನಿರೀಕ್ಷೆಯಂತೆ ಅವರು ಪಕ್ಷವನ್ನು ತೊರೆದಿದ್ದಾರೆ.

Join Whatsapp
Exit mobile version