Home ಟಾಪ್ ಸುದ್ದಿಗಳು ಬುರ್ಜ್ ಖಲೀಫಾ ಪಕ್ಕದಲ್ಲಿರುವ ಎಮಾರ್ ಟವರ್ ನಲ್ಲಿ ಬೆಂಕಿ ಅವಘಡ

ಬುರ್ಜ್ ಖಲೀಫಾ ಪಕ್ಕದಲ್ಲಿರುವ ಎಮಾರ್ ಟವರ್ ನಲ್ಲಿ ಬೆಂಕಿ ಅವಘಡ

ದುಬೈ: ದುಬೈನಲ್ಲಿರುವ ಬುರ್ಜ್ ಖಲೀಫಾ ಪಕ್ಕದಲ್ಲಿರುವ ಎಮಾರ್ ಟವರ್ ನ ಬಹು ಅಂತಸ್ತಿನ ಕಟ್ಡಡವೊಂದರಲ್ಲಿ ಆಕಸ್ಮಿಕವಾಗಿ ಭಾರೀ ಪ್ರಮಾಣದ ಬೆಂಕಿ ಅವಘಡ ಸಂಭವಿಸಿದೆ.

ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ಬಳಿ ಇರುವ ಎಮಾರ್ ಟವರ್ನಲ್ಲಿರುವ 35 ಅಂತಸ್ತಿನ ಎತ್ತರದ ‘ಸ್ಕೈಸ್ಕ್ರಾಪರ್’ ಎಂಬ ಬಹುಮಹಡಿಯ ಕಟ್ಟಡವು ಬೆಂಕಿಗಾಹುತಿಯಾಗುದೆ.

https://twitter.com/thejamiatimes/status/1589597701397962752?s=20&t=2Mn28rKMN84JhEfI3hWQHg

ಬೆಂಕಿಯನ್ನು ನಂದಿಸಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸಂಬಂಧ ಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

ವಿಡಿಯೋ ವೈರಲ್ ಆಗಿದ್ದು,ಮಹು ಅಂತಸ್ತಿನ ಕಟ್ಟಡವು ಉರಿಯುತ್ತಿರುವ ದೃಶ್ಯ ಕಾಣಬಹುದು.

Join Whatsapp
Exit mobile version