Home ಟಾಪ್ ಸುದ್ದಿಗಳು “ಪ್ರಸ್ತುತ ನ್ಯೂಸ್ ಹೆಸರಿನಲ್ಲಿ ಸುಳ್ಳು ಸುದ್ದಿ”

“ಪ್ರಸ್ತುತ ನ್ಯೂಸ್ ಹೆಸರಿನಲ್ಲಿ ಸುಳ್ಳು ಸುದ್ದಿ”

ಶಾಲೆಗೆ ರಜೆ ಎಂದು ಫೇಕ್ ನ್ಯೂಸ್ ವೈರಲ್ ಮಾಡಿದ ಕಿಡಿಗೇಡಿಗಳು

ಮಂಗಳೂರು: ಮಳೆಯ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ರಜೆಗೆ ಸಂಬಂಧಿಸಿ ಪ್ರಸ್ತುತ ನ್ಯೂಸ್ ಲಿಂಕ್ ಅನ್ನು ನಕಲು ಮಾಡಿರುವ ಕೀಡಿಗೇಡಿಗಳು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವುದು ಕಂಡುಬಂದಿದೆ.

ಶಾಲಾ ಕಾಲೇಜುಗಳ ರಜೆಗೆ ಸಂಬಂಧಿಸಿ ಪ್ರಸ್ತುತ ನ್ಯೂಸ್ ಜುಲೈ 5ರಂದು ಪ್ರಕಟಿಸಿದ್ದ ವರದಿಯ ಲಿಂಕ್ ಅನ್ನು ನಕಲು ಮಾಡಿರುವ ಕಿಡಿಗೇಡಿಗಳು ಆ ಲಿಂಕ್ ಬಳಸಿಕೊಂಡು
ನಾಳೆ ದಿನಾಂಕ 15.07.24 ರಂದು ಸೋಮವಾರ ದ.ಕ ಜಿಲ್ಲಾದ್ಯಂತ ಶಾಲಾ-ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ ಎಂದು ಎಡಿಟ್ ಮಾಡಿ ಫೇಕ್ ನ್ಯೂಸ್ ವೈರಲ್ ಮಾಡಿದ್ದಾರೆ.

ಪ್ರಸ್ತುತ ನ್ಯೂಸ್ ಹೆಸರಲ್ಲಿ ವೈರಲ್ ಆ ಸುಳ್ಳು ಸುದ್ದಿಗೂ ಪ್ರಸ್ತುತ ನ್ಯೂಸ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ.

ಕಿಡಿಗೇಡಿಗಳ ಸುಳ್ಳು ಸುದ್ದಿಗೂ ಪ್ರಸ್ತುತ ನ್ಯೂಸ್ ಗೂ ಯಾವುದೇ ಸಂಬಂಧವಿಲ್ಲ. ಪ್ರಸ್ತುತ ನ್ಯೂಸ್ ಹೆಸರಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ದೂರು ನೀಡಲು ಚಿಂತನೆ ನಡೆಸಲಾಗುತ್ತಿದೆ.

Join Whatsapp
Exit mobile version