Home ಕರಾವಳಿ ಕರಾವಳಿ, ಬೆಂಗಳೂರು ಸೇರಿದಂತೆ ದೇಶಾದ್ಯಂತ ನಾಳೆ ಈದುಲ್ ಫಿತ್ರ್ ಆಚರಣೆ

ಕರಾವಳಿ, ಬೆಂಗಳೂರು ಸೇರಿದಂತೆ ದೇಶಾದ್ಯಂತ ನಾಳೆ ಈದುಲ್ ಫಿತ್ರ್ ಆಚರಣೆ

ಬೆಂಗಳೂರು: ಕರಾವಳಿ, ಬೆಂಗಳೂರು ಸೇರಿದಂತೆ ದೇಶಾದ್ಯಂತ ಶನಿವಾರ ಈದುಲ್ ಫಿತ್ರ್ ಹಬ್ಬ ಆಚರಿಸಲಾಗುತ್ತದೆ.
ಶುಕ್ರವಾರ ರಾತ್ರಿ ಶವ್ವಾಲ್ ತಿಂಗಳ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಶನಿವಾರ ಈದ್ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರಿನ ಚಂದ್ರದರ್ಶನ ಸಮಿತಿ ತಿಳಿಸಿದೆ.
ಕರಾವಳಿ ಜಿಲ್ಲೆಗಳಲ್ಲಿ ಈಗಾಗಲೇ ರಂಜಾನ್ ತಿಂಗಳ 30 ಉಪವಾಸ ಪೂರ್ಣಗೊಳಿಸಿರುವುದರಿಂದ ಶನಿವಾರವೇ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ. ಈ ಬಾರಿ ದೇಶಾದ್ಯಂತ ಒಂದೇ ದಿನ ಈದ್ ಆಚರಿಸುತ್ತಿರುವುದು ವಿಶೇಷತೆಯಾಗಿದೆ.

Join Whatsapp
Exit mobile version