Home ಟಾಪ್ ಸುದ್ದಿಗಳು ರಷ್ಯಾ – ಉಕ್ರೇನ್ ಸಂಘರ್ಷ । ಝೆಲೆನ್ಸ್ಕಿ ಸಂದರ್ಶನ ಪ್ರಕಟಿಸದಂತೆ ಮಾಧ್ಯಮಗಳಿಗೆ ರಷ್ಯಾ ಎಚ್ಚರಿಕೆ

ರಷ್ಯಾ – ಉಕ್ರೇನ್ ಸಂಘರ್ಷ । ಝೆಲೆನ್ಸ್ಕಿ ಸಂದರ್ಶನ ಪ್ರಕಟಿಸದಂತೆ ಮಾಧ್ಯಮಗಳಿಗೆ ರಷ್ಯಾ ಎಚ್ಚರಿಕೆ

ಮಾಸ್ಕೊ: ರಷ್ಯಾ – ಉಕ್ರೇನ್ ಸಂಘರ್ಷವು ಎರಡನೇ ತಿಂಗಳಿಗೆ ವಿಸ್ತರಿಸಿದ್ದು, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಜತೆ ನಡೆಸಿದ ಸಂದರ್ಶನವನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ರಷ್ಯಾ ಸರ್ಕಾರ ಎಚ್ಚರಿಕೆ ನೀಡಿದೆ.

ಉಕ್ರೇನ್ ಅಧ್ಯಕ್ಷನ ಜೊತೆ ಸಂದರ್ಶನ ನಡೆಸಿದ ಮಾಧ್ಯಮ ಸಂಸ್ಥಗಳ ಕುರಿತು ತನಿಖೆ ಮುಂದುವರಿಸಲಾಗಿದೆ ಎಂದು ರಷ್ಯಾ ಪ್ರಾಧಿಕಾರ ತಿಳಿಸಿದೆ.

ರಷ್ಯಾದ ಹಲವಾರು ಮಾಧ್ಯಮ ಸಂಸ್ಥೆಗಳು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರ ಸಂದರ್ಶನ ನಡೆಸಿದ್ದು, ಇದನ್ನು ಪ್ರಕಟಿಸದಂತೆ ರಷ್ಯಾ ಪ್ರಾಧಿಕಾರವು ತನ್ನ ಪ್ರಕಟಣೆಯಲ್ಲಿ ಎಚ್ಚರಿಸಿದೆ ಎಂದು ಹೇಳಲಾಗಿದೆ.

Join Whatsapp
Exit mobile version