Home ಟಾಪ್ ಸುದ್ದಿಗಳು ಭಾರತದ ಪದಕದ ಕನಸು ಭಗ್ನ| ಕೊಲಂಬಿಯಾದ ಇಂಗ್ರಿಟ್ ಲೊರೆನಾ ವಿರುದ್ಧ ಮೇರಿ ಕೋಮ್ ಗೆ ಸೋಲು!

ಭಾರತದ ಪದಕದ ಕನಸು ಭಗ್ನ| ಕೊಲಂಬಿಯಾದ ಇಂಗ್ರಿಟ್ ಲೊರೆನಾ ವಿರುದ್ಧ ಮೇರಿ ಕೋಮ್ ಗೆ ಸೋಲು!

ಟೋಕಿಯೋ: 6 ಬಾರಿಯ ವಿಶ್ವ ಚಾಂಪಿಯನ್ ಮೇರಿಕೋಮ್ ಟೋಕಿಯೊ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಸೋಲನುಭವಿಸುವ ಮೂಲಕ ಬಾಕ್ಸಿಂಗ್‌ ವಿಭಾಗದಲ್ಲಿ ಭಾರತದ ಪದಕದ ಆಸೆಗೆ ತಣ್ಣೀರು ಬಿದಿದ್ದು, ಕೊಲಂಬಿಯಾದ ಇಂಗ್ರಿಟ್ ಲೊರೆನಾ ವಿರುದ್ಧ ಮೇರಿ ಕೋಮ್ ಸೋಲನುಭವಿಸುವ ಮೂಲಕ ಒಲಂಪಿಕ್ಸ್ ನಿಂದ ಹೊರ ನಡೆದಿದ್ದಾರೆ.

ಗುರುವಾರ ನಡೆದ ವನಿತೆಯರ 59 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಮೇರಿಕೋಮ್ 2-3 ಸೆಟ್ ಗಳಿಂದ 4 ಬಾರಿಯ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಇಂಗ್ರಿಟ್ ಲೊರೆನಾ ವಿರುದ್ಧ ಸೋಲನುಭವಿಸಿದ್ದಾರೆ.

Join Whatsapp
Exit mobile version