Home ಟಾಪ್ ಸುದ್ದಿಗಳು ಡ್ರಗ್ಸ್ ಪ್ರಕರಣ| ನಿರ್ಮಾಪಕ ಇಂತಿಯಾಝ್ ಕಚೇರಿಗೆ ಎನ್.ಸಿ.ಬಿ ದಾಳಿ

ಡ್ರಗ್ಸ್ ಪ್ರಕರಣ| ನಿರ್ಮಾಪಕ ಇಂತಿಯಾಝ್ ಕಚೇರಿಗೆ ಎನ್.ಸಿ.ಬಿ ದಾಳಿ

ಮುಂಬೈ: ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯಾನ್ ನನ್ನು ಡ್ರಗ್ಸ್ ಕೇಸಿನಲ್ಲಿ ಬಂಧಿಸಿದ ಬೆನ್ನಲ್ಲೇ ಚಲನಚಿತ್ರ ನಿರ್ಮಾಪಕ ಇಂತಿಯಾಝ್ ಅವರ ನಿವಾಸ ಮತ್ತು ಕಚೇರಿಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್.ಸಿ.ಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪ್ರಕರಣದ ಬಂಧಿತರಾದ ಆರ್ಯಾನ್, ಅರ್ಬಾಝ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರ ಜಾಮೀನು ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿದ ನಂತರ ಎನ್.ಸಿ.ಬಿ ಇಂತಿಯಾಝ್ ಅವರ ಕಚೇರಿ ದಾಳಿ ನಡೆಸಿರುವುದು ಮಹತ್ವ ಪಡೆದಿದೆ.

Join Whatsapp
Exit mobile version