Home ಗಲ್ಫ್ ಜಿದ್ದಾ: ಶಿವರಾಜ್ ಕುಮಾರ್ ಫ್ಯಾನ್ಸ್ ಕ್ಲಬ್ ವತಿಯಿಂದ ‘ನ್ಯೂ ಇಯರ್ ಕ್ರಿಕೆಟ್ ಟ್ರೋಫಿ – 2021’

ಜಿದ್ದಾ: ಶಿವರಾಜ್ ಕುಮಾರ್ ಫ್ಯಾನ್ಸ್ ಕ್ಲಬ್ ವತಿಯಿಂದ ‘ನ್ಯೂ ಇಯರ್ ಕ್ರಿಕೆಟ್ ಟ್ರೋಫಿ – 2021’

ಜಿದ್ದಾ: ಶಿವರಾಜ್ ಕುಮಾರ್ ಫ್ಯಾನ್ಸ್ ಕ್ಲಬ್, ಸೌದಿ ಅರೇಬಿಯಾದ ವತಿಯಿಂದ ಜನವರಿ 1ರಂದು ಜಿದ್ದಾದ ಮೆರ್ಸಲ್ ಸ್ಪೋರ್ಟ್ಸ್ ಸೆಂಟರ್ ನಲ್ಲಿ (ಜೆಸಿಟಿ ಬಿಎಂಟಿ ಗ್ರೌಂಡ್) ‘ನ್ಯೂ ಇಯರ್ ಟ್ರೋಪಿ -2021’ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

16 ತಂಡಗಳ ನಾಕೌಟ್ ಪಂದ್ಯಾವಳಿಯ ವಿಜೇತರಿಗೆ 1111 ಸೌದಿ ರಿಯಾಲ್ ಹಾಗೂ ಟ್ರೋಫಿ ನೀಡಿ ಗೌರವಿಸಲಾಗುವುದು. ದ್ವಿತೀಯ ಸ್ಥಾನ ಪಡೆದವರು 555 ಸೌದಿ ರಿಯಾಲ್ ಮತ್ತು ಟ್ರೋಫಿಯನ್ನು ಪಡೆಯಲಿದ್ದಾರೆ. ಅಲ್ಲದೆ ಸರಣಿ ಶ್ರೇಷ್ಠ, ಅತ್ಯುತ್ತಮ ಬ್ಯಾಟ್ಸ್ ಮ್ಯಾನ್, ಅತ್ಯುತ್ತಮ ಬೌಲರ್ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

Join Whatsapp
Exit mobile version