Home ಟಾಪ್ ಸುದ್ದಿಗಳು ಸಕಲೇಶಪುರದ ಆನೆಮಹಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಸುಹರಾ ಸಲೀಂಗೆ ಅಭಿನಂದನೆ: ಎಸ್ಡಿಪಿಐ

ಸಕಲೇಶಪುರದ ಆನೆಮಹಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಸುಹರಾ ಸಲೀಂಗೆ ಅಭಿನಂದನೆ: ಎಸ್ಡಿಪಿಐ

ಬೆಂಗಳೂರು: ಸಕಲೇಶಪುರದ ಆನೆಮಹಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಎಸ್‌ಡಿಪಿಐನ ಸುಹರಾ ಸಲೀಂ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಅವರ ಅಧ್ಯಕ್ಷ ಅವಧಿಯಲ್ಲಿ ಆನೆಮಹಲ್ ಗ್ರಾಮ ಪಂಚಾಯಿತಿ ಸರ್ವತೋಮುಖ ಅಭಿವೃದ್ಧಿ ಹೊಂದಲಿ ಎಂದು ಹಾರೈಸುತ್ತೇವೆ ಎಂದು ಎಸ್ಡಿಪಿಐ ತಿಳಿಸಿದೆ.

ಎಸ್‌ಡಿಪಿಐ ನ ಸುಹರಾ ಸಲೀಂ ಅವಿರೋಧ ಆಯ್ಕೆಗೆ ಸಹಕರಿಸಿದ ಗ್ರಾಮ ಪಂಚಾಯತ್ ಸದಸ್ಯರುಗಳಿಗೆ, ಆನೆಮಹಲ್‌ನ ಎಸ್‌ಡಿಪಿಐನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇವೆ ಎಂದು ಪಕ್ಷ ತಿಳಿಸಿದೆ.

Join Whatsapp
Exit mobile version