ಬಂಗೇರಕಟ್ಟೆ: ಪವಿತ್ರ ಮಸೀದಿಗಳನ್ನು ಅವಹೇಳನ ಮಾಡಿ ಹೇಳಿಕೆ ನೀಡಿದ ಶಾಸಕ ಹರೀಶ್ ಪೂಂಜ ವಿರುದ್ಧ ಬದ್ರಿಯಾ ಜುಮ್ಮಾ ಮಸೀದಿ ಬಂಗೇರಕಟ್ಟೆ ಜಮಾಅತ್ ಆಡಳಿತ ಸಮೀತಿಯ ವತಿಯಿಂದ ಪುಂಜಾಲಕಟ್ಟೆ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಲಾಯಿತು.
ಜಮಾಅತ್ ಅಧ್ಯಕ್ಷ ಅಬ್ದುಲ್ ಹಕೀಂ, ಉಪಾಧ್ಯಕ್ಷ ಇಕ್ಬಾಲ್ ಕಲ್ಲಗುಡ್ಡೆ, ಸದಸ್ಯರಾದ ಯೂಸುಫ್ ಬಳ್ಳಮಂಜ, ಅಬ್ದುಲ್ ರಹ್ಮಾನ್ ಹಾಗೂ ಹನೀಫ್ ಟಿ.ಎಸ್ ಉಪಸ್ಥಿತರಿದ್ದರು.