Home ಟಾಪ್ ಸುದ್ದಿಗಳು ಕಾಶ್ಮೀರದಲ್ಲಿ 30 ವರ್ಷಗಳ ಬಳಿಕ ಚಿತ್ರಮಂದಿರ ಉದ್ಘಾಟನೆ

ಕಾಶ್ಮೀರದಲ್ಲಿ 30 ವರ್ಷಗಳ ಬಳಿಕ ಚಿತ್ರಮಂದಿರ ಉದ್ಘಾಟನೆ

ಶ್ರೀನಗರ: ಕಾಶ್ಮೀರದಲ್ಲಿ 30 ವರ್ಷಗಳ ಬಳಿಕ  ಚಿತ್ರಮಂದಿರಗಳು ತೆರೆಯುತ್ತಿದೆ. ಮೊದಲ ಮಲ್ಟಿಪ್ಲೆಕ್ಸ್ ಚಿತ್ರಮಂದಿರವನ್ನು ಜಮ್ಮು–ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉದ್ಘಾಟಿಸಿದ್ದಾರೆ.

ಕಾಶ್ಮೀರದ ಪ್ರಮುಖ ಉದ್ಯಮಿ ವಿಜಯ್ ಧಾರ್ ಮಲ್ಟಿಪ್ಲೆಕ್ಸ್ ಅನ್ನು ನಿರ್ಮಾಣ ಮಾಡಿದ್ದಾರೆ. ಐನಾಕ್ಸ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಅಮೀರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾವು ಮೊದಲಿಗೆ ಪ್ರದರ್ಶನಗೊಂಡಿದೆ. ಸೆ.30ಕ್ಕೆ ಸೈಫ್ ಅಲಿ ಖಾನ್ ಹಾಗೂ ಹೃತಿಕ್ ರೋಷನ್ ನಟನೆಯ ‘ವಿಕ್ರಂ ವೇದಾ’ ಪ್ರದರ್ಶನವಾಗಲಿದೆ.

Join Whatsapp
Exit mobile version