Home ಟಾಪ್ ಸುದ್ದಿಗಳು ಚೀನಾ ನ್ಯೂಮೋನಿಯಾ: ಭಾರತದಲ್ಲಿ ಕಣ್ಗಾವಲು

ಚೀನಾ ನ್ಯೂಮೋನಿಯಾ: ಭಾರತದಲ್ಲಿ ಕಣ್ಗಾವಲು

ನವದೆಹಲಿ: ಚೀನಾದಲ್ಲಿ ನ್ಯೂಮೋನಿಯಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಭಾರತದ ವೈದ್ಯರು ಕೂಡ ಈ ಬಗ್ಗೆ ಎಚ್ಚರದಿಂದ ಇರುವಂತೆ ಕರೆ ನೀಡಿದ್ದಾರೆ.


ದೇಶದಲ್ಲಿ ಈ ರೀತಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಕುರಿತು ಮಾತನಾಡಿರುವ ಅವರು, ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡುವಂತೆ ತಿಳಿಸಿದ್ದಾರೆ.


ಮಕ್ಕಳಲ್ಲಿ ಅಧಿಕ ಜ್ವರ ಮತ್ತು ಶ್ವಾಸಕೋಶ ಸಮಸ್ಯೆಯಿಂದಾಗಿ ಅವರು ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಾರೆ.

Join Whatsapp
Exit mobile version