Home ಟಾಪ್ ಸುದ್ದಿಗಳು ಚಿಕ್ಕಮಗಳೂರು: ಮಳೆಗೆ ಕಂಗಲಾಗಿ ಕಾಡಿನಿಂದ ನಾಡಿಗೆ ಬಂದ ಕಾಡುಕೋಣಗಳು

ಚಿಕ್ಕಮಗಳೂರು: ಮಳೆಗೆ ಕಂಗಲಾಗಿ ಕಾಡಿನಿಂದ ನಾಡಿಗೆ ಬಂದ ಕಾಡುಕೋಣಗಳು

ಮೂಡಿಗೆರೆ: ಮಲೆನಾಡಿನ‌ ಸುರಿಯುತ್ತಿರುವ ಮಳೆಗೂ ಕಾಡು ಪ್ರಾಣಿಗಳು ಹೈರಾಣಾಗಿವೆ.ಕಾಡಿನಿಂದ ನಾಡಿಗೆ ಬಂದು ರಸ್ತೆ ಮದ್ಯೆಯೆ ಬೀಡುಬಿಟ್ಟಿವೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ರಸ್ತೆಯಲ್ಲಿ ಕಾಡುಕೋಣಗಳು  ರಾಜರೋಷವಾಗಿ ಓಡಾಡುತ್ತಿದ್ದು ವಾಹನ ಸವಾರರು ಪರದಾಡುವಂತ್ತಾಗಿದೆ.

ನಿರಂತ ಮಳೆಗೆ ಕಂಗಲಾದ ಮಲೆನಾಡಿಗರಿಗೆ ಕಾಡುಕೋಣಗಳ ಉಪಟಳ ಹೆಚ್ಚಾಗಿದ್ದು ‌ಅರಣ್ಯ ಇಲಾಖೆ ಕಾಡುಕೋಣಗಳ ಹಾವಳಿ ತಪ್ಪಿಸುವಂತೆ ಆಗ್ರಹಿಸಿದ್ದಾರೆ….

Join Whatsapp
Exit mobile version