Home ಟಾಪ್ ಸುದ್ದಿಗಳು ಚಿಕ್ಕಮಗಳೂರು: ಬಿಡಾಡಿ ದನಗಳ ಮೇಲೆ ಹರಿದ ಅಪರಿಚಿತ ವಾಹನ; ಎರಡು ಹಸುಗಳು ಸ್ಥಳದಲ್ಲೇ ಸಾವು

ಚಿಕ್ಕಮಗಳೂರು: ಬಿಡಾಡಿ ದನಗಳ ಮೇಲೆ ಹರಿದ ಅಪರಿಚಿತ ವಾಹನ; ಎರಡು ಹಸುಗಳು ಸ್ಥಳದಲ್ಲೇ ಸಾವು

ಮೂಡಿಗೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲಗಿದ್ದ ಬಿಡಾಡಿ ದನಗಳ ಮೇಲೆ ಅಪರಿಚಿತ ವಾಹನ ಚಲಿಸಿ ಹಸುಗಳು ಸ್ಥಳದಲ್ಲೇ ಮೃತ ಪಟ್ಟ ಘಟನೆ ಕೊಟ್ಟಿಗೆಹಾರದ ಅತ್ತಿಗೆರೆ  ಸಮೀಪ ನಡೆದಿದೆ.

ಗರ್ಭಿಣಿಯಾಗಿದ್ದ ಹಸುವಿನ ಹೊಟ್ಟೆಯಿಂದ ಕರು ಸಮೇತ ಹೊರಬಂದಿದ್ದು, ನೋಡುಗರ ಕರುಳು ಕಿತ್ತುಬರುವಂತಿದೆ.

Join Whatsapp
Exit mobile version