Home ಟಾಪ್ ಸುದ್ದಿಗಳು ಚಿಕ್ಕಬಳ್ಳಾಪುರ: 5,315 ಮತಗಳಿಂದ ಸುಧಾಕರ್ ಮುನ್ನಡೆ

ಚಿಕ್ಕಬಳ್ಳಾಪುರ: 5,315 ಮತಗಳಿಂದ ಸುಧಾಕರ್ ಮುನ್ನಡೆ

►ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ: ಮಂಜುನಾಥ್ ಗೆ ಮುನ್ನಡೆ

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಮುನ್ನಡೆ ಕಾಯ್ದುಕೊಂಡಿದ್ದಾರೆ. 3 ಸಾವಿರದಿಂದ ಐದು ಸಾವಿರ ಮತಗಳ ಅಂತರ ಹೆಚ್ಚಳ.


ಡಾ.ಸುಧಾಕರ್ 13,237
ರಕ್ಷಾ ರಾಮಯ್ಯ 7,822 ಮತ ಪಡೆದಿದ್ದಾರೆ.


ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ 3ನೇ ಸುತ್ತಿನ ಮತ ಎಣಿಕೆಯಲ್ಲಿ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು 17,117 ಮತಗಳನ್ನು ಪಡೆದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು 11,942 ಮತಗಳನ್ನು ಪಡೆದಿದ್ದಾರೆ.
ಮಂಜುನಾಥ್ ಅವರು 5,175 ಮತಗಳ ಮುನ್ನಡೆ ಸಾಧಿಸಿದ್ದಾರೆ.

Join Whatsapp
Exit mobile version