Home ಟಾಪ್ ಸುದ್ದಿಗಳು ಕೇಂದ್ರದ ನಿರ್ಲಕ್ಷ್ಯ: ಫೆ. 2ರಿಂದ ಮಮತಾ ಬ್ಯಾನರ್ಜಿ ಧರಣಿ

ಕೇಂದ್ರದ ನಿರ್ಲಕ್ಷ್ಯ: ಫೆ. 2ರಿಂದ ಮಮತಾ ಬ್ಯಾನರ್ಜಿ ಧರಣಿ

ಕೋಲ್ಕತ್ತ: ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಸಮರ್ಪಕವಾಗಿ ಅನುದಾನ ಸಿಗುತ್ತಿಲ್ಲ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಫೆಬ್ರುವರಿ 2ರಿಂದ ತಾವು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರವು ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಸಮರ್ಪಕವಾಗಿ ಅನುದಾನ ನೀಡುತ್ತಿಲ್ಲ. ನಾವು ಫೆಬ್ರುವರಿ 1ರವರೆಗೆ ಸಮಯ ನೀಡಿದ್ದೇವೆ. ನಾನು ಫೆಬ್ರುವರಿ 2ರಂದು ಧರಣಿ ಕೂರಲಿದ್ದೇನೆ. ಇದು ಬೂತ್‌ ಮಟ್ಟದಲ್ಲಿಯೂ ನಡೆಯಲಿದೆ’ ಎಂದು ಅವರು ಹೇಳಿದರು.

Join Whatsapp
Exit mobile version