Home ಟಾಪ್ ಸುದ್ದಿಗಳು ಇನ್ಮುಂದೆ ಸೋಶಿಯಲ್ ಮೀಡಿಯಾದ ಮೇಲೆ ಕೇಂದ್ರದ ಕಣ್ಣು : ನೆಟ್ಟಿಗರಿಗೆ ಸೆಂಟ್ರಲ್ ಕಟ್ಟೆಚ್ಚರ

ಇನ್ಮುಂದೆ ಸೋಶಿಯಲ್ ಮೀಡಿಯಾದ ಮೇಲೆ ಕೇಂದ್ರದ ಕಣ್ಣು : ನೆಟ್ಟಿಗರಿಗೆ ಸೆಂಟ್ರಲ್ ಕಟ್ಟೆಚ್ಚರ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಭಾಷಣ ಮಾಡುವುದನ್ನು ತಡೆಯಲು ಕೇಂದ್ರ ಸರ್ಕಾರ ‘ದ್ವೇಷದ ಭಾಷಣ ವಿರೋಧಿ ಕಾನೂನು’ ಜಾರಿಗೆ ತರಲು ಸಿದ್ಧತೆ ನಡೆಸಿದ್ದು ಸೋಷಿಯಲ್ ಮೀಡಿಯಾದ ಮೇಲೆ ಕೇಂದ್ರ ಕಣ್ಣಿಟ್ಟಿದೆ.

ಕಾನೂನಿನ ಕರಡು ಈಗಾಗಲೇ ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ಮುಂಗಾರು ಅಧಿವೇಶನದಲ್ಲಿ ದ್ವೇಷದ ಭಾಷಣಕ್ಕೆ ಸಂಬಂಧಿಸಿದ ಚರ್ಚೆ ಆಗಬಹುದು ಎನ್ನಲಾಗಿದೆ.

ಈ ಕಾನೂನಿನಲ್ಲಿ ಹಿಂಸಾಚಾರವನ್ನ ಹರಡುವ ವಿಷಯ ಮಾತ್ರವಲ್ಲದೇ, ಸುಳ್ಳುಗಳನ್ನ ಹರಡುವ ಮತ್ತು ಆಕ್ರಮಣಕಾರಿ ಆಲೋಚನೆಗಳನ್ನ ಹೊಂದಿರುವುದು ಕೂಡ ಈ ಕಾನೂನಿನ ವ್ಯಾಪ್ತಿಗೆ ಬರಲಿದೆ ಎನ್ನಲಾಗಿದೆ.

Join Whatsapp
Exit mobile version