Home ಟಾಪ್ ಸುದ್ದಿಗಳು ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ

ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ

ಮಂಗಳೂರು: ಕರಾವಳಿಯ ಚರ್ಚ್‌ ಗಳಲ್ಲಿ ಮೊಂತಿ ಹಬ್ಬವನ್ನು ಕ್ರೈಸ್ತ ಧರ್ಮೀಯರು ಭಾನುವಾರದಂದು ಸಂಭ್ರಮದಿಂದ ಆಚರಿಸಿದರು.

ಮೇರಿಯವರ ಜನ್ಮವನ್ನು ಸ್ಮರಿಸುವ ಹಬ್ಬವು ಒಂಬತ್ತು ದಿನಗಳ ವಿಶೇಷ ಹಬ್ಬವಾಗಿದೆ.

ಕ್ಯಾಥೊಲಿಕ್ ಧರ್ಮೀಯರ ಸುಗ್ಗಿಯ ಹಬ್ಬವಾಗಿ ಸಾಂಸ್ಕೃತಿಕ ಮಹತ್ವವನ್ನು ಪಡೆದಿದೆ.

ಸ್ಥಳೀಯವಾಗಿ ಬೆಳೆದ ತರಕಾರಿಗಳಿಂದ ತಯಾರಿಸಲಾದ ವಿಶೇಷ ಸಸ್ಯಾಹಾರಿ ಭಕ್ಷಣ ಹಬ್ಬದ ಭೋಜನದ ಭಾಗವಾಗಿದೆ‌.

ಹೊಸದಾಗಿ ಕೊಯ್ಲು ಮಾಡಿದ ಅಕ್ಕಿಯನ್ನು ಸಾಂಕೇತಿಕವಾಗಿ ಆಶೀರ್ವದಿಸಿ ಚರ್ಚ್‌ಗಳಲ್ಲಿ ವಿತರಿಸಲಾಗುತ್ತದೆ.

Join Whatsapp
Exit mobile version