ಟಾಪ್ ಸುದ್ದಿಗಳು

ಸೂಕ್ಷ್ಮ ಕಥಾಹಂದರ ಹೊಂದಿರುವ ಜೈ ಭೀಮ್, ಜನ ಗಣ ಮನ ಸಿನಿಮಾಗಳು ನನ್ನ ಮನ ಕಲಕಿವೆ: ಕುಮಾರಸ್ವಾಮಿ

ಬೆಂಗಳೂರು: ಕೋವಿಡ್ ಸೋಂಕಿನಿಂದ ಒಂದು ವಾರ ಮನೆಯಲ್ಲೇ ಚಿಕಿತ್ಸೆ ಪಡೆದ ನಾನು, ಓದು & ಸಿನಿಮಾ ವೀಕ್ಷಣೆಯಲ್ಲಿಯೇ ಸಮಯ ಕಳೆದೆ. ಈ ಬಿಡುವಿನಲ್ಲಿ ಎರಡು ಸಿನಿಮಾಗಳನ್ನು ವೀಕ್ಷಿಸಿದೆ. 1.ʼಜೈ ಭೀಮ್ʼ. 2.ಜನ ಗಣ...

ರಾಷ್ಟ್ರಪತಿ ಚುನಾವಣೆ: ಮತದಾನ ಆರಂಭ

►ದ್ರೌಪದಿ ಮುರ್ಮು-ಯಶವಂತ್ ಸಿನ್ಹಾ ನಡುವೆ ನೇರ ಹಣಾಹಣಿ ಹೊಸದಿಲ್ಲಿ: ದೇಶದ 15ನೇ ರಾಷ್ಟ್ರಪತಿ ಆಯ್ಕೆಗೆ ಸೋಮವಾರ ಮತದಾನ ಆರಂಭವಾಗಿದೆ. ಎನ್‌ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು  ಹಾಗೂ  ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ನಡುವೆ...

4 ತಿಂಗಳ ಹಸುಗೂಸನ್ನು ಕಟ್ಟಡದಿಂದ ಹೊರಕ್ಕೆ ಎಸೆದ ಕೋತಿ; ಮಗು ಸ್ಥಳದಲ್ಲೇ ಸಾವು

ಬರೇಲಿ: ನಾಲ್ಕು ತಿಂಗಳ ಹಸುಗೂಸನ್ನು ಮೂರು ಅಂತಸ್ತಿನ ಮನೆಯ ಮೇಲ್ಛಾವಣಿಯಿಂದ ಕೋತಿಯೊಂದು ಎಸೆದಿದ್ದು ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬರೇಲಿಯ ಗ್ರಾಮೀಣ ಪ್ರದೇಶದಲ್ಲಿ ನಡೆದಿದೆ. ಘಟನೆ ಕುರಿತು ವರದಿಯಾಗಿದ್ದು, ತನಿಖೆ ನಡೆಸಲು ಅರಣ್ಯ ಇಲಾಖೆಯ...

ಶ್ರೀಲಂಕಾ: ಪೆಟ್ರೋಲ್ ದರ ಇಳಿಕೆ ; ನೂತನ ದರ ಜಾರಿ

ಕೊಲಂಬೊ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಲೀಟರ್‌ಗೆ 20 ರೂ.ಗಳಷ್ಟು ಕಡಿತಗೊಳಿಸಿ ಶ್ರೀಲಂಕಾದ ಸರ್ಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಶನ್ ಆದೇಶ ಹೊರಡಿಸಿದ್ದು, ಭಾನುವಾರ ರಾತ್ರಿ 10 ಗಂಟೆಯಿಂದಲೇ ನೂತನ ದರ ಜಾರಿಗೆ...

ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಂಗಳೂರಿನ ಮಿಸ್ರಿಯಾ ಬಾನು

ಮಂಗಳೂರು: ದೇಶದ ಪ್ರಮುಖ ಪರೀಕ್ಷೆಯಲ್ಲಿ ಒಂದಾದ ಸಿ.ಎ.ಯಲ್ಲಿ ಮಂಗಳೂರಿನ ಮಿಸ್ರಿಯಾ ಬಾನು ಉತ್ತೀರ್ಣರಾಗಿದ್ದಾರೆ. ಬಜೈ ಕಿನ್ನಿಪದವು ನಿವಾಸಿ ಮುಹಮ್ಮದ್ ಹುಸೇನ್ ಫಹಾದ್ ಅವರ ಪತ್ನಿ ಮಿಸ್ರಿಯಾ ಅವರು ಮೂಲತಃ ಮೂಡಬಿದ್ರೆಯ ವರಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು...

ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಂಗಳೂರಿನ ಮಿಸ್ರಿಯಾ ಬಾನು

ಮಂಗಳೂರು: ದೇಶದ ಪ್ರಮುಖ ಪರೀಕ್ಷೆಗಳಲ್ಲೊಂದಾದ ಸಿ.ಎ.ಯಲ್ಲಿ ಮಂಗಳೂರಿನ ಮಿಸ್ರಿಯಾ ಬಾನು ಉತ್ತೀರ್ಣರಾಗಿದ್ದಾರೆ. ಮೂಲತಃ ಮೂಡಬಿದ್ರೆ ನಿವಾಸಿಯಾಗಿರುವ  ಮಿಸ್ರಿಯಾ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮೂಡಬಿದ್ರೆ ಯ ಜೈನ್ ಶಿಕ್ಷಣ ಸಂಸ್ಥೆಯಲ್ಲಿ ಪೂರ್ತಿಗೊಳಿಸಿದರು. ಪಿಯುಸಿ ಮತ್ತು...

ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ

ನವದೆಹಲಿ: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದೆ. ಕೇಂದ್ರ ಸರ್ಕಾರ ಭಾನುವಾರ ಸರ್ವಪಕ್ಷಗಳ ಸಭೆ ಕರೆದಿದ್ದು, ಮುಂಗಾರು ಅಧಿವೇಶನದ ವೇಳೆ ಸದನದಲ್ಲಿ ಹೆಚ್ಚಿನ ಸದಸ್ಯರು ಭಾಗವಹಿಸುವಂತೆ ಕಾರ್ಯತಂತ್ರ ರೂಪಿಸಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್...

ಕಸ ತುಂಬಿಸಿದ ಗಾಡಿಯಲ್ಲಿ ಮೋದಿ, ಆದಿತ್ಯನಾಥ್ ಫೋಟೋ: ಪೌರ ಕಾರ್ಮಿಕ ಕೆಲಸದಿಂದ ವಜಾ

ನವದೆಹಲಿ: ಕಸದೊಂದಿಗೆ ಎಸೆದಿದ್ದ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫ್ರೇಂ ಹಾಕಿದ ಫೋಟೋವನ್ನು ಇತರ ಕಸದ ರಾಶಿಯ ಜೊತೆಗೆ ಕಸದ ಗಾಡಿಯಲ್ಲಿ ತಳ್ಳಿಕೊಂಡು ಹೋದ ಪೌರ...
Join Whatsapp