ಟಾಪ್ ಸುದ್ದಿಗಳು

ಉತ್ತರ ಪ್ರದೇಶ | ದ್ವೇಷ ಹರಡುತ್ತಿದ್ದ ಸಂಘಪರಿವಾರದ ಮುಖಂಡೆ ಮಧು ಕಿಶ್ವರ್, ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲು

ಲಖನೌ: 2017 ರಲ್ಲಿ ನಡೆದ ಸೂಕ್ಷ್ಮ ಘಟನೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಪೋಸ್ಟ್ ಮಾಡುವ ಮೂಲಕ ಶಾಂತಿ ಕದಡಲು ಯತ್ನಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಂಘಪರಿವಾರದ ಮುಖಂಡೆ ಮಧು ಕಿಶ್ವರ್ ಮತ್ತು...

ಅಗ್ನಿಪಥ್ ಪ್ರತಿಭಟನೆಗಳಿಂದ ರೈಲ್ವೆಗೆ ಆದ ನಷ್ಟ 259.44 ಕೋಟಿ ರೂ.: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಹೊಸದಿಲ್ಲಿ: ಸೇನಾ ಪಡೆಗಳಿಗೆ ನೇಮಕಾತಿಗಾಗಿ ಕೇಂದ್ರ ಸರಕಾರ ಘೋಷಿಸಿದ ಅಗ್ನಿಪಥ್ ಯೋಜನೆಯು ಅಸಂಬದ್ಧ ಮತ್ತು ಅನ್ಯಾಯ ಎಂದು ಅದರ ವಿರುದ್ಧ ನಡೆದ ಭಾರಿ ಪ್ರತಿಭಟನೆಗಳ ವೇಳೆ ಭಾರತೀಯ ರೈಲ್ವೆಗೆ ಭರ್ಜರಿ ನಷ್ವವಾಗಿದ್ದು, ನಷ್ಟ...

ತರಬೇತಿ ವಿಮಾನ ಪತನ: ಯುವ ಮಹಿಳಾ ಪೈಲಟ್’ಗೆ ಗಾಯ

ಪುಣೆ: ತರಬೇತಿ ವಿಮಾನ ಟೇಕಾಫ್ ಆಗುತ್ತಿದ್ದಾಗ ಪತನಗೊಂಡ ಘಟನೆ ಇಂದಾಪುರ ತಾಲೂಕಿನ ಕಡಬನವಾಡಿ ಬಳಿ ನಡೆದಿದೆ. ಬಾರಾಮತಿಯಲ್ಲಿ ಕಾರ್ವರ್ ಏವಿಯೇಷನ್ ಮೂಲಕ ಮಹಿಳಾ ಪೈಲಟ್ ಗೆ ತರಬೇತಿ ನೀಡಲಾಗುತ್ತಿತ್ತು. ಇಂದು ಬೆಳಗ್ಗೆ ಬಾರಾಮತಿ ನಿಲ್ದಾಣದಿಂದ...

ಇಸ್ಲಾಮ್ ವಿರುದ್ಧದ ಅಂತಾರಾಷ್ಟ್ರೀಯ ನೆರವನ್ನು ಸ್ವೀಕರಿಸುವುದಿಲ್ಲ: ತಾಲಿಬಾನ್

ಕಾಬೂಲ್: ತಾಲಿಬಾನ್ ಸರ್ಕಾರ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಕೈ ಜೋಡಿಸಲು ಸಿದ್ಧವಿದೆ. ಆದರೆ ಇಸ್ಲಾಮ್’ಗೆ ವಿರುದ್ಧವಾಗಿದ್ದರೆ ಸಂಬಂಧ ಮುಂದುವರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ನಾವು ನಮ್ಮ ಕಾನೂನನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಲ್ಲಾಹ್, ಪ್ರವಾದಿ ಮುಹಮ್ಮದ್, ಖಲೀಫರು...

ಶಿಂಧೆ ಶೀಘ್ರದಲ್ಲೇ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂಬ ಬಿಜೆಪಿ ಮುಖ್ಯಸ್ಥರ ಹೇಳಿಕೆ ಉದ್ಧವ್ ಠಾಕ್ರೆಗೆ ವರದಾನ

ಮುಂಬೈ: ಏಕನಾಥ್ ಶಿಂಧೆ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಪಕ್ಷವು ಅತ್ಯಂತ ಭಾರವಾದ ಹೃದಯದಿಂದ ಒಪ್ಪಿಕೊಂಡಿದೆ ಎಂಬ ಮಹಾರಾಷ್ಟ್ರದ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಹೇಳಿಕೆಯು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಹೊಸತಾಗಿ ಅಧಿಕಾರಕ್ಕೆ...

ಭಾರತದ ರಾಷ್ಟ್ರಪತಿಗೆ ಇರುವ ಸೌಲಭ್ಯ ಯಾವುದೆಲ್ಲಾ ಗೊತ್ತೆ?

ನವದೆಹಲಿ: ಜುಲೈ 24 ರಂದು ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಮುಗಿದ ನಂತರ ಜುಲೈ 25 ರಂದು ಪ್ರಮಾಣವಚನ ಸ್ವೀಕರಿಸಿದ ನಂತರ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದ ಹೊಸ...

ಖಿನ್ನತೆಯ ಬಳಿಕ ಹಿಜಾಬ್ ಧರಿಸಲು ನಿರ್ಧಾರ: ಮಾಜಿ ನಟಿ ಸನಾ ಖಾನ್

ನವದೆಹಲಿ: ಖ್ಯಾತ ಬಾಲಿವುಡ್ ನಟಿ ಸನಾ ಖಾನ್ ಅವರು ಯಶಸ್ಸಿನ ಹೊರತಾಗಿಯೂ, ಖಿನ್ನತೆ ಮತ್ತು ಆತಂಕ ಸಮಸ್ಯೆಯ ಬಳಿಕ ಹಿಜಾಬ್ ಧರಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಸಖಾ ಖಾನ್ ಮತ್ತು ಪತಿ ಇತ್ತೀಚೆಗೆ ಹಜ್ ಯಾತ್ರೆ...

ಮಲ್ಲಿಕಾರ್ಜುನ ಖರ್ಗೆ ಗೆ ಉದ್ದೇಶಪೂರ್ವಕ ಅಗೌರವ: ವಿರೋಧ ಪಕ್ಷಗಳಿಂದ ರಾಜ್ಯಸಭೆಯ ಸಭಾಪತಿಗೆ ಪತ್ರ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ಸ್ಥಾನಕ್ಕೆ ಅನುಗುಣವಾಗಿಲ್ಲದ ಆಸನದಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿದೆ ಎಂದು ಆರೋಪಿಸಿ...
Join Whatsapp