ಟಾಪ್ ಸುದ್ದಿಗಳು

ಚಿಕ್ಕಮಗಳೂರು: ಗ್ರಾಮಗಳಲ್ಲಿ ಕಾಡಾನೆಗಳ ದಂಡು; ಅಪಾರ ಪ್ರಮಾಣದ ಕೃಷಿ, ಬೆಳೆ ನಾಶ

ಮೂಡಿಗೆರೆ: ಮಳೆಯ ಜೊತೆಯಲ್ಲಿ ಇದೀಗ  ಗ್ರಾಮಗಳಲ್ಲಿ ಕಾಡಾನೆಗಳು  ಬೀಡು ಬಿಟ್ಟಿವೆ. 13 ಕಾಡಾನೆಗಳು ನಾಡಿನತ್ತ ಲಗ್ಗೆ ಇಟ್ಟಿದ್ದು ಕಾಫಿ ತೋಟ, ಗ್ರಾಮಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ. ಗ್ರಾಮಸ್ಥರು ಆತಂಕದಲ್ಲಿ ಜೀವಿಸುವಂತಾಗಿದೆ. ಮೂಡಿಗೆರೆ ತಾಲೂಕಿನ ಹಾಂದಿ, ದೇವರು...

ಕಾಂಗ್ರೆಸ್ ನವ ಸಂಕಲ್ಪ ಯಾತ್ರೆಯಲ್ಲಿ RSS ಗಾನಾಂಜಲಿ!

ಕೇರಳ: ಎಐಸಿಸಿ ಆಯೋಜಿಸಿದ ನವಸಂಕಲ್ಪ ಯಾತ್ರೆಯ ನಿಯಾಟುಂಕರ ಬ್ಲಾಕ್ ಕಾಂಗ್ರೆಸ್ ಘಟಕದ ಪಾದಯಾತ್ರೆಯುದ್ದಕ್ಕೂ ಅರ್ ಎಸ್ ಎಸ್ ಗಾನಾಂಜಲಿ ಮೊಳಗಿದ್ದು ಇದೀಗ ವಿವಾದವಾಗಿದೆ. ಯುಡಿಎಫ್ ಕನ್ವೀನರ್ ಎಂ.ಎಂ ಹಸನ್ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಪಾಲೋಡ್ ರವಿ,...

ಬಜ್ಪೆ ವಿಮಾನ ನಿಲ್ದಾಣ: ಚಪ್ಪಲಿಯಲ್ಲಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ

ಮಂಗಳೂರು: ಚಪ್ಪಲಿಯಲ್ಲಿ ಚಿನ್ನ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ದುಬೈನಿಂದ ಸ್ಪೈಸ್ ಜೆಟ್ ವಿಮಾನದಲ್ಲಿ ಊರಿಗೆ ಮರಳುತ್ತಿದ್ದ ಕಾಸರಗೋಡು ನಿವಾಸಿಯೊಬ್ಬ ಚಪ್ಪಲಿಯಲ್ಲಿ 332 ಗ್ರಾಂ ಚಿನ್ನ...

ಕೋವಿಡ್ ನಿಂದ ಚೇತರಿಸಿಕೊಂಡ ಸಿಎಂ ಬೊಮ್ಮಾಯಿ: ಇಂದು ಮೈಸೂರು, ಮಂಡ್ಯ ಜಿಲ್ಲೆ ಪ್ರವಾಸ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋವಿಡ್ ನಿಂದ ಗುಣಮುಖರಾಗುತ್ತಿದ್ದಾರೆ.ಇಂದು ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗಾಗಿ ಮತ್ತು ಪೂರ್ಣಗೊಂಡ ಕಾಮಗಾರಿಗಳಿಗೆ ಚಾಲನೆ ನೀಡಲು ಮೈಸೂರು, ಮಂಡ್ಯ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಂಗಳೂರಿನಿಂದ ಇಂದು ಮುಂಜಾನೆ ಎಚ್ಎಎಲ್...

ವರದಕ್ಷಿಣೆ ಕಿರುಕುಳ: 21 ವರ್ಷದ ವಿವಾಹಿತೆ ಆತ್ಮಹತ್ಯೆ

ತ್ರಿಶೂರ್: ವರದಕ್ಷಿಣೆ ಮತ್ತು ಕೌಟುಂಬಿಕ ಕಿರುಕುಳಕ್ಕೆ ಬೇಸತ್ತು 21 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದು ಬುಧವಾರ ಮೃತಪಟ್ಟಿದ್ದಾಳೆ. ಮೃತಪಟ್ಟ ಯುವತಿಯನ್ನು ಕರುಪದಣ್ಣ ಮೂಲದ ಅಫ್ಸಾನಾ ಎಂದು ಗುರುತಿಸಲಾಗಿದೆ. ಆಕೆಯ ಪತಿ ಅಮಲ್ ನನ್ನು ಕೊಟ್ಟಂಕುಳಂನಲ್ಲಿ ಪೊಲೀಸರು...

ಹರ್ ಘರ್ ತಿರಂಗ ಅಭಿಯಾನ: ರಾಜ್ಯ ಸರಕಾರದಿಂದ ಜಿಲ್ಲಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ

ಬೆಂಗಳೂರು : ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಯೋಜಿಸಿದ ಹರ್‌ ಘರ್‌ ತಿರಂಗ ಅಭಿಯಾನವನ್ನು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಕ್ಕೆ ತರಲು ಬೇಕಾಗಿ ರಾಜ್ಯ ಸರ್ಕಾರ ಆಯಾ ಜಿಲ್ಲಾಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳಾಗಿ...

ಪೊಲೀಸ್ ಮೆಸ್ ನಲ್ಲಿ ಕಳಪೆ ಗುಣಮಟ್ಟದ ಆಹಾರ: ನಡುಬೀದಿಯಲ್ಲಿ ತಟ್ಟೆ ಹಿಡಿದು ಪ್ರತಿಭಟಿಸಿದ ಪೊಲೀಸ್

ಫಿರೋಜಾಬಾದ್: ಫಿರೋಜಾಬಾದ್ ಜಿಲ್ಲೆಗೆ ನಿಯೋಜಿತರಾದ ಯುಪಿಯ ಕಾನ್ಸ್ ಟೇಬಲ್ ಮನೋಜ್ ಕುಮಾರ್ ಎಂಬವರು ಕೈಯ್ಯಲ್ಲಿ ಆಹಾರದ ತಟ್ಟೆ ಹಿಡಿದು ಫಿರೋಜಾಬಾದ್ ಪೊಲೀಸ್ ಲೈನ್ಸ್ ಮುಂಭಾಗದ ಹೆದ್ದಾರಿಯಲ್ಲಿ ಬುಧವಾರ ಪ್ರತಿಭಟಿಸಿದ್ದಾರೆ. ಆಹಾರದ ಗುಣಮಟ್ಟವನ್ನು ಪ್ರಶ್ನಿಸಿ ಅಳುತ್ತಾ,...

ಉದ್ಯಮಿ ಗೌತಮ್ ಅದಾನಿಗೆ Z ಕೆಟಗರಿ ಭದ್ರತೆ ನೀಡಿ ಆದೇಶ ಹೊರಡಿಸಿದ ಕೇಂದ್ರ

ನವದೆಹಲಿ : ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಗೌತಮ್ ಅದಾನಿಗೆ ಸರ್ಕಾರ Z ಕೆಟಗರಿ ಭದ್ರತೆಯನ್ನು ನೀಡಿದೆ. ಗುಪ್ತಚರ ಮಾಹಿತಿಯನ್ನು ಆಧರಿಸಿ, ಗೃಹ ಸಚಿವಾಲಯ ಅದಾನಿ ಗ್ರೂಪ್‌ನ ಅಧ್ಯಕ್ಷರಿಗೆ ನೀಡಲು ನಿರ್ಧರಿಸಿದೆ. ಅದಾನಿ ಭದ್ರತೆಯು ಸಶಸ್ತ್ರ...
Join Whatsapp