ಟಾಪ್ ಸುದ್ದಿಗಳು

ಬೆಳ್ತಂಗಡಿ: ಮುಸ್ಲಿಂ ಲೀಗ್, ಶಿಹಾಬ್ ತಂಙಳ್ ರಿಲೀಫ್ ಸೆಲ್ ಕರ್ನಾಟಕ ವತಿಯಿಂದ ಬಡ ಯತೀಮ್ ಕುಟುಂಬಕ್ಕೆ ಬೈತುರ್ರಹ್ಮ ಕಾರುಣ್ಯ ಭವನದ ಕೀ ಹಸ್ತಾಂತರ

ಬೆಳ್ತಂಗಡಿ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಬಂಗೇರುಕಟ್ಟೆ ಸಮಿತಿ ಹಾಗೂ ಶಿಹಾಬ್ ತಂಙಳ್ ರಿಲೀಫ್ ಸೆಲ್ ಕರ್ನಾಟಕ ಇದರ ವತಿಯಿಂದ ಬಡ ಯತೀಮ್ ಕುಟುಂಬಕ್ಕೆ ಬೈತುರ್ರಹ್ಮ ಕಾರುಣ್ಯ ಭವನದ ಕೀ ಹಸ್ತಾಂತರ ಕಾರ್ಯಕ್ರಮವು...

ರಾಷ್ಟ್ರಧ್ವಜಕ್ಕಾಗಿ ಬಡವರಿಂದ ಹಣ ವಸೂಲಿ: ವರುಣ್ ಗಾಂಧಿ ಆಕ್ಷೇಪ

ನವದೆಹಲಿ:  ನ್ಯಾಯಬೆಲೆ ಅಂಗಡಿಯಲ್ಲಿ ಒತ್ತಾಯಪೂರ್ವಕವಾಗಿ ತ್ರಿವರ್ಣ ಧ್ವಜ ಮಾರಾಟ ಮಾಡುತ್ತಿರುವುದು, ಬಡ ಜನರಿಂದ ಹಣ ವಸೂಲಿಗಿಳಿಯುವುದೆಲ್ಲ ದೇಶಭಿಮಾನವಲ್ಲ, ನಾಚಿಕೆಗೇಡು ಎಂದು ಬಿಜೆಪಿಯ ಸಂಸದ ವರುಣ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಬೆಲೆ ಅಂಗಡಿ ಮುಂದೆ ಬಡವರ...

ತುಳು ಭವನದ ಕಾಮಗಾರಿಗಳಿಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ 3.60 ಕೋಟಿ ರೂ. ಬಿಡುಗಡೆ: ಡಾ. ಸಿ. ಸೋಮಶೇಖರ್

ಮಂಗಳೂರು: ನಗರದ ಉರ್ವಾ ಸ್ಟೋರ್ ಬಳಿ ನಿರ್ಮಾಣವಾಗುತ್ತಿರುವ ತುಳು ಭವನದ ಬಾಕಿ ಉಳಿದ ಕಾಮಗಾರಿಗಳಿಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದಿಂದ 3.60 ಕೋಟಿ ರೂಗಳನ್ನು ಬಿಡುಗಡೆ ಮಾಡಲಾಗಿದ್ದು, ಅಪೂರ್ಣ ಕಾಮಗಾರಿಗಳಿಗೆ ವೇಗ...

ನ್ಯಾಯಮೂರ್ತಿ ಯು.ಯು.ಲಲಿತ್ 49ನೆ ಸಿಜೆಐ ಆಗಿ ನೇಮಕಗೊಳಿಸಿ ರಾಷ್ಟ್ರಪತಿ ಆದೇಶ

ನವದೆಹಲಿ: ಭಾರತದ ಸುಪ್ರೀಂಕೋರ್ಟ್ ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಉದಯ್ ಉಮೇಶ್ ಲಲಿತ್ ಅವರನ್ನು ನೇಮಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ.2022, ಆಗಸ್ಟ್ 22ರಿಂದ ಜಾರಿಗೆ ಬರುವಂತೆ ಅವರ ನೇಮಕವಾಗಲಿದೆ ಎಂದು...

ಭೂ ಕುಸಿತ ಆತಂಕ: ಮಡಿಕೇರಿ – ಸಂಪಾಜೆ ಹೆದ್ದಾರಿ ಬಂದ್

ಮಡಿಕೇರಿ: ಹೆದ್ದಾರಿ ಭೂಕುಸಿತ ಆತಂಕದ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ರಾತ್ರಿ 8.30 ರಿಂದ ಬೆಳಗ್ಗೆ 6.30 ಗಂಟೆಯವರೆಗೆ ಮಡಿಕೇರಿ - ಸಂಪಾಜೆ ಹೆದ್ದಾರಿ ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮದೆನಾಡು ಬಳಿ...

ಉನ್ನತ ಶಿಕ್ಷಣ ಸಚಿವರಿಗೇಕೆ ಉರಿ? ಇಲಾಖೆಯ ಹುಳುಕು ಹೊರ ಬಂದಾವೆಂಬ ಭಯವೇ?: ಅಶ್ವತ್ಥನಾರಾಯಣ ವಿರುದ್ಧ HDK ಕಿಡಿ

►ಆಪರೇಷನ್ ಕಮಲ ಮಾಡಿದ್ದಕ್ಕೆ ದಕ್ಷಿಣಿಯಾಗಿ ಉಪ ಮಖ್ಯಮಂತ್ರಿ ಆದಿರಿ ►ನಕಲಿ ಸರ್ಟಿಫಿಕೇಟ್ ರಾಜ ‘ಅಲಿಯಾಸ್ ನಕಲಿ ಸರ್ಟಿಫಿಕೇಟ್ ಶೂರʼ ►ಅಕ್ರಮ ಮುಚ್ಚಿಕೊಳ್ಳಲು ಅಕ್ರಮದ ದಾಖಲೆಗಳಿದ್ದ ಬಿಬಿಎಂಪಿ ಕಟ್ಟಡಕ್ಕೇ ಬೆಂಕಿ ಹಾಕಿಸಿದ್ದಾ? ►ಧೈರ್ಯ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ ಬೆಂಗಳೂರು:...

ಜನರ ಕೈಗೆ ಬಾವುಟ; ಕಾರ್ಪೊರೇಟ್ ಕೈಗೆ ವಿದ್ಯುತ್ ಕ್ಷೇತ್ರ- ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಮೋದಿಯವರ ಸರ್ಕಾರ ಜನದ್ರೋಹಿಯಾದ ಮತ್ತು ದೇಶದ್ರೋಹಿಯೂ ಆದ ವಿದ್ಯುಚ್ಛಕ್ತಿ ಕಾಯ್ದೆ-2022 ಯನ್ನು ಲೋಕಸಭೆಯಲ್ಲಿ ಮಂಡಿಸಿ, ಅಂಬಾನಿ, ಅದಾನಿ ಮುಂತಾದ ಉದ್ಯಮಿಗಳ ಕೈಗೆ ಚಿನ್ನದ ಖಜಾನೆಗಳನ್ನೆ ಕೊಡಲು ಹೊರಟಿದೆ ಎಂದು ವಿಧಾನಸಭೆ...

ತಮಿಳು ಚಿತ್ರರಂಗದ ಮೇಲೆ ಇಡಿ ದಾಳಿ, 200 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ

ಚೆನ್ನೈ: ತಮಿಳುನಾಡಿನ ಚಲನಚಿತ್ರರಂಗದ ಮೇಲೆ ಇಡಿ ಕಣ್ಣು ಬಿದ್ದಿದ್ದು, ದಾಳಿ ನಡೆಸಿ 26 ಕೋಟಿ ನಗದು, 3 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ 200 ಕೋಟಿ ರೂ.ಗಳ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಿದೆ. ಈ ಕುರಿತು...
Join Whatsapp