ತಂತ್ರಜ್ಞಾನ

ಹಿಂಸೆಗೆ ಪ್ರಚೋದಿಸುವ ಟ್ವೀಟ್:  ಕಾನ್ಯೆ ವೆಸ್ಟ್ ರ ಟ್ವೀಟರ್ ಖಾತೆ ಅಮಾನತುಗೊಳಿಸಿದ  ಎಲಾನ್ ಮಸ್ಕ್

ವಾಷಿಂಗ್ಟನ್: ಹಿಂಸೆಗೆ ಪ್ರಚೋದನೆ ನೀಡುವ ಟ್ವೀಟ್ ಮಾಡಿದ್ದ ಆರೋಪದಡಿ ಅಮೆರಿಕದ ರ್ಯಾಮಪರ್ ಕಾನ್ಯೆ ವೆಸ್ಟ್ ಅವರ ಟ್ವೀಟರ್ ಖಾತೆಯನ್ನು ಮತ್ತೆ ಅಮಾನತುಗೊಳಿಸಲಾಗಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ನ ನಿಯಮ ಉಲ್ಲಂಘನೆಯಿಂದ ಅಮಾನತುಗೊಂಡಿದ್ದ ಖಾತೆಯನ್ನು...

ಮಾನವನ ಮೆದುಳಿಗೆ ಚಿಪ್ ಅಳವಡಿಸುವ ಕಾರ್ಯ ಶೀಘ್ರದಲ್ಲೇ ಪ್ರಾರಂಭ: ಎಲಾನ್ ಮಸ್ಕ್

ಸ್ಯಾನ್ ಫ್ರಾನ್ಸಿಕೋ : ಆಲೋಚನೆಗಳನ್ನು ಗ್ರಹಿಸಿ, ಕಂಪ್ಯೂಟರ್ ಹಾಗೂ ಮೊಬೈಲ್’ನೊಂದಿಗೆ ನೇರ ಸಂವಹನ ನಡೆಸಲು ಸಹಾಯ ಮಾಡುವಂತಹ  ಚಿಪ್ ಒಂದನ್ನು ಮಾನವನ ಮೆದುಳಿಗೆ ಅಳವಡಿಸುವ ಕಾರ್ಯ ಇನ್ನು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು...

ಮಂಜೇಶ್ವರ: ಮಗುಚಿ ಬಿದ್ದ ಬಸ್, 15ಕ್ಕೂ ಹೆಚ್ಚು ಮಂದಿಗೆ ಗಾಯ

ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿ ಕೆ ಎಸ್ ಆರ್ ಟಿ ಸಿ ಬಸ್ಸೊಂದು ರಸ್ತೆ ಬದಿ ಮಗುಚಿ ಬಿದ್ದ ಘಟನೆ ಇಂದು ಸಂಜೆ ಮಂಜೇಶ್ವರ ಸಮೀಪದ ಪೊಸೊಟ್ ಎಂಬಲ್ಲಿ ನಡೆದಿದೆ. ಅಪಘಾತದಿಂದ 15 ಕ್ಕೂ...

ವಾಟ್ಸ್ಆ್ಯಪ್ ಸ್ಟೇಟಸ್ ನಲ್ಲಿ ಧ್ವನಿ ಸಂದೇಶ| ಏನಿದು ಹೊಸ ಫೀಚರ್?

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಈಗೀಗ ಹೊಸ ಹೊಸ ಅಪ್ಡೇಟ್ ಗಳನ್ನು ನೀಡುತ್ತಿದೆ. 2022 ರಲ್ಲಿ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಹಲವಾರು...

ಕತಾರ್‌ ವಿಶ್ವಕಪ್‌ ಟೂರ್ನಿಗೆ ವರ್ಣರಂಜಿತ ಚಾಲನೆ; ಮಾರ್ಸೆಲ್ ಡೆಸೈಲಿಯಿಂದ ಟ್ರೋಫಿ ಅನಾವರಣ

ಕತಾರ್‌ ವಿಶ್ವಕಪ್‌ ಟೂರ್ನಿಗೆ ಅದ್ಧೂರಿ ಚಾಲನೆ ದೊರೆತಿದೆ. ರಾಜಧಾನಿ ದೋಹಾದಿಂದ 40 ಕಿಮೀ ಉತ್ತರದ ಅಲ್‌ ಖೋರ್‌ ನಗರದಲ್ಲಿರುವ ಅಲ್ ಬೈತ್‌ ಕ್ರೀಡಾಂಗಣದಲ್ಲಿ, ರಂಗುರಂಗಿನ ಬೆಳಕು, ಸಂಗೀತ, ಅರಬ್‌ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ...

ರೋಗಿಗೆ ಮೃತಪಟ್ಟ ವ್ಯಕ್ತಿಯ ಯಕೃತ್ ಕಸಿ ಶಸ್ತ್ರ ಚಿಕಿತ್ಸೆ ನಡೆಸಿದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ

ಬೆಂಗಳೂರು: 43 ವರ್ಷದ ರೋಗಿಯ ಜೀವ ಉಳಿಸಲು ಮೃತ ವ್ಯಕ್ತಿಯ ಯಕೃತ್ ಪಡೆಯುವ ಸಲುವಾಗಿ ಬಿಜಿಎಸ್ ಗ್ಲೋಬಲ್ ಗ್ಲೆನಿಗಲ್ಸ್ ಆಸ್ಪತ್ರೆಯ ವೃತ್ತಿಪರರ ತಂಡ ರಾತ್ರೋರಾತ್ರಿ ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣಿಸಿ, ಯಶಸ್ವಿಯಾಗಿ ಕಸಿ ಮಾಡಿ...

ಮನೆ ತೆರವು ವಿರೋಧಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದ ದಂಪತಿಯ ರಕ್ಷಣೆ

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವಿಗೆ ತಡೆವೊಡ್ಡಿ, ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆವೊಡ್ಡಿದ್ದ ದಂಪತಿಯನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಕೆ. ಆರ್. ಪುರಂನಲ್ಲಿ ಜೆಸಿಬಿ ಘರ್ಜನೆ ಆರಂಭವಾಗಿತ್ತು. ರಾಜಕಾಲುವೆಯನ್ನು ಒತ್ತುವರಿ...

ಹೃದಯಾಘಾತಕ್ಕೊಳಗಾಗಿದ್ದ ನಾಲ್ವರು ವೃದ್ಧರಿಗೆ ಯಶಸ್ವಿ ರೋಬೋಟಿಕ್‌ ಶಸ್ತ್ರಚಿಕಿತ್ಸೆ

ಬೆಂಗಳೂರು: ಇತ್ತೀಚೆಗಷ್ಟೇ ವೈದ್ಯಕೀಯ ಲೋಕಕ್ಕೆ ಪರಿಚಯವಾದ ರೋಬೋಟ್‌ ಅಸಿಸ್ಟೆಡ್‌ ಕರೋನರಿ ಆರ್ಟರಿ ಬೈಪಾಸ್‌ ಸರ್ಜರಿ (ಸಿಎಬಿಜಿ)ಯ ಮೂಲಕ ಹೃದಯಾಘಾತಕ್ಕೆ ಒಳಗಾಗಿದ್ದ ನಾಲ್ವರು ರೋಗಿಗಳಿಗೆ ಫೊರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದು,...
Join Whatsapp