• ಮುಖಪುಟ
  • ರಾಷ್ಟ್ರೀಯ
  • ರಾಜ್ಯ
  • ಕರಾವಳಿ
  • ವಿದೇಶ
  • ವಿಶೇಷ ವರದಿ
  • ಅಂಕಣಗಳು
  • ಜಾಲತಾಣದಿಂದ
  • ತಂತ್ರಜ್ಞಾನ
  • ಗಲ್ಫ್
  • English
  • ಮುಖಪುಟ
  • ರಾಷ್ಟ್ರೀಯ
  • ರಾಜ್ಯ
  • ಕರಾವಳಿ
  • ವಿದೇಶ
  • ವಿಶೇಷ ವರದಿ
  • ಅಂಕಣಗಳು
  • ಜಾಲತಾಣದಿಂದ
  • ತಂತ್ರಜ್ಞಾನ
  • ಗಲ್ಫ್
  • English
“ಭಾಷಾ ಅಹಂಕಾರದ ಸಂಕೇತ ಹಿಂದಿ ದಿವಸ”ಕ್ಕೆ ಕುಮಾರಸ್ವಾಮಿ ವಿರೋಧ | ನ.1ಕ್ಕೆ ದೇಶಾದ್ಯಂತ ‘ಕನ್ನಡ ದಿನ’ ಆಚರಣೆಗೆ ಒತ್ತಾಯ

ಬೆಂಗಳೂರು : ಹಿಂದಿ ಹೇರಿಕೆ ವಿರುದ್ಧ ದಕ್ಷಿಣ ಭಾರತವೇ ಸಿಡಿದೆದ್ದಿರುವಾಗ, ಇಂದು (ಸೆ.14) ಆಚರಿಸಲಾಗುತ್ತಿರುವ ‘ಹಿಂದಿ ದಿವಸ’ಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಹಿಂದಿ ದಿವಸವನ್ನು ಭಾಷಾ ಅಹಂಕಾರದ ಸಂಕೇತ ಎಂದು ಬಣ್ಣಿಸಿದ್ದಾರೆ. “ವಿವಿಧ ಭಾಷೆ...

ರಾಜ್ಯದ ಶಿಕ್ಷಣ ವ್ಯವಸ್ಥೆ ತೀರಾ ಕೆಳಮಟ್ಟದಲ್ಲಿದೆ : ಕರ್ನಾಟಕ ವೆಲ್ಫೇರ್ ಪಾರ್ಟಿ ಆರೋಪ

ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಅಧಿಕಾರಕ್ಕಾಗಿನ ತಮ್ಮ ಒಳಜಗಳದಿಂದಾಗಿ ರಾಜ್ಯದಲ್ಲಿ ಇಡೀ ಶಿಕ್ಷಣ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್ ಆರೋಪಿಸಿದ್ದಾರೆ. ಕೊರೋನಾ ಸಮಯದಲ್ಲಿ ಪರೀಕ್ಷೆ ಎದುರಿಸುವಂತೆ ಒತ್ತಡ ಹಾಕುವುದರಿಂದ ಹಿಡಿ...

ಬೆಂಗಳೂರಿನ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಒಂದೂವರೆ ತಿಂಗಳಲ್ಲೇ ಮುಚ್ಚಲು ನಿರ್ಧಾರ!

ಬೆಂಗಳೂರು : ಕೋವಿಡ್ 19 ಚಿಕಿತ್ಸೆಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್ ಅನ್ನು ಸೆ.15ರಿಂದ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಕೊರೋನ ಸೋಂಕಿತರು ಸಾಂಸ್ಥಿಕ ಕ್ವಾರಂಟೈನ್ ಸೆಂಟರ್ ಗಳಿಗೆ ಹೋಗುವ ಬದಲು ಮನೆಯಲ್ಲಿಯೇ ಐಸೋಲೇಶನ್ ಆಗುತ್ತಿರುವುದರಿಂದ ಸರಕಾರ ಈ ಕ್ರಮ ಕೈಗ...

ಶ್ರೀಕಾಂತ್ ಬಬಲಾಡಿ ನೇತೃತ್ವದ ಬೆಂಗಳೂರು ಗಲಭೆಯ ವರದಿ ಪೂರ್ವಾಗ್ರಹಪೀಡಿತವಾಗಿದೆ : ಎಸ್.ಡಿ.ಪಿ.ಐ

ಬೆಂಗಳೂರು ಡಿ.ಜೆ.ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ‘ಸಿಟಿಜನ್ ಫಾರ್ ಡೆಮಾಕ್ರಸಿ’ ಎಂಬ ಹೆಸರಿನಿಂದ ಶ್ರೀಕಾಂತ್  ಬಬಲಾಡಿ ನೇತೃತ್ವದಲ್ಲಿ ತಯಾರಿಸಲಾದ ಸತ್ಯಶೋಧನಾ ವರದಿಯು ವಾಸ್ತವ ಅಂಶಗಳನ್ನು ಮರೆಮಾಚಿದ್ದು ಮಾತ್ರವಲ್ಲದೇ, ಪೂರ್ವಗ್ರಹ ಪೀಡಿತವಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬ...

ಸಿಟಿಝನ್ಸ್ ಫಾರ್ ಡೆಮಾಕ್ರಸಿಯ ಸತ್ಯಶೋಧನಾ‌ ವರದಿ ಆರೆಸ್ಸೆಸ್ – ಬಿಜೆಪಿ ಪ್ರಾಯೋಜಿತ ಷಡ್ಯಂತ್ರ: ಪಾಪ್ಯುಲರ್ ಫ್ರಂಟ್

ಬೆಂಗಳೂರು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 'ಸಿಟಿಝನ್ಸ್ ಫಾರ್ ಡೆಮಾಕ್ರಸಿ' ಸಿದ್ಧಪಡಿಸಿರುವ ಸತ್ಯಶೋಧನಾ‌ ವರದಿಯು ಆಡಳಿತ‌ ವ್ಯವಸ್ಥೆಯ ಘೋರ‌ ವೈಫಲ್ಯಗಳನ್ನು ಮುಚ್ಚಿಡುವ ಮತ್ತು ನಿರ್ದಿಷ್ಟ ಸಮುದಾಯದ‌ ಮೇಲೆ ಗಲಭೆಯ ಹೊಣೆಯನ್ನು ಹೊರಿಸುವ ಆರೆಸ್ಸೆಸ್ -ಬಿಜೆಪಿ ಪ್ರಾಯೋಜಿತ ಷಡ್ಯಂತ್ರವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ...

ಬೆಂಗಳೂರು ಹಿಂಸಾಚಾರ | ಸತ್ಯಶೋಧನಾ ಸಮಿತಿ ಸದಸ್ಯರಿಗೆ ಸಂಘಪರಿವಾರದ ನಂಟು!

ಸಮಿತಿ ಸದಸ್ಯರ ನೈತಿಕತೆಯೇ ಪ್ರಶ್ನಾರ್ಹ ಬೆಂಗಳೂರು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಸಿಟಿಝನ್ ಫಾರ್ ಡೆಮಾಕ್ರಸಿ’ ತನ್ನ ಸತ್ಯಶೋಧನಾ ವರದಿಯೊಂದನ್ನು ಬಿಡುಗಡೆಗೊಳಿಸಿದ್ದು, ಈ ವರದಿಯ ಕುರಿತಂತೆ ತೀವ್ರ ಆಕ್ಷೇಪ ಕೇಳಿ ಬಂದಿದೆ. ಮಾತ್ರವಲ್ಲ, ಸಮಿತಿ ಸದಸ್ಯರ ಹಿನ್ನೆಲೆ ಸಂಘಪರಿವಾರದೊಂದಿಗೆ ತಳುಕು ಹಾಕಿಕೊಂಡಿರುವ ವಿಚಾರವೂ ಇದೀಗ ...

ದೇವರ ಆಟ ಏನೋ ಗೊತ್ತಿಲ್ಲ, ದೆವ್ವಗಳಂತೂ ದೇಶ ಆಳುತ್ತಿವೆ : ದೇವನೂರ ಮಹಾದೇವ

ಮೈಸೂರು : ದೇವರ ಆಟ ಏನೋ ತಿಳಿದಿಲ್ಲ, ಆದರೆ ದೆವ್ವಗಳಂತೂ ದೇಶ ಆಳುತ್ತಿರುವುದು ನಿಜ ಎಂದು ಖ್ಯಾತ ಸಾಹಿತಿ ದೇವನೂರ ಮಹಾದೇವ ಆಡಳಿತಾರೂಢ ಬಿಜೆಪಿ ವಿರುದ್ಧ ಚಾಟಿ ಬೀಸಿದ್ದಾರೆ. ಭು ಸುಧಾರಣಾ ಕಾಯ್ದೆ ತಿದ್ದುಪಡಿ – ಖಾಸಗೀಕರಣ ನೀತಿಗಳ ಪರಿಣಾಮ ಮತ್ತು ಸವಾಲುಗಳು ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಈ ವಿಷಯ ತ...

ಬೆಂಗಳೂರು ಗಲಭೆಯ ಸತ್ಯಶೋಧನಾ ವರದಿ ಸಲ್ಲಿಕೆಗೆ ‘ಸಿಟಿಝೆನ್ಸ್ ಫಾರ್ ಡೆಮಾಕ್ರಸಿ’ ಹೆಸರು ದುರ್ಬಳಕೆ । ಎಸ್ ಆರ್ ಹಿರೇಮಠ್ ಆಕ್ಷೇಪ

ಬೆಂಗಳೂರು : ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪೂರ್ವ ಯೋಜಿತ ಮತ್ತು ಸಂಘಟಿತವಾಗಿದ್ದು, ಹಿಂದುಗಳನ್ನೇ ಗುರಿಯಾಗಿಸಲಾಗಿತ್ತು ಎಂದು ಸತ್ಯಶೋಧನಾ ವರದಿ ನೀಡಿರುವ ನಿವೃತ್ತ ನ್ಯಾಯಮೂರ್ತಿ ಶ್ರೀಕಾಂತ್ ಡಿ. ಬಬಲಾಡಿ ನೇತೃತ್ವದ ಸಮಿತಿಯು, ಲೋಕನಾಯಕ ಜಯಪ್ರಕಾಶ್ ನಾರಾಯಣ್ ಸ್ಥಾಪಿಸಿ, ನೋಂದಾಯಿಸಿದ್ದ ‘ಸಿಟಿಝೆನ್ಸ್ ಫಾರ್ ಡೆಮಾಕ್ರಸಿ’ ಸಂಘಟ...

ಮೋದಿ ಸರಕಾರದಿಂದ ದೇಶವನ್ನು ಹಿಂದೂ ರಾಷ್ಟ್ರ ಘೋಷಿಸುವ ಹುನ್ನಾರ : ಎಚ್.ಎಸ್. ದೊರೆಸ್ವಾಮಿ

ಬೆಂಗಳೂರು : ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸುವ ಹುನ್ನಾರ ಕೇಂದ್ರ ಸರಕಾರದಿಂದ ನಡೆಯುತ್ತಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಆರೋಪಿಸಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್ ಸ್ಮರಣಾರ್ಥ ಗೌರಿ ಮೀಡಿಯಾ ಟ್ರಸ್ಟ್ ಆಯೋಜಿಸಿದ್ದ ‘ಗೌರಿ ನೆನಹು’ ಆನ್ ಲೈನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಈ ವಿಷಯ...

ಬೆಂಗಳೂರು ಗಲಭೆ | 263 ಮಂದಿಯ ವಿರುದ್ಧ UAPA ಅಡಿ ಪ್ರಕರಣ ದಾಖಲು! | ಸಾಮೂಹಿಕ ಆಕ್ರೋಶ ಭಯೋತ್ಪಾದನಾ ಕೃತ್ಯವೇ?

ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿಯವರ ವಿರುದ್ಧ ನಿಂದನಾತ್ಮಕ ಪೋಸ್ಟ್ ಹಾಕಿದ ಬಳಿಕ ಬೆಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ UAPA (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿರುವ ಎಫ್.ಐ.ಆರ್ ಗಳ ಪೈಕಿ ಅಪರಾಧ ಸಂಖ್ಯೆ 195/...


  • « Previous Page
  • 1
  • …
  • 31
  • 32
  • 33
  • 34
  • 35
  • …
  • 38
  • Next Page »


  • About Us
  • Contact Us
  • Privacy Policy
ಅವಶ್ಯಕ ಲಿಂಕ್ಸ್ ಗಳು
  • ರಾಷ್ಟ್ರೀಯ
  • ರಾಜ್ಯ
  • ಕರಾವಳಿ
  • ವಿದೇಶ
  • ವಿಶೇಷ ವರದಿ
  • ಅಂಕಣಗಳು
  • ಜಾಲತಾಣದಿಂದ
  • ತಂತ್ರಜ್ಞಾನ
  • ಗಲ್ಫ್
  • English
ನಮ್ಮನ್ನು ಸಂಪರ್ಕಿಸಿ
newsprasthutha@gmail.com
Copyright © 2020 | All Right Reserved | www.prasthutha.com
Powered by Blueline Computers