ವಿಶೇಷ ವರದಿ

ಕೇವಲ ಒಂದು ತಿಂಗಳಲ್ಲಿ 271 ಮಾಧ್ಯಮ ಸಂಸ್ಥೆಗಳಿಂದ ‘ತಬ್ಲೀಗಿ ಜಮಾಅತ್’ ಕುರಿತ 11,074 ವರದಿ ಪ್ರಕಟ!

ನವದೆಹಲಿ : ‘ತಬ್ಲೀಗಿ ಜಮಾಅತ್’ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ…! ಅಷ್ಟೊಂದು ಕತೆಗಳನ್ನು ನಮ್ಮ ಮಾಧ್ಯಮಗಳು ಈ ‘ತಬ್ಲೀಗಿ ಜಮಾಅತ್’’ ಬಗ್ಗೆ ಕೆಲವು ತಿಂಗಳುಗಳ ಹಿಂದೆ ಪ್ರಸಾರ ಮಾಡಿದ್ದವು. ದೇಶದಲ್ಲಿ ಮುಸ್ಲಿಮರನ್ನು ಖಳನಾಯಕರಂತೆ...

ಪ್ರಶಾಂತ್ ಭೂಷಣ್ ಗೆ ನ್ಯಾಯಾಂಗ ನಿಂದನೆಗಾಗಿ ಶಿಕ್ಷಿಸದಿರಲು ಇರುವ 10 ಕಾರಣಗಳು

ನವದೆಹಲಿ : ದೇಶದ ನ್ಯಾಯಾಂಗ ವ್ಯವಸ್ಥೆಯ ಇತ್ತೀಚಿನ ವರ್ಷಗಳ ಅನುಮಾನಾಸ್ಪದ ನಡೆಗಳ ಬಗ್ಗೆ ಸಿಡಿದೆದ್ದಿರುವ ಹಿರಿಯ ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ರನ್ನು ಅವರ ವಿವಾದಾತ್ಮಕ ಟ್ವೀಟ್ ಗಳಿಗಾಗಿ ದೋಷಿ ಎನ್ನಲಾಗದು...

ಬೆಂಗಳೂರು ಹಿಂಸಾಚಾರ | ವಾಸ್ತವ, ಕಟ್ಟುಕತೆ, ಬಂಧನ ಮತ್ತು ಅಪಪ್ರಚಾರಗಳ ಸುತ್ತಮುತ್ತಾ…

- ಪಿ.ಎನ್.ಬಿ. ಮೊನ್ನೆ ತಾನೇ ನಡೆದ ಹಿಂಸಾಚಾರ ಮತ್ತು ಬೆಂಕಿಹಚ್ಚಿದ ಘಟನೆಗಳಿಂದಾಗಿ ಇಡೀ ದೇಶದ ಸುದ್ದಿ ಮಾಧ್ಯಮಗಳ ಚರ್ಚೆಗಳಲ್ಲಿ ಬೆಂಗಳೂರು ಪ್ರಮುಖ ಸ್ಥಾನವನ್ನು ಪಡೆದಿದೆ. ಆಗಸ್ಟ್ 11ರಂದು ರಾತ್ರಿ ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕಾವಲ್...

ಬೆಂಗಳೂರು ಗಲಭೆ | ದಿನಕ್ಕೊಂದು ‘ಪ್ರಮುಖ ಸೂತ್ರಧಾರ’ | ನೈತಿಕತೆ ಮರೆತ ಕನ್ನಡ ದೃಶ್ಯ ಮಾಧ್ಯಮಗಳು!!

ಬೆಂಗಳೂರು ಗಲಭೆ ; 'ಪ್ರಸ್ತುತ' ವಿಶೇಷ ವರದಿ ಮತಾಂಧ ಯುವಕನೊಬ್ಬ ಪ್ರವಾದಿ ಮುಹಮ್ಮದ್ ಪೈಗಂಬರರನ್ನು ಫೇಸ್ಬುಕ್ ನಲ್ಲಿ ಅವಹೇಳನಕಾರಿಯಾಗಿ ಚಿತ್ರಿಸಿದ್ದ ಕಾಮೆಂಟ್ ವೊಂದು ಆಗಸ್ಟ್ 11 ರ ರಾತ್ರಿ ಬೆಂಗಳೂರಿನ ಡಿಜೆ ಹಳ್ಳಿ ಹಾಗೂ...

38 ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಪಿಎಂ ಕೇರ್ಸ್ ಗೆ ರೂ.2,105 ಕೋಟಿ ದೇಣಿಗೆ!

ಮುಂಬೈ : ಕೊರೋನ ಸಂಕಷ್ಟದ ಸಂದರ್ಭ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಾಪಿಸಿರುವ ಪಿಎಂ – ಕೇರ್ಸ್ ನಿಧಿಯ ಮಾಹಿತಿಗಳನ್ನು ಕೇಳಿದ್ದ ಆರ್ ಟಿಐ ಕಾರ್ಯಕರ್ತರಿಗೆ ಮಾಹಿತಿ...

ವೇತನ ಪಡೆಯುವ ನೌಕರರ 50 ಲಕ್ಷ ಉದ್ಯೋಗ ನಷ್ಟ | ವರದಿ

ನವದೆಹಲಿ : ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ, ದೇಶದ ಎಲ್ಲ ಕ್ಷೇತ್ರಗಳು ವೈಫಲ್ಯದ ಹಾದಿಯಲ್ಲಿ ಈಗಾಗಲೇ ಸಾಗುತ್ತಿತ್ತು ಎಂಬ ಆರೋಪಗಳಿದ್ದವು. ಈ ನಡುವೆ, ಇದೇ...

ನನ್ನ ಮೇಲಿನ ಹಲ್ಲೆಗೂ ಎಸ್ಡಿಪಿಐಗೂ ಸಂಬಂಧ ಖಚಿತವಾಗಿಲ್ಲ; ರಾಜಕೀಯ ಪಕ್ಷಗಳನ್ನು ಸೈದ್ಧಾಂತಿಕವಾಗಿ ಎದುರಿಸಿ : ತನ್ವೀರ್ ಸೇಠ್

"ನನ್ನ ಮೇಲಿನ ಹಲ್ಲೆ ನಡೆಸಿದವರು ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ (SDPI) ಸದಸ್ಯರು ಎನ್ನುವುದು ಇನ್ನೂ ಖಚಿತತೆಯಿಲ್ಲ.ಅದನ್ನು ನಡೆಸಿದವರು ಎಸ್ಡಿಪಿಐಯವರು ಎಂದು ನಿಮ್ಮಲ್ಲಿ ಹೇಳಿದವರಾರು" ಎಂದು ಶಾಸಕ್ ತನ್ವೀರ್ ಸೇಠ್ ಮಾಧ್ಯಮಗಳನ್ನು ಪ್ರಶ್ನಿಸಿದ್ದಾರೆ. ಮಾಧ್ಯಮಗಳು...

ಇದು ಭಾರತದ ಉತ್ತರ ಪ್ರದೇಶ: ಇಲ್ಲಿ ಸಂವಿಧಾನದ ಮೌಲ್ಯಗಳು ಅಸ್ಥಿರವಾಗಿವೆ

ಉತ್ತರ ಪ್ರದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಕೇಸರಿ ಬಟ್ಟೆಯಲ್ಲಿ ಮಿಂಚುವ ಸ್ವಾಮೀಜಿ ಅಜಯ್ ಬಿಷ್ತ್ ಅಲಿಯಾಸ್ ಆದಿತ್ಯನಾಥ್ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಾನೂನು ಸುವ್ಯವಸ್ಥೆ, ಮಾನವ ಹಕ್ಕುಗಳು, ನ್ಯಾಯ, ಪ್ರಜಾಪ್ರಭುತ್ವ, ನೈತಿಕತೆ,...
Join Whatsapp