ಭೀಮಾ ಕೋರೆಗಾಂವ್ ಗಲಭೆಯ ತನಿಖೆ ನಡೆಸುತ್ತಿರುವ ಎನ್.ಐ.ಎ ನಿನ್ನೆ 82ರ ಹರೆಯದ ಮಾನವ ಹಕ್ಕು ಹೋರಾಟಗಾರ ಸ್ಟ್ಯಾನ್ ಸ್ವಾಮಿಯವರನ್ನು ಬಂಧಿಸಿದ್ದು, ದೇಶಾದ್ಯಂತ ಬುದ್ಧಿ ಜೀವಿಗಳ ಟೀಕೆಗೆ ಗುರಿಯಾಗಿದೆ. ಪ್ರಕರಣದಲ್ಲಿ ಜಾರ್ಜ್ ಶೀಟ್ ಸಲ್ಲಿಸಿರುವ ಎನ್.ಐ.ಎ, ಸಾಮಾಜಿಕ ಹೋರಾಟಾಗಾರರಾದ ಆನಂದ್ ತೇಲ್ತುಂಬ್ಡೆ, ಗೌತಮ್ ನವ್ಲಖಾ, ದಿಲ್ಲಿ ವಿವಿಯ...
ಹೊಸದಿಲ್ಲಿ: ದೇಶದ ಆರ್ಥಿಕ ದುಸ್ಥಿತಿಗೆ ಹೀಗೊಂದು ಕಾರಣವನ್ನು ಆಡಳಿತದಲ್ಲಿರುವ ಬಿಜೆಪಿ ಸರಕಾರ ನೀಡಿದರೆ ಅದರಿಂದ ಅಚ್ಚರಿಪಡಬೇಕಾಗಿಲ್ಲ. ಪ್ರಸ್ತುತ ದೇಶದ ವಿದ್ಯಮಾನಗಳನ್ನು ಗಮನಿಸುವಾಗ ಮುಂದೆ ಇಂತಹ ಮೂರ್ಖತನಗಳನ್ನು ನಿರೀಕ್ಷಿಸಬಹುದಾಗಿದೆ. ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದು, ಈ ರಾಜ್ಯವು ದೇಶ...
ಮುನ್ನೂರೈವತ್ತು ಸಾಕ್ಷಿಗಳು, 600 ದಾಖಲೆಗಳು, ಹಲವು ವೀಡಿಯೊ ಕ್ಯಾಸೆಟ್ ಗಳು ಮತ್ತು ದಿನಪತ್ರಿಕೆ ವರದಿಗಳು ಬಾಬ್ರಿ ಧ್ವಂಸ ಆರೋಪಿಗಳಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ, ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ಮತ್ತು ಶಿವಸೇನಾ ನಾಯಕ ಸತೀಶ್ ಪ್ರಧಾನ್ ಹಾಗೂ ಇತರರನ್ನು...
ಲಕ್ನೊ: ‘ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ನಿಧನ’ – ಹೀಗೊಂದು ತಲೆಬರಹದ ವರದಿಯು ನಿಮ್ಮನ್ನು ಆಘಾತಗೊಳಿಸಬಹುದು. ಆದರೆ ತಲೆಬರಹದಾಚೆಗೆ ಸುದ್ದಿಯನ್ನು ಓದುವುದು ಒಳಿತು. ಏಕೆಂದರೆ ಸ್ವತ: ಗೂಗಲ್ ಈ ವಿಷಯದಲ್ಲಿ ಎಡವಟ್ಟು ಮಾಡಿಕೊಂಡಿದೆ. ಗೂಗಲ್ ಸರ್ಚ್ ಇಂಜಿನ್ ನಲ್ಲಿ ಮುಲಾಯಂ ಸಿಂಗ್ ಯಾದವ್ ಎಂದು ನೀವು ಟೈಪ್ ಮಾಡಿದರೆ ಸಮಾ...
“ಉರ್ದು ಸೇರಿದಂತೆ ಇತರ ಭಾಷೆಗಳನ್ನು ನಿರ್ಲಕ್ಷಿಸಿದ್ದು ದುರುದ್ದೇಶಪೂರಿತ ಕ್ರಮ” ಶೇ.3ರಕ್ಕಿಂತಲೂ ಕಡಿಮೆ ಜನ ಮಾತನಾಡುವ ಹಿಂದಿ ಸೇರಿದಂತೆ ಇನ್ನೂ ಮೂರು ಭಾಷೆಗಳನ್ನು ಜಮ್ಮು ಕಾಶ್ಮೀರದ ಅಧಿಕೃತ ಭಾಷೆಯನ್ನಾಗಿ ಮಾಡುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ. ಹಿಂದಿ, ಕಾಶ್ಮೀರಿ ಮತ್ತು ಡೋಗ್ರಿ ಭಾಷೆಗಳಿಗೆ ಅಧಿಕೃತ ಸ್ಥಾನಮಾನವನ್ನು ನೀ...
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಪ್ರಬಲ ಧ್ವನಿ 82ರ ಹರೆಯದ ಈ ವೃದ್ಧೆ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾಹೀನ್ ಬಾಗ್ ಆಂದೋಲನದ ನಾಯಕಿ ಬಿಲ್ಕೀಸ್ ಸ್ಥಾನ ಪಡೆದಿದ್ದಾರೆ. ಟೈಮ್ ಮ್ಯಾಗಝಿನ್ 2019ರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಪ್ರಭಾವ ಬೀರಿದ ಜನರನ್ನು ಆಯ್ಕೆ ಮಾಡಿದ್ದು, ವಿಶ್ವದ 100 ಅತ್ಯ...
ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲದ ಫ್ಯಾಶಿಸ್ಟ್ ಶಕ್ತಿಗಳನ್ನು ತನ್ನ ಹರಿತವಾದ ಲೇಖನಿಯ ಮೂಲಕ ದಿಟ್ಟವಾಗಿ ಎದುರಿಸುತ್ತಿದ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಸೆಪ್ಟಂಬರ್ 5 ರಂದು ರಾತ್ರಿ ತನ್ನ ಮನೆಯ ಹೊರಗಡೆ ಹತ್ಯೆ ಮಾಡಲಾಗಿತ್ತು. ಅಂದಿನ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯನವರು ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡಗಳನ್ನು ರ...
ಸಮಿತಿ ಸದಸ್ಯರ ನೈತಿಕತೆಯೇ ಪ್ರಶ್ನಾರ್ಹ ಬೆಂಗಳೂರು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಸಿಟಿಝನ್ ಫಾರ್ ಡೆಮಾಕ್ರಸಿ’ ತನ್ನ ಸತ್ಯಶೋಧನಾ ವರದಿಯೊಂದನ್ನು ಬಿಡುಗಡೆಗೊಳಿಸಿದ್ದು, ಈ ವರದಿಯ ಕುರಿತಂತೆ ತೀವ್ರ ಆಕ್ಷೇಪ ಕೇಳಿ ಬಂದಿದೆ. ಮಾತ್ರವಲ್ಲ, ಸಮಿತಿ ಸದಸ್ಯರ ಹಿನ್ನೆಲೆ ಸಂಘಪರಿವಾರದೊಂದಿಗೆ ತಳುಕು ಹಾಕಿಕೊಂಡಿರುವ ವಿಚಾರವೂ ಇದೀಗ ...
ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿಯವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಬಳಿಕ ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪ್ರದೇಶಗಳು ಹಿಂಸಾಚಾರದ ಘಟನೆಗಳಿಗೆ ಸಾಕ್ಷಿಯಾದವು. ಗಲಭೆಗೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಯುತ್ತಿದೆಯಾದರೂ, ಎಂದಿನಂತೆ ಎಸ್.ಡಿ.ಪಿ.ಐನ ತೇಜೋವಧೆ ಈ ಗಲಭೆಯ ಸಂದರ್ಭದಲ್ಲೂ ಮುಂದುವರಿದಿದೆ. ಬೆ...
►► ‘ಜನನಾಂಗಕ್ಕೆ ಕರಿಮೆಣಸಿನ ಸ್ಪ್ರೇ ಮಾಡಿ, ಧರ್ಮನಿಂದನೆ ಮಾಡಿದರು’ ತಿರುವನಂತಪುರಂ : ಕೇರಳವನ್ನು ಬಹುತೇಕರು ಪ್ರಗತಿಪರ ರಾಜ್ಯವೆಂದೇ ಬಣ್ಣಿಸುತ್ತಾರೆ. ಆದರೆ ಇಲ್ಲಿಯೂ ಮುಸ್ಲಿಮರು, ದಲಿತರ ಪಾಲಿಗೆ ದೌರ್ಜನ್ಯಗಳು ಇನ್ನೂ ನಿಂತಿಲ್ಲ. ಬೇಲಿಯೇ ಹೊಲ ಮೇಯಿತು ಎಂಬ ಮಾತಿನಂತೆ, ರಕ್ಷಿಸಬೇಕಾದ ಪೊಲೀಸರೇ ಮುಸ್ಲಿಮ್ ಯುವಕರ ಮೇಲೆ ಕಸ್ಟಡಿ ಹಿ...