ಜಾಲತಾಣದಿಂದ

11 ಭಾಷೆಗಳಲ್ಲಿ ಪೋಸ್ಟರ್‌ ಅಂಟಿಸಿ ಪ್ರಧಾನಿ ವಿರುದ್ಧ ಪ್ರತಿಭಟನೆ ಮಾಡಲು ಎಎಪಿ ನಿರ್ಧಾರ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಮಾರ್ಚ್‌ 30ರಂದು ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಆಮ್‌ ಆದ್ಮಿ ಪಕ್ಷ ಮಂಗಳವಾರ ತಿಳಿಸಿದೆ. ‘ಪ್ರತಿಭಟನೆ ಸಂಬಂಧ 11 ಭಾಷೆಗಳಲ್ಲಿ ಪೋಸ್ಟರ್‌ಗಳನ್ನು ಸಿದ್ಧಪಡಿಸಲಾಗಿದೆ’...

ಮೀಸಲಾತಿಯು ಮುಸ್ಲಿಮರ ಹಕ್ಕು ಹೊರತು ಔದಾರ್ಯವಲ್ಲ: ಇಲ್ಯಾಸ್ ತುಂಬೆ

►ಮುಸ್ಲಿಮರ 2B ಮೀಸಲಾತಿ ರದ್ದತಿ ವಿರುದ್ಧ SDPI ಬಂಟ್ವಾಳ ವತಿಯಿಂದ ಪ್ರತಿಭಟನೆ ಬಂಟ್ವಾಳ : ಕರ್ನಾಟಕ ಬಿಜೆಪಿ ಸರಕಾರ ಇತ್ತೀಚೆಗೆ 2B ಮೀಸಲಾತಿಯನ್ನು ರದ್ದು ಮಾಡಿದ್ದನ್ನು ವಿರೋಧಿಸಿ ಹಾಗೂ 2B ಮೀಸಲಾತಿಯನ್ನು ಪುನಃ ಸ್ಥಾಪಿಸಲು...

ಇನ್ಸ್​’ಪೆಕ್ಟರ್  ವಿರುದ್ಧ ರಾಷ್ಟ್ರಪತಿ, ಪ್ರಧಾನಿಗೆ ಪತ್ರ: ಇಬ್ಬರು ಪೊಲೀಸ್ ಕಾನ್ಸ್’ಸ್ಟೆಬಲ್ ಸಸ್ಪೆಂಡ್

ಬೆಂಗಳೂರು: ಇನ್ಸ್’​ಪೆಕ್ಟರ್ ಅವರು  ಪಬ್ ಮತ್ತು ಬಾರ್​’ನಿಂದ ಮಾಮೂಲಿ ಪಡೆಯುತ್ತಾರೆ ಎಂದು ಆರೋಪಿಸಿ ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ ನಗರದ ಇಬ್ಬರು ಪೊಲೀಸ್​ ಕಾನ್ಸ್​’ಟೇಬಲ್’​ಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಶಿವಕುಮಾರ್, ವಿಜಯ್ ರಾಥೋಡ್ ಸಸ್ಪೆಂಡ್​...

ದಾಹದಿಂದ ವಿದ್ಯಾರ್ಥಿ ಸಾವು| ಕುಟುಂಬಕ್ಕೆ ರೂ. 115 ಕೋಟಿ ಪರಿಹಾರ ನೀಡಿದ ಕೆಂಟುಕಿ ವಿಶ್ವವಿದ್ಯಾನಿಲಯ

ನ್ಯೂಯಾರ್ಕ್: ವಿಶ್ವವಿದ್ಯಾನಿಲಯದಲ್ಲಿ ಕುಸ್ತಿ ಅಭ್ಯಾಸ ಮಾಡುವಾಗ ಸರಿಯಾದ ಕ್ರಮ ಅನುಸರಿಸದೆ ಗ್ರಾಂಟ್ ಬ್ರೇಸ್ ಎಂಬ 20ರ ವಿದ್ಯಾರ್ಥಿಯ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಅಮೆರಿಕದ ಕೆಂಟುಕಿ ವಿಶ್ವವಿದ್ಯಾನಿಲಯವು ರೂ. 115 ಕೋಟಿ ಪರಿಹಾರ ನೀಡಿ...

ಅಮೆರಿಕ: ಶಾಲೆಯ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ| ಮೂವರು ವಿದ್ಯಾರ್ಥಿಗಳು ಸೇರಿ 6 ಮಂದಿ ಮೃತ್ಯು

ಅಮೆರಿಕದ ನ್ಯಾಶ್ವಿಲ್ಲೆ ನಗರದ ಖಾಸಗಿ ಕ್ರಿಶ್ಚಿಯನ್ ಶಾಲೆಯಲ್ಲಿ ದುಷ್ಕರ್ಮಿಗಳಿಂದ ನಡೆದ ಗುಂಡಿನ ದಾಳಿಯಲ್ಲಿ 3 ವಿದ್ಯಾರ್ಥಿಗಳು ಸೇರಿದಂತೆ 6 ಜನರು ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ತಕ್ಷಣದ ಚಿಕಿತ್ಸೆಗಾಗಿ ಮನ್ರೋ ಕ್ಯಾರೆಲ್ ಜೂನಿಯರ್...

SDPI ಹಳೆಕೋಟೆ ಅಧ್ಯಕ್ಷರಾದ ರವೂಫ್ ನೇತೃತ್ವದಲ್ಲಿ ಅರ್ಹ 30 ಕುಟುಂಬಗಳಿಗೆ ರಮಝಾನ್ ಕಿಟ್ ವಿತರಣೆ

ಉಳ್ಳಾಲ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಪಕ್ಷದ ಹಳೆಕೋಟೆ ವಾರ್ಡ್ ಅಧ್ಯಕ್ಷರಾದ ರವೂಫ್ ಹಳೆಕೋಟೆಯವರ ನೇತೃತ್ವದಲ್ಲಿ ಅರ್ಹ ಬಡ ಕುಟುಂಬಗಳಿಗೆ ರಮಝಾನ್ ಪಡಿತರ ಕಿಟ್ ವಿತರಿಸಲಾಯಿತು. ರವೂಫ್ ಹಳೆಕೋಟೆಯವರ ನೇತೃತ್ವದಲ್ಲಿ ಪ್ರತಿ ವರ್ಷವೂ...

ಸೌದಿ ಅರೇಬಿಯಾ| ಉಮ್ರಾ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್ ಅಪಘಾತ; ಭಾರತೀಯರು ಸೇರಿ 20 ಮಂದಿ ಮೃತ್ಯು

ಜೆದ್ದಾ: ಉಮ್ರಾ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್ ಪಲ್ಟಿಯಾಗಿ ಭಾರತೀಯರೂ ಸೇರಿದಂತೆ ಸುಮಾರು 20ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಘಟನೆ ಸೌದಿ ಅರೇಬಿಯಾದ ಅಸಿರ್ ಗವರ್ನರೇಟ್‌ನ ಅಕಾಬಾ ಶಾರ್‌ನಲ್ಲಿ ನಡೆದಿದೆ. https://twitter.com/fmnews__/status/1640508780939997188?t=ENyNUEwyi4aDpY17qahrqQ&s=19 ಸುಮಾರು 29 ಜನರು ಗಾಯಗೊಂಡಿದ್ದು,...

ಮಸ್ಜಿದ್ ಬಿಲಾಲ್ ಸಜೀಪ ನಡು ಇದರ ನೂತನ ಅಧ್ಯಕ್ಷರಾಗಿ ಅಲ್ತಾಫ್ ಸಜೀಪ ಪುನರಾಯ್ಕೆ

ಬಂಟ್ವಾಳ : ಇಕ್ಮ ಪೌಂಡೇಶನ್ ನ ಅಧೀನದಲ್ಲಿರುವ ಮಸ್ಜಿದ್ ಬಿಲಾಲ್ ಸಜೀಪ ನಡು ಇದರ ವಾರ್ಷಿಕ ಮಹಾ ಸಭೆಯು ಮಸೀದಿಯ ಖತೀಬರಾದ ಸುಹೈಬ್ ನಜ್ಮಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು, ಹೊಸ ಮಸೀದಿಯ ನಿರ್ಮಾಣದ ರೂಪುರೇಷೆಗಳನ್ನು...
Join Whatsapp