ರಾಷ್ಟ್ರೀಯ

ಸಿಎಂ ಆದಿತ್ಯನಾಥ್ ವಿರುದ್ಧ ಪೋಸ್ಟ್: ವಿದ್ಯಾರ್ಥಿಯ ಬಂಧನ

ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಫೇಸ್ ಬುಕ್ ನಲ್ಲಿ ಆಕ್ಷೇಪಾರ್ಹ ಬರಹ ಪೋಸ್ಟ್ ಮಾಡಿದ ಆರೋಪದಲ್ಲಿ ಉತ್ತರ ಪ್ರದೇಶ ಪೊಲೀಸರು ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ. ಮೌರ್ ಹಿಯಾ ಗ್ರಾಮದ ನಿವಾಸಿ ಆಶಿಷ್...

ಗೋವಾದಲ್ಲಿ ಕಾಂಗ್ರೆಸ್ ಪಕ್ಷವನ್ನು ಒಡೆಯಲು ಬಿಜೆಪಿ ಜೊತೆ ಗಣಿ, ಕಲ್ಲಿದ್ದಲು ಲಾಬಿ ಕೈಜೋಡಿಸಿದೆ: ದಿನೇಶ್ ಗುಂಡೂರಾವ್

ಪಣಜಿ: ಗೋವಾದಲ್ಲಿ ಕಾಂಗ್ರೆಸ್ ಪಕ್ಷವನ್ನು ಒಡೆಯಲು ಅನೇಕ ವಿಚ್ಛಿದ್ರಕಾರಿ ಶಕ್ತಿಗಳು ಕೈ ಜೋಡಿಸಿವೆ. ಗೋವಾ ಕಾಂಗ್ರೆಸ್ ನ್ನು ಒಡೆಯುವ ಷಡ್ಯಂತ್ರದ ಹಿಂದೆ ಕೇವಲ BJPಯಷ್ಟೇ ಅಲ್ಲ, ಇಲ್ಲಿನ ಗಣಿ ಮತ್ತು ಕಲ್ಲಿದ್ದಲಿನ ಲಾಬಿಯೂ...

ಏಕಾಂಗಿಯಾಗಿರಿ: ಜನಸಂಖ್ಯಾ ನಿಯಂತ್ರಿಸಲು ನಾಗಾಲ್ಯಾಂಡ್’ಸಚಿವರ ವಿಚಿತ್ರ ಪರಿಹಾರ ಮಂತ್ರ !

ನಾಗಾಲ್ಯಾಂಡ್: ವಿಶ್ವದ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸಲು ‘ಏಕಾಂಗಿಯಾಗಿರಿ’ ಎಂಬ ವಿಚಿತ್ರ ಪರಿಹಾರವನ್ನು ಸೂಚಿಸಿರುವ ನಾಗಾಲ್ಯಾಂಡ್’ನ ಬಿಜೆಪಿ ಸರ್ಕಾರದ ಸಚಿವ ಟೆಮ್ಝನ್ ಇಮ್ನಾ ಮತ್ತೊಮ್ಮೆ ಸಖತ್ ಟ್ರೋಲ್ ಗೊಳಗಾಗಿದ್ದಾರೆ.ಈ ಹಿಂದೆ ವರ್ಣಭೇದ ನೀತಿಯನ್ನು ಉಲ್ಲೇಖಿಸಿ...

ಬಿಜೆಪಿ ಮಹಿಳಾ ಮೋರ್ಚಾ ಕೋಶಾಧಿಕಾರಿ ಶರಣ್ಯಾ ಆತ್ಮಹತ್ಯೆ

ಪಾಲಕ್ಕಾಡ್: ಬಿಜೆಪಿ ಮಹಿಳಾ ಮೋರ್ಚಾದ ಸ್ಥಳೀಯ ನಾಯಕಿಯ ಮೃತದೇಹ ಪಾಲಕ್ಕಾಡ್ ಜಿಲ್ಲೆಯ ಮಟ್ಟುಮಂಥ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ. ಬಿಜೆಪಿ ಮಹಿಳಾ ಮೋರ್ಚಾದ ಸ್ಥಳೀಯ ನಾಯಕಿ ಹಾಗೂ ಕೋಶಾಧಿಕಾರಿ ಶರಣ್ಯಾ (27) ಮೃತಪಟ್ಟವರು. ಅವರು...

ಪತ್ರಕರ್ತ ಮುಹಮ್ಮದ್ ಝುಬೈರ್ ಗೆ 14 ದಿನ ನ್ಯಾಯಾಂಗ ಬಂಧನ

ಲಕ್ನೋ: ಆಲ್ಟ್ ನ್ಯೂಸ್ ಪತ್ರಕರ್ತ ಮುಹಮ್ಮದ್ ಝುಬೈರ್ ಅವರಿಗೆ ಉತ್ತರಪ್ರದೇಶದ ಲಖಿಂಪುರ ನ್ಯಾಯಾಲಯವೊಂದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಸೀತಾಪುರ ಜೈಲಿನಿಂದ ಝುಬೈರ್ ಅವರನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮುಹಮ್ಮದಿ...

ನಾವು ಕಾಂಗ್ರೆಸ್ ತೊರೆದಿಲ್ಲ: ವಿಧಾನಸಭೆ ಕಲಾಪಕ್ಕೆ ಹಾಜರಾದ ಲೋಬೋ, ಕಾಮತ್ ಹೇಳಿಕೆ

ಪಣಜಿ: ಇಂದಿನಿಂದ ಆರಂಭವಾದ ಗೋವಾ ವಿಧಾನ ಸಭೆಯ ಮುಂಗಾರು ಅಧಿವೇಶನಕ್ಕೆ ಮಾಜಿ ಮುಖ್ಯ ಮಂತ್ರಿ ದಿಗಂಬರ ಕಾಮತ್ ಮತ್ತು ಸ್ಥಾನ ಕಳೆದುಕೊಂಡ ಪ್ರತಿ ಪಕ್ಷದ ನಾಯಕ ಮೈಕೆಲ್ ಲೋಬೋ ಹಾಜರಾದುದಲ್ಲದೆ ನಾವು ಇನ್ನೂ...

ಮಥುರಾ | ‘ಭಾರತ್ ಮಾತಾಕಿ ಜೈ’ ಕೂಗುವಂತೆ ಬಲವಂತಪಡಿಸಿ ಮುಸ್ಲಿಮ್ ವ್ಯಕ್ತಿಗೆ ಸಂಘಪರಿವಾರದಿಂದ ಹಲ್ಲೆ; ವೀಡಿಯೋ ವೈರಲ್

ಮಥುರಾ: ಮುಸ್ಲಿಮ್ ವ್ಯಕ್ತಿಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ ಸಂಘಪರಿವಾರ ಕಾರ್ಯಕರ್ಯರು 'ಭಾರತ್ ಮಾತಾಕಿ ಜೈ' ಕೂಗುವಂತೆ ಬಲವಂತಪಡಿಸಿ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಮಥುರಾದಿಂದ ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಜರುಗಿಸಲಾಗುವುದೆಂದು...

ಶಾಸಕರ ಅನರ್ಹತೆ ಅರ್ಜಿಯ ವಿಚಾರಣೆ ನಡೆಸಬೇಡಿ: ಮಹಾರಾಷ್ಟ್ರ ಸ್ಪೀಕರ್ ಗೆ ಸುಪ್ರೀಂ ಆದೇಶ

ನವದೆಹಲಿ: ಶಿವಸೇನೆ ಪಕ್ಷದ ಮೇಲಿನ ನಿಯಂತ್ರಣಕ್ಕಾಗಿ ಉದ್ಧವ್ ಠಾಕ್ರೆ ತಂಡ ಹಾಗೂ ಏಕನಾಥ ಶಿಂಧೆ ತಂಡಗಳ ನಡುವಿನ ಕಾನೂನು ಹೋರಾಟಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ವಿರಾಮ ನೀಡಿದೆ. ಈ ವಿಷಯದ ಬಗೆಗಿನ ಅರ್ಜಿಗಳ ಸರಿಯಾದ...
Join Whatsapp