ರಾಷ್ಟ್ರೀಯ

ಹಿಂದೂ ಮುಸ್ಲಿಮರು ಜೊತೆ ಸೇರಿ ಭಾರತವನ್ನು ನವ ಉತ್ತುಂಗಕ್ಕೆ ಕೊಂಡೊಯ್ಯಲಿದ್ದಾರೆ: ಮೌಲಾನಾ ಶಹಾಬುದ್ದೀನ್ ರಝ್ವಿ

ಬರೇಲಿ : ಭಾರತದ ಹಿಂದೂಗಳು ಮತ್ತು ಮುಸ್ಲಿಮರು ಜೊತೆ ಸೇರಿ ದೇಶವನ್ನು ಬ್ರಿಟೀಷರಿಂದ ಮುಕ್ತಿಗೊಳಿಸಿದ್ದಾರೆ. ಇಂದಿಗೂ ಈ ಎರಡೂ ಜನಾಂಗ ಭಾರತದ ಪ್ರಗತಿ ಮತ್ತು ಸಮೃದ್ಧಿಗಾಗಿ ಜೊತೆಗೂಡಿ ಕೆಲಸ ಮಾಡುತ್ತಿದೆ. ಮತ್ತು ಇವರು...

ಹರ್ಯಾಣ: ಮತ್ತೆ ಕಾಂಗ್ರೆಸ್ ಸೇರಿದ ಮಾಜಿ ‘ಕೈ’ ನಾಯಕರು

ಚಂಡೀಗಡ: ಕಾಂಗ್ರೆಸ್ ತೊರೆದಿದ್ದ ಹರ್ಯಾಣದ ಮಾಜಿ ಸಚಿವ ಸಂಪತ್ ಸಿಂಗ್ ಸಹಿತ ಹಲವು ಮಾಜಿ ಕಾಂಗ್ರೆಸ್ ನಾಯಕರು, ಪಕ್ಷದ ಹಿರಿಯ ನಾಯಕ ಭೂಪಿಂದರ್ ಸಿಂಗ್ ಹೂಡಾ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಮತ್ತೆ ಸೇರ್ಪಡೆಗೊಂಡಿದ್ದಾರೆ. ಆರು...

ಪಾದಯಾತ್ರೆ ಮೂಲಕ ಹಜ್‌’ಗೆ ತೆರಳುತ್ತಿದ್ದ ಶಿಹಾಬ್ ಚೋಟ್ಟೂರ್ ಇನ್‌ಸ್ಟಗ್ರಾಂ ಖಾತೆ ಹ್ಯಾಕ್

ತಿರುವನಂತಪುರಂ: ಕೇರಳದ ಮಲಪ್ಪುರಂನಿಂದ ಪಾದಯಾತ್ರೆ ಮೂಲಕ 2023ನೇ ವರ್ಷದ ಹಜ್ ಯಾತ್ರೆಗೆ ತೆರಳುತ್ತಿದ್ದ ಶಿಹಾಬ್ ಚೋಟ್ಟೂರ್‌ನ ಅಧಿಕೃತ ಇನ್‌ಸ್ಟಗ್ರಾಂ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಈ ಖಾತೆಗೆ ಸುಮಾರು 26 ಲಕ್ಷದಷ್ಟು ಜನ ಫಾಲೋವರ್ಸ್‌ಗಳಿದ್ದರು. ಶಿಹಾಬ್...

ಸುಪ್ರಿಂ ಕೋರ್ಟ್ ಬಗ್ಗೆ ನಂಬಿಕೆ ಕಳೆದುಕೊಂಡಿದ್ದೇನೆ, ಅಲ್ಲಿ ಪರಿಹಾರ ಸಿಗುತ್ತದೆ ಎಂಬುದು ತಪ್ಪು ಕಲ್ಪನೆ: ಕಪಿಲ್ ಸಿಬಲ್

►50 ವರ್ಷಗಳ ವಕೀಲಿ ವೃತ್ತಿ ಪೂರ್ಣಗೊಳಿಸಿದ ನಂತರ ಈ ಹೇಳಿಕೆ ನೀಡುತ್ತಿದ್ದೇನೆ ಎಂದ ಹಿರಿಯ ವಕೀಲ ಹೊಸದಿಲ್ಲಿ: ಸುಪ್ರಿಂ ಕೋರ್ಟ್ ಬಗ್ಗೆ ನಂಬಿಕೆ ಕಳೆದುಕೊಂಡಿದ್ದೇನೆ ಎಂದು ಮಾಜಿ ಕೇಂದ್ರ ಕಾನೂನು ಸಚಿವ ಹಾಗೂ ಹಿರಿಯ...

ಅಕ್ರಮ ಹಣ ವರ್ಗಾವಣೆ: ಸಂಜಯ್ ರಾವುತ್ ಗೆ ಆಗಸ್ಟ್ 22ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ ಮುಂಬೈ ನ್ಯಾಯಾಲಯ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ (ಎಂಪಿ) ಸಂಜಯ್ ರಾವುತ್ ಅವರನ್ನು ಆಗಸ್ಟ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂಬೈ ನ್ಯಾಯಾಲಯ ಸೋಮವಾರ ಅದೇಶಿಸಿದೆ. ಹೆಚ್ಚುವರಿಯಾಗಿ ತನ್ನ ವಶಕ್ಕೆ ಒಪ್ಪಿಸಲು ಕೋರಿಲ್ಲ...

ಮಧ್ಯಪ್ರದೇಶ ಪಂಚಾಯತಿಗಳಲ್ಲಿ ಪತ್ನಿಯರ ಬದಲು ಗಂಡಂದಿರಿಂದ ಪ್ರಮಾಣವಚನ ಸ್ವೀಕಾರ

ಭೋಪಾಲ್: ಮಧ್ಯಪ್ರದೇಶದ ಧಾರಾ ಮತ್ತು ದಾಮೋಹ್ ಜಿಲ್ಲೆಗಳ ಪಂಚಾಯತಿಗಳಲ್ಲಿ ಪಂಚ ಮತ್ತು ಸರಪಂಚರಾಗಿ ಆಯ್ಕೆಯಾದ 15ಕ್ಕೂ ಹೆಚ್ಚು ಜನ ಮಹಿಳಾ ಪ್ರತಿನಿಧಿಗಳ ಗಂಡಂದಿರು ಅಧಿಕಾರಿಗಳ ಸಮ್ಮುಖದಲ್ಲಿ ಪಂಚಪತಿಗಳಾಗಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿರುವುದು...

ಚಂಡೀಗಢದಲ್ಲಿ ಬೆಲೆ ಏರಿಕೆ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ: ಜಲಫಿರಂಗಿ ಪ್ರಯೋಗ

ನವದೆಹಲಿ: ಸರಕುಗಳ ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ನಡೆಸುತ್ತಿರುವ ಬೆನ್ನಲ್ಲೇ  ಚಂಡೀಗಢದ ಯುವ ಕಾಂಗ್ರೆಸ್ ಸದಸ್ಯರು ಸೋಮವಾರ ಹಣದುಬ್ಬರದ ವಿಷಯದ ವಿರುದ್ಧ ನಗರದ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ಬೆಲೆ ಏರಿಕೆಗೆ...

ಉವೈಸಿ ಮೇಲೆ ಗುಂಡು ಹಾರಿಸಿದ ಪ್ರಕರಣ: ಇನ್ನು ಮುಂದೆಯೂ ಕೊಲ್ಲುವುದಾಗಿ ಬೆದರಿಕೆ ಹಾಕಿದ ಆರೋಪಿ ಶೂಟರ್

ನವದೆಹಲಿ: ಸಂಸದ ಅಸದುದ್ದೀನ್ ಉವೈಸಿ ಮೇಲೆ ಗುಂಡು ಹಾರಿಸಿದ ಆರೋಪಿ ಬಿಜೆಪಿ ಕಾರ್ಯಕರ್ತ ಸಚಿನ್ ಪಂಡಿತ್ ಜಾಮೀನಿನ ಮೇಲೆ ಹೊರಗೆ ಬಂದಿದ್ದು, ಇನ್ನು ಮುಂದೆಯೂ ಉವೈಸಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ತನಗೆ ಯಾವುದೇ ಪಶ್ಚಾತ್ತಾಪವಿಲ್ಲ....
Join Whatsapp