ರಾಷ್ಟ್ರೀಯ

ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿ ಅತಿಹೆಚ್ಚು ರನ್‌ ದಾಖಲಿಸಿದ ವಿರಾಟ್‌ ಕೊಹ್ಲಿ 

ಯುಎಇಯಲ್ಲಿ ನಡೆದ ಏಷ್ಯಾಕಪ್‌ ಮತ್ತು ಪ್ರಸಕ್ತ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್‌ ನಿರ್ವಹಣೆ ನೀಡುತ್ತಿರುವ ಟೀಮ್‌ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ, ತಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಮಹತ್ವದ...

ನಾವು ಕೊರೋನಾ ಚುಚ್ಚುಮದ್ದು ಒದಗಿಸಿದ್ದೇವೆ, ನಮಗೆ ವೋಟ್ ಹಾಕಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ

ಬಿಲಾಸ್’ಪುರ: ಮುಂದಿನ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜನರಿಂದ ವೋಟ್ ಪಡೆಯಲು ಬಿಜೆಪಿ ಪಕ್ಷವು ಆರೋಗ್ಯದ ಹಕ್ಕನ್ನು ಬಳಸಿ ಹೊಸ ಚುನಾವಣಾ ಗಿಮಿಕ್’ಗೆ ಪ್ರಯತ್ನಿಸಿದ್ದು, ನಿಮಗೆ ನಾವು ಕೊರೋನಾ ಚುಚ್ಚುಮದ್ದು ಒದಗಿಸಿದ್ದೇವೆ. ಈ...

ಏರ್ ಏಷ್ಯಾದ ಉಳಿದ ಪಾಲು ಟಾಟಾ ನೇತೃತ್ವದ ‘ಏರ್ ಇಂಡಿಯಾ’ಗೆ ಸೇಲ್

ನವದೆಹಲಿ: ಏರ್ ಏಷ್ಯಾ ಏವಿಯೇಷನ್ ಗ್ರೂಪ್ ಲಿಮಿಟೆಡ್ ತನ್ನ ಉಳಿದ ಪಾಲನ್ನು ಟಾಟಾ ಗ್ರೂಪ್ ನೇತೃತ್ವದ ಏರ್ ಇಂಡಿಯಾಗೆ ಮಾರಾಟ ಮಾಡಿದೆ. ಭಾರತದ ಪ್ರಮುಖ ಟಾಟಾ ಸಮೂಹದೊಂದಿಗೆ ಕೆಲಸ ಮಾಡಿದ ಅನುಭವ ನಮಗಿದೆ ಎಂದು...

ರಾಷ್ಟ್ರೀಯ ಹೆದ್ದಾರಿ ಉನ್ನತೀಕರಣಕ್ಕೆ ವನ್ಯಜೀವಿ ಕಾರ್ಯಕರ್ತರ ಆಕ್ಷೇಪ

ನವದೆಹಲಿ: ‘ಬೆಳಗಾವಿಯಿಂದ ಚೋರ್ಲಾ ಮೂಲಕ ಕರ್ನಾಟಕವನ್ನು ಗೋವಾದೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 748ಎಎ ಉನ್ನತೀಕರಣ ಯೋಜನೆಯನ್ನು ಕೈಬಿಡಬೇಕು’ ಎಂದು ವನ್ಯಜೀವಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.  ಯೋಜನಾ ಪ್ರದೇಶ ದಟ್ಟ ಅರಣ್ಯಗಳ ಮೂಲಕ ಸಾಗುತ್ತದೆ. ಹುಲಿ, ಚಿರತೆ, ಕಾಟಿ...

ಮೋದಿಯಿಂದ ಹೊಗಳಲ್ಪಟ್ಟವರು ಏನಾದರು: ಸಚಿನ್ ಪೈಲಟ್ ವ್ಯಂಗ್ಯ

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ ಬೆನ್ನಲ್ಲೇ  ಸಂಸತ್ತಿನಲ್ಲಿ ಗುಲಾಂ ನಬಿ ಆಜಾದ್ ಅವರನ್ನು ಪ್ರಧಾನಿ ಇದೇ ರೀತಿ ಹೊಗಳಿದ್ದರು. ಅದರ ನಂತರ ಏನಾಯಿತು ಎಂಬುದನ್ನು...

ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ವ್ಯಕ್ತಿಗಳನ್ನು ವಿವಸ್ತ್ರಗೊಳಿಸಿ, ಥಳಿಸಿದ ವೀಡಿಯೋ ವೈರಲ್

ಭೋಪಾಲ್: ದನದ ಮಾಂಸ ಮಾರಾಟದ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ ಬೆಲ್ಟ್ ನಿಂದ ಥಳಿಸಿದ ಆಘಾತಕಾರಿ ಘಟನೆ ಛತ್ತಿಸ್ಗಢದ ಬಿಸ್ಲಾಪುರದಲ್ಲಿ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,...

ಮೊರ್ಬಿ ಸೇತುವೆ ಕುಸಿತ: ಆರೋಪಿಗಳ ಪರ ವಕಾಲತ್ತು ವಹಿಸಲು ವಕೀಲರಿಂದ ನಿರಾಕರಣೆ

ಗಾಂಧಿನಗರ: ಅಕ್ಟೋಬರ್ 30ರಂದು 135 ಜನರ ಸಾವಿಗೆ ಕಾರಣವಾದ ಮೊರ್ಬಿ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಬಂಧಿಸಲಾಗಿರುವ ಎಲ್ಲಾ 9 ಆರೋಪಿಗಳ ಪರ ವಕಾಲತ್ತು ವಹಿಸಲು ನಿರಾಕರಿಸಿರುವುದಾಗಿ ಗುಜರಾತಿನ  ವಕೀಲರ ಸಂಘ...

ಬಿಜೆಪಿ ಮಾಜಿ ಸಂಸದ ಕಾಂಗ್ರೆಸ್ ಸೇರ್ಪಡೆ

ಗಾಂಧೀನಗರ: ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ವಿವಿಧ ಪಕ್ಷಗಳ ರಾಜಕೀಯ ನಾಯಕರು ಪಕ್ಷಾಂತರ ಮಾಡುತ್ತಿದ್ದಾರೆ. ಬಿಜೆಪಿಯ ಮಾಜಿ ಸಂಸದ ಪ್ರಭಾತ್‌ ಸಿಂಹ ಚೌಹಾಣ್ ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ. ಖೇಡಾ ಜಿಲ್ಲೆಯಲ್ಲಿ ನಡೆಯುತ್ತಿರುವ...
Join Whatsapp