ರಾಷ್ಟ್ರೀಯ

ಎಲೋನ್ ಮಸ್ಕ್ ನಿರ್ಧಾರಕ್ಕೆ ನಟಿ ಕಂಗನಾ ಬೆಂಬಲ

ನವದೆಹಲಿ: ಬ್ಲ್ಯೂಟಿಕ್ ಪಡೆಯಲು 8 ಡಾಲರ್ ಶುಲ್ಕ ನೀಡಬೇಕು ಎಂಬ ಎಲೋನ್ ಮಸ್ಕ್ ನಿರ್ಧಾರಕ್ಕೆ ಬಾಲಿವುಡ್ ನಟಿ ಕಂಗನಾ ರಣಾವತ್ ಬೆಂಬಲ ನೀಡಿದ್ದಾರೆ. ವಿಶೇಷವೆಂದರೆ, ಕಂಗನಾ ರಣಾವತ್ ಪ್ರಚೋದನಕಾರಿ ಪೋಸ್ಟ್ ಮಾಡಿದ ಕಾರಣಕ್ಕೆ...

ಮೊರ್ಬಿ ಸೇತುವೆ ಕುಸಿತ: ಗುಜರಾತ್ ಹೈಕೋರ್ಟ್ ನಿಂದ ಸ್ವಯಂಪ್ರೇರಿತ ವಿಚಾರಣೆ

ಗಾಂಧಿನಗರ: ಅಕ್ಟೋಬರ್ 30 ರಂದು ನಡೆದ ಮೊರ್ಬಿ ಸೇತುವೆ ಕುಸಿತದ ಬಗ್ಗೆ ಗುಜರಾತ್ ಹೈಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿದೆ. ಈ ಮೊರ್ಬಿ ಘಟನೆಯ ಬಗ್ಗೆ ನಾವು ಸ್ವಯಂಪ್ರೇರಿತರಾಗಿ ಗಮನ ಹರಿಸಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ...

ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲಲು ಹಾರೈಸಿದ ಮಾಜಿ ಕಾಂಗ್ರೆಸ್ಸಿಗ ಗುಲಾಂ ನಬಿ ಆಝಾದ್

ಶ್ರೀನಗರ: ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ಬಳಿಕ ಸತತವಾಗಿ ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್ ಮಾಜಿ ನಾಯಕ ಗುಲಾಂ ನಬಿ ಆಜಾದ್ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕೆಂದು ನಾನು...

ಸುಧೀರ್ ಸೂರಿ ಹತ್ಯೆಯನ್ನು ಸಂಭ್ರಮಿಸಿದ ವ್ಯಕ್ತಿಯ ವಿರುದ್ಧ ಎಫ್ ಐಆರ್ ದಾಖಲು

ಅಮೃತ್ ಸರ: ಕೆಲವು ದಿನಗಳ ಹಿಂದೆ ಅಮೃತಸರದಲ್ಲಿ ಹತ್ಯೆಗೀಡಾದ ಶಿವಸೇನಾ ನಾಯಕ ಸುಧೀರ್ ಸೂರಿ ಅವರ ಸಾವಿಗೆ ಸಂಬಂಧಿಸಿದಂತೆ ಸಿಹಿ ಹಂಚಿದ ಆರೋಪದ ಮೇಲೆ ಪಂಜಾಬ್ ನ ಲೂಧಿಯಾನಾದಲ್ಲಿ ಅಪರಿಚಿತ ವ್ಯಕ್ತಿಯ ಮೇಲೆ...

ಅಜಂ ಖಾನ್ ಪುತ್ರನ ವಯಸ್ಸಿನ ವಿವಾದ: ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರ ಪುತ್ರ ಅಬ್ದುಲ್ಲಾ ಖಾನ್ ಅವರು 2017 ರಲ್ಲಿ ಉತ್ತರ ಪ್ರದೇಶದ ಶಾಸಕನಾಗಿ ಆಯ್ಕೆಯಾಗಲು ಬೇಕಾದ ವಯಸ್ಸು ಪೂರ್ತಿಯಾಗಿಲ್ಲ. ಆದ್ದರಿಂದ ಅವರು ಆಯ್ಕೆಗೆ ಅರ್ಹರಲ್ಲ...

ಜಿಎಂ ಸಾಸಿವೆ ಪ್ರಯೋಗವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ ರಾಕೇಶ್ ಟಿಕಾಯತ್

ಪ್ರಯಾಗ್ರಾಜ್: ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಅನುವಂಶೀಯವಾಗಿ ಮಾರ್ಪಡಿಸಿದ (ಜಿಎಂ) ಸಾಸಿವೆಯ ಪ್ರಯೋಗಗಳನ್ನು  ಬಹಿಷ್ಕರಿಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.  ಝಲ್ವಾದ ಘುಂಗ್ರೂ ಛೇದಕದ ಬಳಿ ರೈತರ ಮಹಾಪಂಚಾಯತ್ ಉದ್ದೇಶಿಸಿ ಮಾತನಾಡಿದ...

ಭಾರತ- ಚೀನಾ ಗಡಿಯಲ್ಲಿ ಇಬ್ಬರು ಯುವಕರು ನಾಪತ್ತೆ: ಮುಂದುವರಿದ ಶೋಧ

ನವದೆಹಲಿ: ಭಾರತ- ಚೀನಾ ಗಡಿಯ ಗೋಯ್ಲಾಂಗ್ ಪಟ್ಟಣದಲ್ಲಿ ಎರಡು ತಿಂಗಳ ಹಿಂದೆ ಇಬ್ಬರು ಯುವಕರು ನಾಪತ್ತೆಯಾಗಿದ್ದು, ಇಂದಿಗೂ ಅವರು ಪತ್ತೆಯಾಗಿಲ್ಲ. ಎಫ್ ಐಆರ್ ದಾಖಲಾಗಿದೆ ಮತ್ತು ಹುಡುಕಾಟ ಮುಂದುವರಿದಿದೆ ಎಂದು ಬಿಜೆಪಿ ಶಾಸಕ...

ನವೆಂಬರ್ 11ರಿಂದ ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭ

ಚೆನ್ನೈ: ಚೆನ್ನೈನ ಎಂಜಿ ರಾಮಚಂದ್ರನ್ ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರವನ್ನು ಭಾರತೀಯ ರೈಲ್ವೆ ಸೋಮವಾರ ಪ್ರಾರಂಭಿಸಿದೆ. ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್ ಪ್ರೆಸ್  ರೈಲಿಗೆ...
Join Whatsapp