ರಾಷ್ಟ್ರೀಯ

ಉಪಚುನಾವಣೆ : ಉದ್ಧವ್ ಠಾಕ್ರೆ ಬಣದ ಅಭ್ಯರ್ಥಿಗೆ ಜಯ

ಮುಂಬಯಿ: ಅಂಧೇರಿ ಪೂರ್ವ ವಿಧಾನ ಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಬೆಂಬಲಿತೆ ಶಿವಸೇನಾ ಅಭ್ಯರ್ಥಿ ರುತುಜಾ ಲಟ್ಕೆ 64,959 ಮತಗಳ ಅಂತರದ ನಿರೀಕ್ಷಿತ ಜಯ ಸಾಧಿಸಿದ್ದಾರೆ. ಮೇ ನಲ್ಲಿ ಶಿವಸೇನೆಯ ಶಾಸಕ...

ಪಿಎಫ್ಐ ಸಂಘಟನೆಯ ಬಂಧಿತ ಸದಸ್ಯನೊಬ್ಬನಿಗೆ  ಮಧ್ಯಂತರ ಜಾಮೀನು

ನವದೆಹಲಿ: ನಿಷೇಧಿತ ಪಿಎಫ್ಐ ಸಂಘಟನೆಯ ಬಂಧಿತ ಸದಸ್ಯನೊಬ್ಬನಿಗೆ  ದೆಹಲಿ ನ್ಯಾಯಾಲಯವು ತನ್ನ ಹೆಂಡತಿಯ ಗರ್ಭಧಾರಣೆಯ ಆಧಾರದ ಮೇಲೆ 60 ದಿನಗಳ ಅವಧಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ...

AICC ಕಾರ್ಯದರ್ಶಿ ಹಿಮಾಂಶು ವ್ಯಾಸ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ!

ಗುಜರಾತ್: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಕಾರ್ಯದರ್ಶಿ ಹಿಮಾಂಶು ವ್ಯಾಸ್ ಅವರು ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕತ್ವದೊಂದಿಗೆ ಸಂವಹನದ ಕೊರತೆ ಇದೆ ಎಂದು ದೂರಿ, ಶನಿವಾರ ಪಕ್ಷವನ್ನು ತೊರೆದು ಗುಜರಾತ್ ನಲ್ಲಿ...

ಐಟಿ ಅಧಿಕಾರಿಗಳು ರೈಡ್ ಗೆ ಬಳಸಿದ ಕಾರಿನಲ್ಲಿ ಬಿಜೆಪಿಯ ಸ್ಟಿಕ್ಕರ್ | ವಿಡಿಯೋ ವೈರಲ್

ರಾಂಚಿ: ಜಾರ್ಖಂಡ್ ನಲ್ಲಿ ಕಾಂಗ್ರೆಸ್ ನಾಯಕರೊಬ್ಬರ ಮನೆ ಮೇಲೆ ದಾಳಿ ನಡೆಸಲು ಬಂದ ಐಟಿ ಅಧಿಕಾರಿಗಳ ಕಾರಿನಲ್ಲಿ ಬಿಜೆಪಿಯ ಸ್ಟಿಕ್ಕರ್ ಕಂಡು ಬಂದಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ. ಕುಮಾರ್ ಜೈಮಂಗಲ್ ಎಂಬ ಕಾಂಗ್ರೆಸ್ ಶಾಸಕರ...

ಟಿ20 ವಿಶ್ವಕಪ್‌|  34ನೇ ವಸಂತಕ್ಕೆ ಕಾಲಿಟ್ಟ ಕೊಹ್ಲಿ,  ಮೆಲ್ಬೋರ್ನ್‌ನಲ್ಲಿ ವಿರಾಟ್‌ ಹುಟ್ಟುಹಬ್ಬ ಆಚರಣೆ, ಶುಭಾಶಯಗಳ ಮಹಾಪೂರ

ನವದೆಹಲಿ: ಟೀಮ್‌ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಶನಿವಾರ 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.  ಕ್ರಿಕೆಟ್‌ ವಲಯದಲ್ಲಿ ಕಿಂಗ್‌ ಕೊಹ್ಲಿ ಎಂದೇ ಚಿರಪರಿಚಿತರಾಗಿರುವ ವಿರಾಟ್‌, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭರ್ಜರಿ...

ತನ್ನ ಆಪ್ತ ಸಹಾಯಕನ ಬಂಧನ, ದಾಳಿಯ ವೇಳೆ ಏನೂ ಪತ್ತೆಯಾಗಿಲ್ಲ ಎಂದ ಮನೀಶ್ ಸಿಸೋಡಿಯಾ

ನವದೆಹಲಿ: ರದ್ದಾದ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಕುರಿತ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ಸಹಾಯಕನನ್ನು ವಿಚಾರಣೆ ನಡೆಸಿದೆ ಎಂದು ಅಧಿಕಾರಿಗಳು...

ಇಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್ ನಲ್ಲಿ ಸಹಪಾಠಿಗಳಿಂದ ಚಿತ್ರಹಿಂಸೆ; ನಾಲ್ವರ ಬಂಧನ

ಅಮರಾವತಿ:  ಆಂಧ್ರಪ್ರದೇಶದ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಗೆ ಹಾಸ್ಟೆಲ್ ನಲ್ಲಿ ಸಹಪಾಠಿಗಳು ಚಿತ್ರಹಿಂಸೆ ನೀಡಿ ಹಲ್ಲೆ ನಡೆಸಿದ ಬಗ್ಗೆ ವಿಡಿಯೋ ವೈರಲ್ ಆಗಿದೆ. ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿರುವ ಖಾಸಗಿ ಇಂಜಿನಿಯರಿಂಗ್ ಹಾಸ್ಟೆಲ್ ನ ರೂಮಿನಲ್ಲಿ...

ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಲು ಮುಂದಾಗಿರುವ ಆರ್‌ಎಸ್ಎಸ್

ಚೆನ್ನೈ: ಕೆಲವು ಷರತ್ತುಗಳೊಂದಿಗೆ ಪಥ ಸಂಚಲನ ನಡೆಸಲು ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ನಿರ್ಧರಿಸಿದ್ದು, ನವೆಂಬರ್ 6 ರಂದು ನಿಗದಿಯಾಗಿದ್ದ ಪಥ ಸಂಚಲನವನ್ನು ಶನಿವಾರಕ್ಕೆ  ಮುಂದೂಡಿದೆ. ಆಡಿಟೋರಿಯಂ...
Join Whatsapp