ರಾಷ್ಟ್ರೀಯ

ಸಮಾರಂಭ ಉದ್ಘಾಟನೆ ವೇಳೆ ಸಂಸದೆ ಸೀರೆಗೆ ತಗುಲಿದ ಬೆಂಕಿ

ಪುಣೆ: ಸಮಾರಂಭ ಉದ್ಘಾಟನೆ ವೇಳೆ ಸಂಸದೆ ಸುಪ್ರಿಯಾ ಸುಳೆ ಅವರ ಸೀರೆಗೆ ಬೆಂಕಿ ಹೊತ್ತಿಕೊಂಡ ಘಟನೆ ಪುಣೆಯಲ್ಲಿ ನಡೆದಿದೆ. ಬಳಿಕ ಅವರು ಕೂಡಲೇ ತಮ್ಮ ಕೈಗಳಿಂದ ಬೆಂಕಿ ನಂದಿಸಿದ್ದಾರೆ. ಪುಣೆಯ ಹಿಂಜೆವಾಡಿಯಲ್ಲಿ ಕರಾಟೆ ಸ್ಪರ್ಧೆಯ ಉದ್ಘಾಟನೆ...

2024ರಲ್ಲೂ ನರೇಂದ್ರ ಮೋದಿ ಪ್ರಧಾನಿ: ಅಮಿತ್ ಶಾ

ಗಾಂಧಿನಗರ: 2024ರಲ್ಲೂ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆಯಾಗಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣಾ ಫಲಿತಾಂಶವುಗುಜರಾತ್ ಮಾತ್ರವಲ್ಲದೆ ಇಡೀ ದೇಶಕ್ಕೆ ಈ ಚುನಾವಣೆಯು ಮುಖ್ಯವೆನಿಸಿತ್ತು. ಏಕೆಂದರೆ 2024ರ...

ಬಿಜೆಪಿ ಸರ್ಕಾರ ಮಾಧ್ಯಮ ಸಂಸ್ಥೆಗಳ ಮೇಲೆ ಎಂದಿಗೂ ನಿಷೇಧ ಹೇರಿಲ್ಲ: ರಾಜನಾಥ್

ನವದೆಹಲಿ: ಬಿಜೆಪಿ ಸರ್ಕಾರಮಾಧ್ಯಮ ಸಂಸ್ಥೆಗಳ ಮೇಲೆ ಯಾವತ್ತೂ ನಿಷೇಧ ಹೇರಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸಿದ ರಾಜನಾಥ್, ಯಾವುದೇ ಮಾಧ್ಯಮ ಸಂಸ್ಥೆಯ...

ಮಮತಾ ಬ್ಯಾನರ್ಜಿ ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದೆ: ಡಾ. ಅಮರ್ತ್ಯ ಸೇನ್

ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ದೇಶದ ಪ್ರಧಾನಿಯಾಗುವ ಅರ್ಹತೆ ಇದೆ ಎಂದು ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಡಾ. ಅಮರ್ತ್ಯ ಸೇನ್ ಹೇಳಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿಯವರಿಗೆ ದೇಶದ...

ಮಸೀದಿಗಳ ರಿಪೇರಿಗಳಿಗೆ ನೀಡುತ್ತಿರುವ ಸಬ್ಸಿಡಿ 10 ಕೋಟಿ ರೂ.ಗೆ ಹೆಚ್ಚಳ: ಎಂ.ಕೆ.ಸ್ಟಾಲಿನ್

ಚೆನ್ನೈ: ಪ್ರಮುಖ ರಿಪೇರಿ ಅನುದಾನ (ಎಂಆರ್’ಜಿ)ದಡಿಯಲ್ಲಿ ಮಸೀದಿಗಳ ರಿಪೇರಿಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು 10 ಕೋಟಿ ರೂ.ಗೆ ಹೆಚ್ಚಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್  ಘೋಷಿಸಿದ್ದಾರೆ. ಕಳೆದ ವರ್ಷ ಡಿಎಂಕೆ ಸರ್ಕಾರವು ಈ ಉದ್ದೇಶಕ್ಕಾಗಿ 6 ಕೋಟಿ...

2024ರ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಮಹತ್ವದ ಪಾತ್ರ: ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್

►‘ಸಿಎಎ ಹಿಂದೆ ಅಲ್ಪಸಂಖ್ಯಾತರ ಕಡೆಗಣನೆ ಉದ್ದೇಶ’ ಕೋಲ್ಕತ್ತ: 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಮಹತ್ವದ ಪಾತ್ರ ವಹಿಸಲಿವೆ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಹೇಳಿದ್ದಾರೆ. 'ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ಟಿಎಂಸಿ ಈ...

ಮಕರ ಸಂಕ್ರಾಂತಿ ಮೇಳದಲ್ಲಿ ಕಾಲ್ತುಳಿತ| ಮಹಿಳೆ ಮೃತ್ಯು

ಕಟಕ್: ಮಕರ ಸಂಕ್ರಾಂತಿ ಮೇಳದಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆಯೋರ್ವರು ಸಾವನ್ನಪ್ಪಿದ ದಾರುಣ ಘಟನೆ ಒಡಿಶಾದ ಕಟಕ್ ನಗರದ ಬರಂಬಾದಲ್ಲಿರುವ ಸಿಂಘನಾಥ ದೇಗುಲದಲ್ಲಿ ನಡೆದಿದೆ. ಮಕರ ಸಂಕ್ರಾಂತಿ ಮೇಳದಲ್ಲಿ ಕಾಲ್ತುಳಿತ ಸಂಭವಿಸಿದಾಗ ಉಸಿರುಗಟ್ಟಿ 54 ವರ್ಷದ...

ಲೋಕಸಭೆಯಿಂದ ಅನರ್ಹಗೊಂಡ ಲಕ್ಷದ್ವೀಪದ ಸಂಸದ ಮುಹಮ್ಮದ್ ಫಾಝಿಲ್

ತಿರುವನಂತಪುರ: ಇತ್ತೀಚೆಗೆ ಕೊಲೆ ಯತ್ನದ ಆರೋಪ ಸಾಬೀತಾದ ಲಕ್ಷದ್ವೀಪದ ಸಂಸದ ಮುಹಮ್ಮದ್ ಫಾಝಿಲ್’ರಿಗೆ ಶಿಕ್ಷೆ ವಿಧಿಸಿದ್ದರಿಂದ ಲೋಕಸಭಾ ಕಾರ್ಯಾಲಯವು ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿರುವುದಾಗಿ ತಿಳಿಸಿದೆ. ಜನವರಿ 11ರಂದು ಲಕ್ಷದ್ವೀಪದ ಕವರತ್ತಿಯ ಸೆಷನ್ಸ್ ಕೋರ್ಟ್, ಕೊಲೆ...
Join Whatsapp