ರಾಷ್ಟ್ರೀಯ

ದೆಹಲಿಯಲ್ಲಿ ಶಾಲೆಗಳಿಗೆ ಜನವರಿ 12ರವರೆಗೆ ರಜೆ ವಿಸ್ತರಣೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರಾಥಮಿಕ ಶಾಲಾಗಳಿಗೆ ರಜೆ ಘೋಷಿಸಲಾಗಿದೆ. ದೆಹಲಿಯಲ್ಲಿ ಶೀತಗಾಳಿ ಮತ್ತು ದಟ್ಟವಾದ ಮಂಜು ಹೆಚ್ಚಾಗಿದ್ದು, 5ನೇ ತರಗತಿವರೆಗೆ ಚಳಿಗಾಲದ ರಜೆಯನ್ನು ಜನವರಿ 12ರವರೆಗೆ ವಿಸ್ತರಿಸಲಾಗಿದೆ ಎಂದು ದೆಹಲಿ ಶಿಕ್ಷಣ ಸಚಿವೆ...

ಶ್ರೀರಾಮನಿಗೆ ಅವಹೇಳನ ಆರೋಪ: ನಟಿ ನಯನತಾರಾ ವಿರುದ್ಧ FIR

ನವದೆಹಲಿ: ನಟಿ ನಯನತಾರಾ ಅಭಿನಯದ ಅನ್ನಪೂರ್ಣಿ ಎಂಬ ಸಿನಿಮಾದದಲ್ಲಿ ನಾಯಕಿ ಹಿಜಾಬ್‌ ಧರಿಸಿ ನಮಾಜ್ ಮಾಡುವ, ಆಕೆಯ ಪಾತ್ರಕ್ಕೆ ಇನ್ನೊಂದು ಪಾತ್ರ ಲವ್‌ ಜಿಹಾದ್‌ಗೆ ಒತ್ತಾಯಿಸುವ ಮತ್ತು ಮತಾಂತರಕ್ಕೆ ಆಮಿಶವೊಡ್ಡುವ ದೃಶ್ಯಗಳಿವೆ ಹಾಗೂ...

ರಾಮ ಮಂದಿರ| ಮುಸ್ಲಿಮರಿಂದ ಆಕ್ಷೇಪ ಇಲ್ಲ; ವಿಪಕ್ಷಗಳು ರಾಮನ ವಿರುದ್ಧ ತಿರುಗಿಬಿದ್ದಿವೆ: ಶಹನವಾಝ್ ಹುಸೇನ್‌

ಲಖನೌ: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಮುಸ್ಲಿಮರಿಂದ ಯಾವುದೇ ನಕಾರಾತ್ಮಕ ಹೇಳಿಕೆ ಬಂದಿಲ್ಲ. ಆದರೆ ವಿರೋಧ ಪಕ್ಷಗಳು ಶ್ರೀರಾಮನ ವಿರುದ್ಧವೂ ತಿರುಗಿ ಬಿದ್ದಿವೆ. ಇದಕ್ಕೆ ಚುನಾವಣೆಯಲ್ಲಿ ದೇಶದ ಜನತೆ ಉತ್ತರ ನೀಡಲಿದ್ದಾರೆ...

ಕೇರಳ: ಅಂತ್ಯಕ್ರಿಯೆ ನಡೆದ ಐದನೇ ದಿನ ಮನೆಗೆ ಮರಳಿದ ಸತ್ತ ವ್ಯಕ್ತಿ; ಪೊಲೀಸರಿಗೆ ತಲೆನೋವು!

ಪಟ್ಟಣಂತಿಟ್ಟ: ಕುಟುಂಬದ ಸದಸ್ಯರೆಲ್ಲರು ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದ ವ್ಯಕ್ತಿಯೊಬ್ಬರು ನಿನ್ನೆ ಸಂಜೆ ಮರಳಿ ಮನೆಗೆ ಬಂದಿರುವ ಅಚ್ಚರಿಯ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಮಂಜತೋಡು ಆದಿವಾಸಿ ಕಾಲನಿಯ 70 ವರ್ಷದ ರಮಣ್​​ ಬಾಬು​...

ಕತಾರ್: 8 ಭಾರತೀಯ ಯೋಧರ ಪರ ಕ್ಯಾಸೇಶನ್ ಕೋರ್ಟ್‌ನಲ್ಲಿ ಮೊದಲ ಮನವಿ

ನವದೆಹಲಿ: ಕತಾರ್ ನಲ್ಲಿ ಬೇಹುಗಾರಿಕೆ ಆರೋಪದಡಿ ಬಂಧನಕ್ಕೆ ಒಳಗಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿ ಬಳಿಕ ಡಿ.28 ರಂದು ಶಿಕ್ಷೆ ಬದಲಿಸಿ ಜೀವಾವಧಿಸಿ ಶಿಕ್ಷೆಗೆ ಈಡಾಗಿದ ಬಳಿಕ 8 ಮಂದಿ ಭಾರತೀಯ...

ಜ್ಞಾನವಾಪಿ ಸಮೀಕ್ಷಾ ವರದಿ: ಬಹಿರಂಗಗೊಳಿಸುವುದರ ಕುರಿತು 24ರಂದು ನಿರ್ಧಾರ

ವಾರಾಣಸಿ: ಜ್ಞಾನವಾಪಿ ಮಸೀದಿ ಸಂಕೀರ್ಣಕ್ಕೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ವರದಿಯನ್ನು ಬಹಿರಂಗಗೊಳಿಸುವ ಮತ್ತು ಪ್ರತಿಗಳನ್ನು ವಾದಿ- ಪ್ರತಿವಾದಿಗಳಿಗೆ ನೀಡುವ ಕುರಿತು ಇದೇ ತಿಂಗಳ 24ರಂದು ನಿರ್ಧಾರವಾಗಲಿದೆ. ವರದಿ...

ಅಬುಧಾಬಿಯಲ್ಲಿ SKSSF & ಬ್ಲಡ್ ಹೆಲ್ಪ್‌‌ಲೈನ್ ಆಶ್ರಯದಲ್ಲಿ ರಕ್ತದಾನ ಶಿಬಿರ

ಅಬುಧಾಬಿ: SKSSF ಕರ್ನಾಟಕ ಅಬುಧಾಬಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಸಮಸ್ತ 100ನೇ ವರ್ಷದ ಪ್ರಚಾರ್ಥ ಸಮ್ಮೇಳನದ ಉದ್ಘಾಟನೆ ಹಾಗೂ ದಿವಂಗತ ನೌಶಾದ್ ಹಾಜಿ ಸೂರಲ್ಪಾಡಿ ಸ್ಮರಣಾರ್ಥ ಸಾರ್ವಜನಿಕ...

ಬ್ರಿಜ್ ಭೂಷಣ್ ವಿರುದ್ಧ ಆರೋಪ ದಾಖಲಿಸುವಂತೆ ಕೋರ್ಟ್‌ಗೆ ಒತ್ತಾಯಿಸಿದ ದೆಹಲಿ ಪೊಲೀಸರು!

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಮತ್ತು ಮಾಜಿ ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಆರೋಪ ಹೊರಿಸುವಂತೆ ಇಲ್ಲಿನ...
Join Whatsapp