ಗಲ್ಫ್

ಸೌದಿ: ಪ್ರಾಯೋಜಕತ್ವ ಬದಲಾವಣೆಗೆ ಮಿತಿ ನಿಗದಿಪಡಿಸಿದ ಅಲ್-ಜವಾಝಾತ್

ರಿಯಾದ್: ಸೌದಿ ಅರೇಬಿಯಾದ ಗೃಹ ಕಾರ್ಮಿಕರ ವೀಸಾದಲ್ಲಿರುವ ಉದ್ಯೋಗಿಗಳ ಪ್ರಾಯೋಜಕತ್ವದ ಬದಲಾವಣೆಯ ಮೇಲೆ ಪಾಸ್‌ಪೋರ್ಟ್ ನಿರ್ದೇಶನಾಲಯವು ಮಿತಿಯನ್ನು ನಿಗದಿಪಡಿಸಿದ್ದು,  ಅಂತಹ ಉದ್ಯೋಗಿಗಳು ನಾಲ್ಕು ಬಾರಿಗಿಂತ ಹೆಚ್ಚಾಗಿ  ಪ್ರಾಯೋಜಕತ್ವವನ್ನು ಬದಲಾಯಿಸುವಂತಿಲ್ಲ ಎಂದು ಜವಾಝಾತ್ ತಿಳಿಸಿದೆ. ಗೃಹ...

ಅಧಿಕ ತೂಕ: ಮಹಿಳೆಗೆ ವಿಮಾನ ಹತ್ತಲು ಬಿಡದ ಕತಾರ್ ಏರ್ವೇಸ್

ನವದೆಹಲಿ: ಅಧಿಕ ತೂಕ ಕಾರಣದಿಂದ ಕತಾರ್ ಏರ್ ವೇಸ್ ಬ್ರೆಜಿಲಿಯನ್ ರೂಪದರ್ಶಿಯೊಬ್ಬರಿಗೆ ಬೋರ್ಡ್ ಸೀಟ್ ನಿರಾಕರಿಸಲಾದ ಘಟನೆ ವರದಿಯಾಗಿದ್ದು, ಪ್ರಯಾಣ ನಿರಾಕರಿಸಿದ್ದರಿಂದ ಆಕೆಗೆ ಮಾನಸಿಕ ಸಮಾಲೋಚನಾ ಅವಧಿಯ ಶುಲ್ಕ ನೀಡಬೇಕು ಎಂದು ಖತರ್...

ದುಬೈಯಲ್ಲಿ ಲಾಟರಿಗೆದ್ದು ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾದ ಭಾರತ ಮೂಲದ ವಾಹನ ಚಾಲಕ

ದುಬೈ: ನಾಲ್ಕು ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ದುಬೈಗೆ ತೆರಳಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ‘ಎಮಿರೇಟ್ಸ್ ಡ್ರಾ‘ ಲಾಟರಿಯಲ್ಲಿ ಬರೋಬ್ಬರಿ 33 ಕೋಟಿ ರೂ. ಗೆದ್ದು, ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಅಜಯ್ ಒಗುಲಾ ಎಂಬ...

ಅಲ್ ಹಸ್ಸಾ ಕ್ರಿಕೆಟ್ ಲೀಗ್: ಮಂಗಳೂರು ಯುನೈಟೆಡ್ ತಂಡ ಚಾಂಪಿಯನ್

ಅಲ್ ಹಸ್ಸಾ: ಸೌದಿ ಅರೆಬಿಯಾದ ಅಲ್ ಹಸ್ಸಾದಲ್ಲಿ ನಡೆದ ಅಲ್ ಹಸ್ಸಾ ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ಮಂಗಳೂರು ಯುನೈಟೆಡ್ ತಂಡ ಪ್ರಶಸ್ತಿ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ.       ಉದ್ಯೋಗ ಅರಸಿಕೊಂಡು ಸೌದಿ ಅರೆಬಿಯಾದಲ್ಲಿ...

ಫಿಫಾ ವಿಶ್ವಕಪ್‌ ಫೈನಲ್‌| ಕಿಲಿಯನ್‌ ಎಂಬಾಪೆಗೆ ಗೋಲ್ಡನ್‌ ಬೂಟ್‌ ಪ್ರಶಸ್ತಿ

ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ, ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್‌ ತಂಡವನ್ನು ಮಣಿಸಿದ ಅರ್ಜೆಂಟಿನ,  3ನೇ ಬಾರಿಗೆ ವಿಶ್ವ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಟೂರ್ನಿಯಲ್ಲಿ ಒಟ್ಟು 7 ಪಂದ್ಯಗಳಿಂದ 8 ಗೋಲು...

ಫಿಫಾ ವಿಶ್ವಕಪ್‌ | ಚಾಂಪಿಯನ್‌ ಪಟ್ಟಕ್ಕಾಗಿ ಇಂದು ಅರ್ಜೆಂಟಿನಾ-ಫ್ರಾನ್ಸ್‌ ಫೈನಲ್‌ ಹಣಾಹಣಿ

32 ತಂಡಗಳೊಂದಿಗೆ ನವೆಂಬರ್‌ 20ರಂದು ಅದ್ಧೂರಿ ಆರಂಭ ಪಡೆದಿದ್ದ ಫಿಫಾ ವಿಶ್ವಕಪ್‌ ಟೂರ್ನಿ ಇದೀಗ ಅಂತಿಮ ಹಣಾಹಣಿಗೆ ಸಜ್ಜಾಗಿದೆ. ಫುಟ್‌ಬಾಲ್‌ ಜಗತ್ತಿನ ಸಾಮ್ರಾಟನ ಪಟ್ಟಕ್ಕಾಗಿ ಕತಾರ್‌ನ ಲುಸೈಲ್‌ ಸ್ಟೇಡಿಯಂನಲ್ಲಿ ಭಾನುವಾರ, ಭಾರತೀಯ ಕಾಲಮಾನ...

ಉಡುಪಿ ಮೂಲದ ವಿದ್ಯಾರ್ಥಿ ದುಬೈಯಲ್ಲಿ ನಿಧನ

ಕಾಪು: ಪದವಿ ಶಿಕ್ಷಣ ಕಲಿಯಲೆಂದು ದುಬೈಗೆ ತೆರಳಿದ್ದ ಮೂಲತಃ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ವಿದ್ಯಾರ್ಥಿಯೋರ್ವ ಅನಾರೋಗ್ಯಕ್ಕೀಡಾಗಿ ಸೋಮವಾರ(ಡಿ.5)ದಂದು ನಿಧನರಾಗಿದ್ದಾರೆ. ಕಾಪು ತಾಲೂಕಿನ ಅಹ್ಮದ್ ಬಿಲಾಲ್ (20) ಮೃತ ವಿದ್ಯಾರ್ಥಿ. ಉಡುಪಿಯಲ್ಲಿ ದ್ವಿತೀಯ ಪಿಯುಸಿ ಮುಗಿಸಿ...

ಫಿಫಾ ವಿಶ್ವಕಪ್‌ | ಗ್ರೂಪ್‌ ಹಂತದ ಪಂದ್ಯಗಳಿಗೆ ಇಂದು ತೆರೆ; ಅಂತಿಮ  ಎರಡು ಸ್ಥಾನಗಳಿಗೆ 6 ತಂಡಗಳ ಪೈಪೋಟಿ

ಕತಾರ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್‌ ಟೂರ್ನಿಯ ಗ್ರೂಪ್‌ ಹಂತದ ಹೋರಾಟಗಳಿಗೆ ಶುಕ್ರವಾರ ತೆರೆಬೀಳಲಿದೆ. 32 ತಂಡಗಳ ಪೈಕಿ 16ರ ಘಟ್ಟಕ್ಕೆ ಈಗಾಗಲೇ 14 ತಂಡಗಳು ಪ್ರವೇಶ ಪಡೆದಿವೆ. ಶುಕ್ರವಾರ ರಾತ್ರಿ ನಡೆಯುವ 4...
Join Whatsapp