ಗಲ್ಫ್

ಹಜ್ ಯಾತ್ರೆ: ಅರ್ಜಿ ಶುಲ್ಕ ಮನ್ನಾ, 50 ಸಾವಿರದಷ್ಟು ದರ ಕಡಿತ; ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

ಹೊಸದಿಲ್ಲಿ: ಭಾರತದಿಂದ ಈ ಬಾರಿ ಹಜ್ ಯಾತ್ರೆಗೆ ತೆರಳುವ ಮುಸ್ಲಿಂ ಯಾತ್ರಾರ್ಥಿಗಳಿಗೆ ಯಾತ್ರಾ ವೆಚ್ಚ ಪ್ರತಿ ವ್ಯಕ್ತಿಗೆ 50 ಸಾವಿರದಷ್ಟು ಕಡಿತಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.ಈ ಹಿಂದೆ ಪಾವತಿಸಲಾಗುತ್ತಿದ್ದ 400 ರೂ...

ಹಜ್ ಮತ್ತು ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ; ನೇರವಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ

ರಿಯಾದ್: ಸೌದಿ ಅರೇಬಿಯಾದ ವಿಷನ್ 2030 ರ ಪ್ರಕಾರ ಒಂದು ವರ್ಷದಲ್ಲಿ 3 ಕೋಟಿ ಉಮ್ರಾ ಯಾತ್ರಿಕರನ್ನು ದೇಶಕ್ಕೆ ಕರೆತರುವ ಗುರಿಯನ್ನು ಹಜ್ ಮತ್ತು ಉಮ್ರಾ ಸಚಿವಾಲಯವು ಮುಂದಿಟ್ಟಿದೆ.ಜಗತ್ತಿನ ಪ್ರತಿಯೊಬ್ಬ ಮುಸಲ್ಮಾನನೂ ಪವಿತ್ರ...

ಮಸ್ಕತ್: ಬ್ಯಾರೀಸ್ ಟ್ರೋಫಿ 2023; ಟೀಮ್ ಶೃಜನ್ ಚಾಂಪಿಯನ್, ಅರೇಬಿಯನ್ ಗೈಯ್ಸ್ ರನ್ನರ್ ಅಪ್

ಮಸ್ಕತ್: ಇಂಡಿಯನ್ ಸೋಶಿಯಲ್ ಕ್ಲಬ್ ಒಮಾನ್ ಇದರ ಬ್ಯಾರಿ ವಿಂಗ್ ವತಿಯಿಂದ ನಗರದ ವಾದಿಕಬೀರ್ ಮಸ್ಕತ್ ಕ್ರಿಕೆಟ್ ಕ್ಲಬ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ "ಬ್ಯಾರೀಸ್ ಟ್ರೋಫಿ 2023" ಅಹರ್ನಿಶಿ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು...

ರಸ್ತೆ ಅಪಘಾತ| ಸೌದಿ ಇಮಾಮ್, ಪತ್ನಿ ಹಾಗೂ ಐವರು ಮಕ್ಕಳು ಮೃತ್ಯು

ಸೌದಿ ಅರೇಬಿಯಾ: ಪವಿತ್ರ ಉಮ್ರಾ ನಿರ್ವಹಿಸಿ ಮಕ್ಕಾದಿಂದ ಹಿಂತಿರುಗುತ್ತಿದ್ದಾಗ ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸೌದಿ ಮಸೀದಿಯ ಇಮಾಮ್, ಅವರ ಪತ್ನಿ ಮತ್ತು ಅವರ ಐದು ಮಕ್ಕಳು ಮೃತಪಟ್ಟಿರುವ...

‘ಮಾಮುರ ಕಿಂಗ್ಸ್’ ಕ್ರಿಕೆಟ್ ಪಂದ್ಯಾಟದಲ್ಲಿ ಕರಾವಳಿ ಫ್ರೆಂಡ್ಸ್ ಚಾಂಪಿಯನ್; ಶಾಕಿರ್ ಬೆಲ್ವೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ

ದೋಹಾ: ಕತಾರ್’ನ ದೋಹಾದಲ್ಲಿ  ಅನಿವಾಸಿ ಪ್ರವಾಸಿಗರಿಗಾಗಿ ‘ಮಾಮುರ ಕಿಂಗ್ಸ್’ ವತಿಯಿಂದ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಕರಾವಳಿ ಫ್ರೆಂಡ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕರಾವಳಿ ಫ್ರೆಂಡ್ಸ್ ತಂಡ ಫೀಲ್ಡಿಂಗ್...

ಬೆಳುವಾಯಿಯ ರೋಶನ್ ರಾಮಚಂದ್ರ ಹೆಗಡೆ ಕುವೈಟ್ ನಲ್ಲಿ ನಿಧನ; ಮಾನವೀಯತೆ ಮೆರೆದ ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್

ಕುವೈಟ್ ಸಿಟಿ: ಹಲವಾರು ವರ್ಷಗಳಿಂದ ಕುವೈಟ್ ನಲ್ಲಿ ದುಡಿಯುತ್ತಿದ್ದ ಬೆಳುವಾಯಿಯ ರೋಶನ್ ರಾಮಚಂದ್ರ ಹೆಗಡೆ  ಎಂಬವರು ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತದೇಹವನ್ನು ಊರಿಗೆ ಕಳಿಸುವ ಪ್ರಯತ್ನವನ್ನು ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ನ ಮ್ಯಾಗ್ನೆಟ್ ತಂಡವು...

2023ರಲ್ಲಿ ಭಾರತಕ್ಕೆ ಇತಿಹಾಸದಲ್ಲೇ ಅತ್ಯಧಿಕ ಹಜ್ ಕೋಟಾ ನೀಡಿದ ಸೌದಿಅರೇಬಿಯಾ

►ಈ ಬಾರಿ ಹಜ್ ನಿರ್ವಹಿಸಲಿರುವ 1.75 ಲಕ್ಷ ಭಾರತೀಯರು ಜಿದ್ದಾ: 2023ರಲ್ಲಿ ಸೌದಿಅರೇಬಿಯಾ ಭಾರತಕ್ಕೆ ಇತಿಹಾಸದಲ್ಲೇ ಅತ್ಯಧಿಕ ಹಜ್ ಕೋಟಾ ನೀಡಿದ್ದು, ಈ ಬಾರಿ 1.75 ಲಕ್ಷ ಭಾರತೀಯ ಯಾತ್ರಾರ್ಥಿಗಳು ಹಜ್ ನಿರ್ವಹಿಸಲಿದ್ದಾರೆ ಎಂದು...

ಫಿಫಾ ವಿಶ್ವಕಪ್ ಗೆ ಬಳಸಿದ 3000 ಬಸ್ಸುಗಳನ್ನು ಲೆಬನಾನ್‌ಗೆ ದೇಣಿಗೆ ನೀಡಿದ ಕತಾರ್

ದೋಹಾ: ಫಿಫಾ ವಿಶ್ವಕಪ್‌ ನಲ್ಲಿ ಬಳಸಿದ ಬಸ್ಸುಗಳನ್ನು ಲೆಬನಾನ್ ಗೆ ನೀಡಲು ಕತಾರ್ ಸರಕಾರ ನಿರ್ಧರಿಸಿದೆ. ಲೆಬನಾನಿನ ಸಚಿವ ಅಲಿ ಹಮಿಯೆಹ್, ಅಲ್-ಜದೀದ್ ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ, “ಪ್ರಧಾನಿ ನಜೀಬ್ ಮಿಕಾತಿ ಅವರು...
Join Whatsapp