ಗಲ್ಫ್

UAEಯಲ್ಲಿ ಇನ್ನು ಮುಂದೆ ಮಧ್ಯಾಹ್ನದ ವಿರಾಮ ಇಲ್ಲ!

ಅಬುಧಾಬಿ: ಯುಎಇಯಲ್ಲಿ ತೆರೆದ ಸ್ಥಳಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಧ್ಯಾಹ್ನದ ವಿರಾಮ ಇಂದಿಗೆ ಕೊನೆಗೊಳ್ಳಲಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯ ಘೋಷಿಸಿದೆ. ಮಧ್ಯಾಹ್ನ 12.30 ರಿಂದ 3 ಗಂಟೆಯವರೆಗೆ ಇರುವ ವಿರಾಮವು ಜೂನ್ 15...

ಖಾಸಗಿ ಕಂಪೆನಿಗಳಿಗೆ 10 ಶೇಕಡಾ ಔದ್ಯೋಗಿಕ ರಾಷ್ಟ್ರೀಕರಣ ಕೋಟಾವನ್ನು ನಿಗದಿಪಡಿಸಿದ ಯುಎಇ

ದುಬೈ: ಯುಎಇ ಸರ್ಕಾರ ತನ್ನ ಆರ್ಥಿಕ ಸುಧಾರಣೆ ಮಾಡುವ ನಿಟ್ಟಿನಲ್ಲಿ ಖಾಸಗಿ ಕಂಪೆನಿಗಳ ಉದ್ಯೋಗಗಳಲ್ಲಿ ಎಮಿರೇಟ್ಸ್ ನಾಗರಿಕರಿಗೆ ಶೇಕಡಾ 10 ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದೆ. ಮುಂದಿನ ಐದು ವರ್ಷಗಳಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗುವುದು. ಮೊದಲ...

ರಿಯಾದ್: ವಿಸಿಟ್ ವೀಸಾ ಅವಧಿ ಮುಗಿಯುವ ಮುನ್ನವೇ ಸೌದಿಯಿಂದ ತೆರಳಲು ಸರಕಾರದ ಆದೇಶ

ರಿಯಾದ್: ವಿಸಿಟ್ ವೀಸಾದಲ್ಲಿ ಸೌದಿ ಅರೇಬಿಯಾಗೆ ತೆರಳಿ ನೆಲೆಸಿರುವವರು ತಮ್ಮ ವೀಸಾ ಅವಧಿ ಮುಕ್ತಾಯವಾಗುವ ಎರಡು ವಾರಗಳ ಮುಂಚಿತವಾಗಿಯೇ ದೇಶವನ್ನು ಬಿಡುವಂತೆ ಸೌದಿ ಜವಾಝತ್ ತಿಳಿಸಿದೆ. "ನೀವು ವೀಸಾ ಅವಧಿ ಇನ್ನೂ ಹೊಂದಿದ್ದರೂ ಎರಡು...

ಇಂಡಿಯನ್ ಸೋಷಿಯಲ್ ಫೋರಂ ಖಮೀಸ್ ಕರ್ನಾಟಕ ನೂತನ ಪದಾಧಿಕಾರಿಗಳ‌ ಆಯ್ಕೆ

ಸೌದಿ ಅರೇಬಿಯಾ: ಅನಿವಾಸಿ ಭಾರತೀಯರ ಸಂಘಟನೆಯಾದ ಇಂಡಿಯನ್ ಸೋಷಿಯಲ್ ಫೋರಂ ಖಮೀಸ್ ಕರ್ನಾಟಕ ಇದರ ಮೂರು ವರ್ಷದ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನುಇಂಡಿಯನ್ ಸೋಷಿಯಲ್ ಫೋರಂ (ಅಸೀರ್) ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ...

ಐ.ಎಫ್.ಎಫ್ ರಾಬಿಘ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರ

ಜಿದ್ದಾ: ಇಂಡಿಯಾ ಫ್ರೆಟರ್ನಿಟಿ ಫೋರಮ್ ರಾಬಿಘ್ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ 2021 ಅನ್ನು ರಾಬಿಘ್ ಜನರಲ್ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 7 ರಂದು ಹಮ್ಮಿಕೊಳ್ಳಲಾಗಿತ್ತು. ಐ.ಎಫ್.ಎಫ್ ಅಧ್ಯಕ್ಷ ಆದಿಲ್...

ಗ್ರೀನ್ ಪಟ್ಟಿಯಲ್ಲಿರುವ ರಾಷ್ಟ್ರಗಳ ಯಾತ್ರಾರ್ಥಿಗಳಿಗೆ ಉಮ್ರಾ ಅವಕಾಶ

ರಿಯಾದ್: ಗ್ರೀನ್ ಪಟ್ಟಿಯಲ್ಲಿ ರಾಷ್ಟ್ರಗಳು ಯಾತ್ರಿಕರು ಸೇರಿದಂತೆ ಪ್ರತಿದಿನ 70 ಸಾವಿರ ಉಮ್ರಾ ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗಿದೆ ಎಂದು ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ. ಕೋವಿಡ್ – 19...

ದುಬೈ ಸೇರಿ ಮೂರು ರಾಷ್ಟ್ರಗಳ ಪ್ರಯಾಣ ನಿಷೇಧ ತೆಗೆದುಹಾಕಿದ ಸೌದಿ ಅರೇಬಿಯಾ

ರಿಯಾದ್: ಸೌದಿ ಅರೇಬಿಯಾ ಕೋವಿಡ್ -19 ರ ಪ್ರಯಾಣ ನಿಷೇಧವನ್ನು ತೆಗೆದುಹಾಕಿದ್ದು, ಸೆಪ್ಟೆಂಬರ್ 8 ರಿಂದ ಸೌದಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್, ಅರ್ಜೆಂಟೀನಾ, ದಕ್ಷಿಣ ಆಫ್ರಿಕಾ ದೇಶಗಳ ನಡುವಿನ ಪ್ರಯಾಣವನ್ನು ಆರಂಭಿಸಲು...

ಭಾರತದೊಂದಿಗೆ ನೇರ ವಿಮಾನ ಹಾರಾಟಕ್ಕೆ ಕುವೈತ್ ಡಿಜಿಸಿಎ ಹಸಿರು ನಿಶಾನೆ

ಕುವೈತ್: ಸೆಪ್ಟೆಂಬರ್ 6 ಮಂಗಳವಾರದಿಂದ ಕುವೈತ್ - ಭಾರತ ನೇರ ವಾಣಿಜ್ಯ ವಿಮಾನಯಾನವನ್ನು ಪುನರಾರಂಭಿಸಲಾಗಿದೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ದೃಢಪಡಿಸಿದೆ. ಪ್ರಯಾಣಿಕರ ಸಂಖ್ಯೆಯನ್ನು ಅವಲಂಬಿಸಿ ಐದು ದೈನಂದಿನ ವಿಮಾನಗಳ...
Join Whatsapp