ಗಲ್ಫ್

ಸೌದಿ ಅರೇಬಿಯಾ ರಾಷ್ಟ್ರೀಯ ದಿನಾಚರಣೆ| ಇಂಡಿಯನ್ ಸೋಶಿಯಲ್ ಫೋರಂ ಜಿದ್ದಾ ಸೆಂಟ್ರಲ್ ಕಮಿಟಿ ವತಿಯಿಂದ ರಕ್ತದಾನ ಶಿಬಿರ

ಜಿದ್ದಾ: 91ನೇ ಸೌದಿ ಅರೇಬಿಯಾದ ರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ಇಂಡಿಯನ್ ಸೋಶಿಯಲ್ ಫೋರಂ ಜಿದ್ದಾ ಸೆಂಟ್ರಲ್ ಕಮಿಟಿ ಹಾಗೂ ಕಿಂಗ್ ಅಬ್ದುಲ್ ಅಝೀಝ್ ಯೂನಿವರ್ಸಿಟಿ ಆಸ್ಪತ್ರೆ ಮತ್ತು ಬ್ಲಡ್ ಡೋನರ್ಸ್ ಪಾರ್ಕ್ ಸಹಯೋಗದಲ್ಲಿ...

ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿದ್ದ ಕೇರಳ ನಿವಾಸಿಯನ್ನು ಸ್ವದೇಶಕ್ಕೆ ಕಳುಹಿಸಲು ನೆರವಾದ ಇಂಡಿಯನ್ ಸೋಶಿಯಲ್ ಪೋರಂ

ತಬೂಕ್ : ಕೇರಳ ರಾಜ್ಯದ ತ್ರಿಶೂರ್ ನಿವಾಸಿಯಾದ ಮುಹಮ್ಮದ್ ರಾಫಿ ಎಂಬವರು ತನ್ನ ಪ್ರಾಯೋಜಕನ ಕುತಂತ್ರದಿಂದ ಸುಳ್ಳು ಕೇಸು ದಾಖಲಿಸಲ್ಪಟ್ಟು ಊರಿಗೆ ಹೋಗಲು ಸಾಧ್ಯವಾಗದೆ ಕಳೆದ 2-3 ವರುಷಗಳಿಂದ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದುದನ್ನು...

ಯುಎಇ ರಜಾ ದಿನಗಳಲ್ಲಿ ಬದಲಾವಣೆ ? ಸ್ಪಷ್ಟನೆ ನೀಡಿದ WAM

ಯುಎಇ: ಯುಎಇ ರಜಾ ದಿನಗಳಲ್ಲಿ ಬದಲಾವಣೆಯಾಗಿದ್ದು ಶುಕ್ರವಾರ ಮತ್ತು ಶನಿವಾರದ ವಾರಾಂತ್ಯ ದಿನವನ್ನು ರಜಾ ದಿನವನ್ನು ಶನಿವಾರ ಮತ್ತು ಆದಿತ್ಯವಾರಕ್ಕೆ ಮಾರ್ಪಾಡು ಮಾಡಲಾಗಿದೆ ಎನ್ನುವ ಸುದ್ದಿಗೆ UAEಯ ವಾರ್ತಾ ಏಜೆನ್ಸಿ(WAM) ಸ್ಪಷ್ಟನೆ ನೀಡಿದೆ. ಯುಎಇ...

ಯುಎಇ: ಕೆಲವು ಆಯ್ದ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಕಡ್ಡಾಯವಲ್ಲ

ಅಬುಧಾಬಿ: ಯುಎಇ ಯಲ್ಲಿ ಇನ್ನು ಮುಂದಕ್ಕೆ ಆಯ್ದ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿಕೊಂಡು ಪ್ರವೇಶಿಸಬೇಕಾಗಿಲ್ಲ ಎಂದು ಆರೋಗ್ಯ ಸಚಿವಾಲಯ ಮತ್ತು ರಾಷ್ಟ್ರೀಯ ತುರ್ತು ಪರಿಸ್ಥಿತಿ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ ತನ್ನ...

ಐ.ಎಸ್.ಎಫ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿ: ಮಚ್ಲಿ ವಾರಿಯರ್ಸ್ ಮಡಿಲಿಗೆ “ಸೌದಿ ನ್ಯಾಷನಲ್ ಡೇ ಟ್ರೋಫಿ – 2021”

ಅಲ್ ಖೋಬರ್: 91 ನೇ ಸೌದಿ ರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ  ಇಂಡಿಯನ್ ಸೋಶಿಯಲ್ ಫೋರಮ್,  ಖೋಬರ್ ಸೌತ್ ಬ್ಲಾಕ್ ವತಿಯಿಂದ 'ಸೌದಿ ನ್ಯಾಷನಲ್ ಡೇ ಟ್ರೋಫಿ 2021'  ಕ್ರಿಕೆಟ್ ಪಂದ್ಯಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.      ರಾಖ...

ಮದೀನ ಮಸ್ಜಿದುನ್ನಬವಿಯಲ್ಲಿ ನಮಾಝ್ ಗೆ ಮುಕ್ತ ಅವಕಾಶ ನೀಡಿದ ಪ್ರಾಧಿಕಾರ

ಮದೀನಾ: ಜಗತ್ತಿನ ಮುಸ್ಲಿಮರ 2 ಪವಿತ್ರ ಮಸ್ಜಿದ್ ಗಳ ಪೈಕಿ ಮದೀನಾ ಮಸ್ಜಿದ್ ನಲ್ಲಿ ಕೋವಿಡ್ ನಿರ್ಬಂಧವನ್ನು ತೆರವು ಗೊಳಿಸಿ ಮುಕ್ತ ನಮಾಝ್ ಗೆ ಅವಕಾಶ ಕಲ್ಪಿಸಲಾಗಿದೆ. ಸಾಂಕ್ರಾಮಿಕ ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಒಂದೂವರೆ...

ಮಲಯಾಳಂ ನಟ ಪೃಥ್ವಿರಾಜ್ ಗೆ ‘ಗೋಲ್ಡನ್ ವೀಸಾ’ ನೀಡಿದ UAE

ದುಬೈ: ಖ್ಯಾತ ಮಲಯಾಳಂ ನಟ ಪೃಥ್ವಿರಾಜ್ ಅವರಿಗೆ UAE ಸರಕಾರ ಗೋಲ್ಡನ್ ವೀಸಾ ನೀಡಿದೆ. UAE ಗೋಲ್ಡನ್ ವೀಸಾ ಹತ್ತು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. 'ಗೋಲ್ಡ್' ಸಿನಿಮಾದಲ್ಲಿ ನಟಿಸುವುದಕ್ಕೂ ಮುನ್ನ ಗೋಲ್ಡನ್ ವೀಸಾ ಲಭಿಸಿದ್ದಕ್ಕೆ...

ವೈಯಕ್ತಿಕ ಡಾಟಾದ ಸಂರಕ್ಷಣೆಯನ್ನು ಖಾತರಿ ಪಡಿಸುವ ಕಾನೂನು ಅಂಗೀಕರಿಸಿದ ಸೌದಿ ಪ್ರಾಧಿಕಾರ

ರಿಯಾದ್: ವೈಯಕ್ತಿಕ ಗೌಪ್ಯತೆಯನ್ನು ಕಾಪಾಡುವ ಮತ್ತು ಡಾಟಾ ಆಧಾರಿತ ಡಿಜಿಜಲ್ ಆರ್ಥಿಕತೆ ಸೃಷ್ಟಿಸುವ ಗುರಿಯೊಂದಿರುವ ವೈಯಕ್ತಿಕ ಡಾಟಾ ಸಂರಕ್ಷಣಾ ಕಾನೂನಿಗೆ ಸೌದಿ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಈ ಕಾಯ್ದೆ 180 ದಿನಗಳ ಬಳಿಕ...
Join Whatsapp