ಗಲ್ಫ್

ಶಾಹೀನ್ ಚಂಡಮಾರುತ । ಎರಡು ದಿನ ರಜೆ ಘೋಷಿಸಿದ ಒಮಾನ್ ಸರ್ಕಾರ

ಮಸ್ಕತ್: ಪ್ರಸಕ್ತ ಒಮಾನ್ ನಲ್ಲಿ ತಲೆದೋರಿರುವ ಭೀಕರ ಚಂಡಮಾರುತದ ಹಿನ್ನೆಲೆಯಲ್ಲಿ ಸರ್ಕಾರ 2 ದಿನ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಸರ್ಕಾರಿ ಕಚೇರಿ, ನ್ಯಾಯಾಲಯ ಮತ್ತು ಖಾಸಗಿ ವಲಯದ ಸಂಸ್ಥೆಯ ಉದ್ಯೋಗಿಗಳಿಗೆ...

ರಿಯಾದ್: ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

► ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಪುಂಜಾಲಕಟ್ಟೆ ಆಯ್ಕೆ ರಿಯಾದ್: ಇಂಡಿಯನ್ ಸೋಶಿಯಲ್ ಫೋರಂ ರಿಯಾದ್, ಕರ್ನಾಟಕ ರಾಜ್ಯ ಸಮಿತಿಯ (2021-2024)ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಸೌದಿ ಅರೇಬಿಯಾದ ರಿಯಾದ್ ನಲ್ಲಿ ಶುಕ್ರವಾರ ನಡೆಯಿತು. ಚುನಾವಣಾಧಿಕಾರಿಯಾಗಿದ್ದ...

ಮಲ್ಟಿಪಲ್ ಎಂಟ್ರಿ ವಿಸಿಟ್ ವೀಸಾ ವ್ಯವಸ್ಥೆಗೊಳಿಸಿದ ಯುಎಇ ಸರ್ಕಾರ

ಅಬುಧಾಬಿ: ಯುಎಇ ಸರ್ಕಾರ ಐದು ವರ್ಷಗಳ ಮಲ್ಟಿಪಲ್ ಎಂಟ್ರಿ ಟೂರಿಸ್ಟ್ ವೀಸಾ ವ್ಯವಸ್ಥೆಗೊಳಿಸಿದ್ದು, ಅರ್ಜಿ ನೀಡಿಕೆ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಸಿಟಿಝನ್ ಶಿಪ್ (ಐಸಿಎ) ತಿಳಿಸಿದೆ. ಮಾತ್ರವಲ್ಲ...

ಹಿಂದುತ್ವವಾದಿಗಳಿಂದ ತೀವ್ರಗೊಂಡ ಹಿಂಸಾಚಾರ । ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಅರಬ್ ಒಕ್ಕೂಟ ಕರೆ

ಅಬುಧಾಬಿ: ಭಾರತದಲ್ಲಿ ಮುಸ್ಲಿಮರ ಮೇಲೆ ವ್ಯಾಪಕವಾಗುತ್ತಿರುವ ನಿರಂತರ ದಾಳಿಗಳ ಹಿನ್ನೆಲೆಯಲ್ಲಿ ಅಲ್ಲಿನ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸಿ ಅರಬ್ ಒಕ್ಕೂಟ ಅಲ್ಲಿನ ನಿವಾಸಿಗಳನ್ನು ಒತ್ತಾಯಿಸಿದೆ. ಅದೇ ರೀತಿ ನೂತನ ಹ್ಯಾಶ್ ಟ್ಯಾಗ್ ಮೂಲಕ ಟ್ವಿಟ್ಟರ್ ಅಭಿಯಾನವನ್ನು...

ಕತಾರ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಶೂರಾ ಮಂಡಳಿಗೆ ಚುನಾವಣೆ

ದೋಹಾ: ಕೊಲ್ಲಿ ರಾಷ್ಟ್ರ ಕತಾರ್ ನ ಇತಿಹಾಸದಲ್ಲೇ ಮೊದಲ ಬಾರಿಗೆ ಅಕ್ಟೋಬರ್ 2 ರಂದು ವಿಧಾನಸಭಾ ಚುನಾವಣೆಯಲ್ಲಿ ಶೂರಾ ವ್ಯವಸ್ಥೆಯ ಮೂಲಕ ಜನಪ್ರತಿನಿಧಿಗಳ ನೇಮಕಾತಿಗೆ ಅವಕಾಶ ಕಲ್ಪಿಸಿದೆ. ಗಲ್ಫ್ ರಾಷ್ಟ್ರದಲ್ಲೇ ಇದೇ ಮೊದಲ...

ಭಾರತೀಯ ಮುಸ್ಲಿಮರ ಮೇಲಿನ ದೌರ್ಜನ್ಯ ತಡೆಗೆ ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಕ್ಕೆ ಕುವೈತ್ ಒತ್ತಾಯ

ಕುವೈತ್: ಭಾರತೀಯ ಮುಸ್ಲಿಮರ ವಿರುದ್ಧ ಹಿಂದುತ್ವ ಮೂಲಭೂತವಾದಿಗಳು ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸಲು ಮತ್ತು ಭದ್ರತೆಯನ್ನು ಮರು ಸ್ಥಾಪಿಸಲು ಕ್ರಮ ಜರುಗಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಮಧ್ಯಪ್ರವೇಶಕ್ಕೆ ಕುವೈತ್ ಸಂಸತ್ ಪ್ರಾಧಿಕಾರ ಒತ್ತಾಯಿಸಿದೆ. ಮಾತ್ರವಲ್ಲ...

ಸೋನು ನಿಗಮ್ ಗೆ ಯುಎಇ ಗೋಲ್ಡನ್ ವೀಸಾ

ದುಬೈ: ಬಾಲಿವುಡ್ ಸಂಗೀತಗಾರ ಸೋನು ನಿಗಮ್ ಗೆ ಯುಎಇ ಸರ್ಕಾರ ಗೋಲ್ಡನ್ ವೀಸಾ ನೀಡಿ ಪುರಸ್ಕರಿಸಿದೆ. ಗೋಲ್ಡನ್ ವೀಸಾ ನೀಡಿದ ಯುಎಇ ಸರ್ಕಾರಕ್ಕೆ ಸೋನು ನಿಗಮ್ ಅಭಿನಂದನೆ ಸಲ್ಲಿಸಿದ್ದು, ಕಳೆದ 27...

UAE ಮೂಲದ ಅನಿವಾಸಿ ಭಾರತೀಯರಿಗೆ ದೀರ್ಘಾವಧಿ ವೀಸಾ ಮಂಜೂರು ಮಾಡಿದ ಒಮಾನ್ ಸರ್ಕಾರ

ಮಸ್ಕತ್: ಯುನೈಟೆಡ್ ಅರಬ್ ಎಮಿರೇಟ್ಸ್ ಮೂಲದ ಭಾರತೀಯ ಉದ್ಯಮಿಗಳಾದ ಶಂಶೀರ್ ವಯಲೀಲ್ ಪರಂಬತ್ ಮತ್ತು ಲೂಲು ಗ್ರೂಪ್ ಆಫ್ ಕಂಪೆನಿ ಅಬುಧಾಬಿ ಚೇಂಬರ್ ನ ಎಂ.ಎ. ಯೂಸುಫ್ ಅಲಿ ಅವರಿಗೆ ಒಮಾನ್ ಸರ್ಕಾರ...
Join Whatsapp