ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ಅಪಘಾತವೊಂದರಲ್ಲಿ ಮೃತರಾದ ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬರ ದಫನ ಕ್ರಿಯೆ ನಡೆಸಲು ಇಂಡಿಯನ್ ಸೋಶಿಯಲ್ ಫಾರಂ ಕಾರ್ಯಕರ್ತರು ನೆರವಾಗಿದ್ದಾರೆ. ಉಪ್ಪಳದ ಮೂಸೊಡಿ ನಿವಾಸಿಯಾದ ಮೂಸಾ ಮೊಯಿದಿನ್ ಕುಞ್ಞ ಎಂಬವರು ತಾಯಿಫ್ ನ ವಾದಿ ಲಿಸಾ ಎಂಬಲ್ಲಿ ಅಪಘಾತದಲ್ಲಿ ನಿಧನರಾಗಿದ್ದರು...
ದೋಹ : ಕತಾರ್ ಇಂಡಿಯನ್ ಸೋಷಿಯಲ್ ಫೋರಂ (QISF), ಮಂಗಳೂರು ಬ್ಲಡ್ ಡೋನರ್ಸ್ ಮತ್ತು ವಾರಿಯರ್ಸ್ ಸ್ಪೋರ್ಟ್ಸ್ ಸೆಂಟರ್ ಇವರ ಸಂಯುಕ್ತ ಆಶ್ರಯದಲ್ಲಿ, ಹಮದ್ ಮೆಡಿಕಲ್ ಕಾರ್ಪೊರೇಷನ್ ಸಹಯೋಗದೊಂದಿಗೆ ಶುಕ್ರವಾರ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರವನ್ನು ಉದ್ಘಾಟಿಸಿದ ಮುಖ್ಯ ಅತಿಥಿ, ಇಂಡಿಯನ್ ಕಮ್ಯುನಿಟಿ ಬೆನೆವೋಲೆಂಟ್ ಫೋರಂ ...
ಬುರೈದ : ಇಂಡಿಯನ್ ಸೋಶಿಯಲ್ ಫೋರಮ್ ಬುರೈದ ಬ್ಲಾಕ್ ಸಮಿತಿಯ ವತಿಯಿಂದ ಕಾರ್ಯಕರ್ತರ ಸಮಾವೇಶ ಮತ್ತು ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮವು ದಿನಾಂಕ 04-12-2020 ರಂದು ಪಾಂಡಾ ಇಸ್ತಿರಾದಲ್ಲಿ ಅಬ್ಬಾಸ್ ಕುಕ್ಕುವಳ್ಳಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಇಂಡಿಯನ್ ಸೋಶಿಯಲ್ ಫೋರಮ್ ಬುರೈದ ಬ್ಲಾಕ್ ಸಮಿತಿಯ ಸದಸ್ಯರಾದ ಅಯಾಜ್ ಕಾಟಿಪಳ...
ಇಂಡಿಯನ್ ಸೋಷಿಯಲ್ ಫಾರಂ (ISF) ಅಸೀರ್, ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಹನೀಫ್ ಮಂಜೇಶ್ವರಗೆ ಗಲ್ಫ್ ಮಲಯಾಳಿ ಫೆಡರೇಶನ್ ವತಿಯಿಂದ ಸನ್ಮಾನ. ರಿಯಾಧ್ : ಸೌದಿ ಅರೇಬಿಯಾದಾದ್ಯಂತ ಸಂಘಟಿತಗೊಂಡಿರುವ ಅನಿವಾಸಿ ಭಾರತೀಯರ ಸಾಮಾಜಿಕ ಸೇವಾ ಸಂಘಟನೆ ಗಲ್ಫ್ ಮಲಯಾಳಿ ಫೆಡರೇಶನ್ ವತಿಯಿಂದ ಇಂಡಿಯನ್ ಸೋಷಿಯಲ್ ಫಾರಂ(ISF) ಅಸೀರ್, ಸೆಂಟ್ರಲ್ ಕಮಿಟಿ ಉ...
ವಾಷಿಂಗ್ಟನ್: ಗಲ್ಫ್ ನೆರೆ ರಾಷ್ಟ್ರಗಳ ನಡುವಿನ ವಿವಾದವನ್ನು ಪರಿಹರಿಸುವುದಕ್ಕಾಗಿ ವೈಟ್ ಹೌಸ್ ನ ಹಿರಿಯ ಸಲಹೆಗಾರ ಜರೇದ್ ಖುಶ್ನರ್ ಮತ್ತು ತಂಡ ಸೌದಿ ಅರೇಬಿಯಾ ಹಾಗೂ ಕತಾರ್ ಗೆ ಭೇಟಿ ನೀಡಲಿದೆ ಎಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ. ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ (ಎಂಬಿಎಸ್) ಮತ್ತು ಕತಾರ್ ಶೈಖ ತಮೀಮ್ ಬಿನ್ ಹಮದ್...
ದೋಹ: ಮುಸ್ಲಿಮ್ ಬ್ರದರ್ ಹುಡ್ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಬಣ್ಣಿಸಿದ ಮಾನಹಾನಿಕರ ಸೌದಿ ಫತ್ವಾ ವನ್ನು ಮುಸ್ಲಿಂ ವಿದ್ವಾಂಸರುಗಳ ಅಂತಾರಾಷ್ಟ್ರೀಯ ಒಕ್ಕೂಟ (ಐಯುಎಂಎಸ್) ಶನಿವಾರ ತೀವ್ರವಾಗಿ ಖಂಡಿಸಿದೆ ಎಂದು ಕುದ್ಸ್ ಪ್ರೆಸ್ ವರದಿ ಮಾಡಿದೆ. “ಮುಸ್ಲಿಮ್ ಬ್ರದರ್ ಹುಡ್ ಇಸ್ಲಾಮ್ ಗೆ ಸೇವೆ ಸಲ್ಲಿಸಿದ ಇತಿಹಾಸವಿರುವ ಇ...
ಟೆಹ್ರಾನ್: ಇರಾನ್ ನ ಪ್ರಮುಖ ಬೌತ ಶಾಸ್ತ್ರಜ್ನ ಮತ್ತು ಕೋವಿಡ್ 19 ತಪಾಸಣೆಗೆ ದೇಶೀ ಪರೀಕ್ಷಾ ಕಿಟ್ ಗಳನ್ನು ಸಂಶೋಧಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಇರಾನ್ ನ ವಿಜ್ಞಾನಿ ಮೊಹಿಸಿನ್ ಫಖ್ರಿಝದೀಹ್ ಹತ್ಯೆ ನಡೆಸಿದ ಇಸ್ರೇಲ್ ಆಡಳಿತವು ಜಗತ್ತಿನಾದ್ಯಂತ ಹಲವು ವಿಜ್ಞಾನಿಗಳನ್ನು ಹತ್ಯೆಗೈದ ಇತಿಹಾಸವನ್ನು ಹೊಂದಿದೆ ಎಂದು ಪ್ರೆಸ್ ಟಿ...
ದಮ್ಮಾಮ್: ಇಂಡಿಯನ್ ಸೋಶಿಯಲ್ ಫೋರಂ, ದಮ್ಮಾಮ್, ಕರ್ನಾಟಕ ರಾಜ್ಯ ಘಟಕದ ವತಿಯಿಂದ ಆಯ್ದ ಸದಸ್ಯರಿಗಾಗಿ ‘ಪಂಚಾಯತ್ ರಾಜ್’ ಎಂಬ ವಿಷಯದ ಮೇಲೆ ಆನ್ ಲೈನ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಅಕ್ರಮ್ ಹಸನ್ ಕಾರ್ಯಕ್ರಮದಲ್ಲಿ ಪಂಚಾಯತ್ ವ್ಯವಸ್ಥೆಯ ಕುರಿತು ಮಾಹ...
ಯಾವುದೇ ಎಮಿರೇಟ್ ಪ್ರಾಯೋಜಕರಿಲ್ಲದೆ ಇನ್ನುಮುಂದೆ ವಿದೇಶಿ ಹೂಡಿಕೆದಾರರು ಸಂಪೂರ್ಣ ಮಾಲೀಕತ್ವದೊಂದಿಗೆ ಕಂಪೆನಿಗಳನ್ನು ನಡೆಸಬಹುದಾಗಿದೆ. ಯುಎಇ ಅಧ್ಯಕ್ಷ ಶೈಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ರ ಆದೇಶದೊಂದಿಗೆ ಇದು ಜಾರಿಗೆಬಂದಿದೆ. ಸ್ಥಳೀಯ ಪ್ರಾಯೋಜಿಕರಿಲ್ಲದೆ ಯುಎಇಯಲ್ಲಿ ಕಂಪೆನಿಗಳು ತಮ್ಮ ಶಾಖೆಗಳನ್ನೂ ತೆರೆಯಬಹುದಾಗಿದೆ ಎಂದು ...
ಬಂಟ್ವಾಳ, ನ.23: ಯುನೈಟೆಡ್ ಅರಬ್ ಎಮಿರೇಟ್ಸ್ (ಯು.ಎ.ಇ.) ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೆ ನೀಡುವ 'ಗೋಲ್ಡನ್ ವೀಸಾ' ಆಸ್ಟರ್ ಡಿ.ಎಂ. ಹೆಲ್ತ್ ಕೇರ್ ಗ್ರೂಪ್ ನ ಸಹಾಯಕ ಮೆನೇಜರ್ ಬಂಟ್ವಾಳದ ಬಶೀರ್ ಮತ್ತು ಅವರ ಕುಟುಂಬಕ್ಕೆ ಲಭಿಸಿದೆ. ಬಂಟ್ವಾಳದ ಅಬೂಬಕ್ಕರ್ ಯಾನೆ ಅಬ್ಬುಮೋನು ಎಂಬವರ ಪುತ್ರರಾಗಿರುವ ಬಶೀರ್ ಅವರು 27 ವರ್ಷಗಳಿಂದ ಯು....