ಗಲ್ಫ್

ಯುಎಇ ಯಲ್ಲಿ ನೂತನ ಸೈಬರ್ ಅಪರಾಧ ಕಾನೂನು ಜಾರಿ: ಸಾರ್ವಜನಿಕ ಸ್ಥಳದಲ್ಲಿ ಇತರರ ಪೋಟೋ ಕ್ಲಿಕ್ಕಿಸುವುದು ಶಿಕ್ಷಾರ್ಹ ಅಪರಾಧ

ದುಬೈ: ಯುಎಇ ಯಲ್ಲಿ ಇನ್ನು ಮುಂದಕ್ಕೆ ಸಾರ್ವಜನಿಕ ಸ್ಥಳದಲ್ಲಿ ಅನುಮತಿಯಿಲ್ಲದೆ ಇತರರ ಪೋಟೋ ಕ್ಲಿಕ್ಕಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ತಿದ್ದುಪಡಿ ಮಾಡಲಾದ ನೂತನ ಸೈಬರ್ ಅಪರಾಧ ಕಾನೂನಿನ ಪ್ರಕಾರ ಕನಿಷ್ಠ ಆರು ತಿಂಗಳು ಜೈಲು...

ಅನಿವಾಸಿ ಕನ್ನಡಿಗರ ಒಕ್ಕೂಟದ ವತಿಯಿಂದ UAE ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರ

 ಅಬುಧಾಬಿ: ಯುಎಇ ಯಲ್ಲಿ ರಾಷ್ಟ್ರೀಯ ದಿನಾಚರಣೆ‌ ಅಂಗವಾಗಿ ಅನಿವಾಸಿ ಕನ್ನಡಿಗರ ಒಕ್ಕೂಟ‌ ವತಿಯಿಂದ  ಅಬುಧಾಬಿ ಖಾಲಿದಿಯಾ ಬ್ಲಡ್ ಬ್ಯಾಂಕ್ ನಲ್ಲಿ ರಕ್ತ ದಾನ ಶಿಬಿರವು ಏರ್ಪಡಿಸಲಾಗಿತ್ತು.  ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜನಾಬ್ ಶೇರ್...

ಕೃಷ್ಣಾಪುರ ಇಸ್ಲಾಮಿಕ್ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ (KISWA) ಅಧ್ಯಕ್ಷರಾಗಿ ಇಸ್ಮಾಯಿಲ್ NGC ಆಯ್ಕೆ

ಜುಬೈಲ್: ಕೃಷ್ಣಾಪುರ ಇಸ್ಲಾಮಿಕ್ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ (KISWA) ಅಧ್ಯಕ್ಷರಾಗಿ ಇಸ್ಮಾಯಿಲ್ NGC ಆಯ್ಕೆಯಾಗಿದ್ದಾರೆ. ಸೌದಿ ಅರೇಬಿಯಾದ ಅಲ್ ಜುಬೈಲ್ ನ ' ಇಷ್ಣಾಧ್ ' ರೆಸಾರ್ಟ್ ನಲ್ಲಿ ನಡೆದ ಕೃಷ್ಣಾಪುರ ಇಸ್ಲಾಮಿಕ್ ಸೋಶಿಯಲ್...

ಯುಎಇ: ಅಬುಧಾಬಿ ಸಾಪ್ತಾಹಿಕ ಡ್ರಾದಲ್ಲಿ 2 ಕೋಟಿ ರೂ. ಗೆದ್ದ ಅನಿವಾಸಿ ಭಾರತೀಯ !

ದುಬೈ: ಅಬುಧಾಬಿ ಸಾಪ್ತಾಹಿಕ ಬಿಗ್ ಟಿಕೆಟ್ ಡ್ರಾದಲ್ಲಿ ಭಾರತೀಯನಿಗೆ ಒಂದು ಮಿಲಿಯನ್ ದಿರ್ಹಂ ( 2 ಕೋಟಿ ರೂ.) ಬಹುಮಾನ ಲಭಿಸಿದೆ. ಟಿಕೆಟ್ ಸಂಖ್ಯೆ 135561 ಹೊಂದಿದ್ದ ಭಾರತೀಯ ಮೂಲದ ಮುಹಮ್ಮದ್ ರಫೀಕ್ ಅಹ್ಮದ್...

ಈ ವರ್ಷದ ಹಜ್ ಗೆ ವಯೋಮಿತಿಯನ್ನು ಕೈಬಿಟ್ಟ ಕೇಂದ್ರ ಹಜ್ ಸಮಿತಿ

ಹೊಸದಿಲ್ಲಿ: 2022ರ ಹಜ್ ಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿಯನ್ನು ಕೇಂದ್ರ ಹಜ್ ಸಮಿತಿ ಕೈಬಿಟ್ಟಿದೆ. ಪೂರ್ವನಿರ್ಧರಿತ ವಯಸ್ಸಿನ ಮಿತಿ 65 ವರ್ಷಗಳು. ಇದನ್ನು ಕೈಬಿಟ್ಟ ನಂತರ 70 ವರ್ಷ ಮೇಲ್ಪಟ್ಟವರಿಗೂ ಕೂಡ ಮೊದಲಿನಂತೆ...

ಇಂಡಿಯಾ ಫ್ರೆಟರ್ನಿಟಿ ಫೋರಂ-ರಿಯಾದ್ ವತಿಯಿಂದ ಬೃಹತ್ ಕ್ರೀಡಾಕೂಟ; ಕರ್ನಾಟಕ ತಂಡ ಚಾಂಪಿಯನ್

ರಿಯಾದ್: ಇಂಡಿಯಾ ಫ್ರೆಟರ್ನಿಟಿ ಫೋರಂ ರಿಯಾದ್ ರೀಜನಲ್ ಸಮಿತಿ ವತಿಯಿಂದ ಬೃಹತ್ ಕ್ರೀಡಾಕೂಟ "Winter Sports meet 2021" ರಿಯಾದಿನ ಸುಲೈ ನಲ್ಲಿ ನಡೆಯಿತು.     ಇಂಡಿಯಾ ಫ್ರೆಟರ್ನಿಟಿ ಫೋರಂ ರಿಯಾದ್ ರೀಜನಲ್ ಅಧ್ಯಕ್ಷ...

ಈ ವರ್ಷ ಅತಿ ಹೆಚ್ಚು ಪತ್ರಕರ್ತರು ಹತ್ಯೆಗೀಡಾಗಿದ್ದು ಭಾರತದಲ್ಲಿ: ಅಧ್ಯಯನ ವರದಿ

ನ್ಯೂಯಾರ್ಕ್: 2021ರಲ್ಲಿ ಅತಿ ಹೆಚ್ಚು ಪತ್ರಕರ್ತರು ಹತ್ಯೆಗೀಡಾಗಿದ್ದು ಭಾರತದಲ್ಲಿ ಎಂದು ಅಧ್ಯಯನ ವರದಿ ತಿಳಿಸಿದೆ.ಈ ವರ್ಷ ವಿಶ್ವದಲ್ಲೇ ಅತಿ ಹೆಚ್ಚು ಪತ್ರಕರ್ತರು ಹತ್ಯೆಯಾಗಿರುವ ದೇಶ ಭಾರತ ಎಂದು ಅಮೆರಿಕದ ‘ಕಮಿಟಿ ಟು ಪ್ರೊಟಕ್ಟ್...

ಯುಎಇ ಬೆನ್ನಲ್ಲೇ ಕುವೈತ್‌ನಲ್ಲೂ ವಾರದ ರಜೆಯಲ್ಲಿ ಬದಲಾವಣೆ?

ಕುವೈತ್ ಸಿಟಿ: ಯುಎಇ ನಂತರ ಕುವೈತ್ ಕೂಡ ವಾರದ ರಜೆ ಬದಲಾವಣೆಗೆ ಚಿಂತನೆ ನಡೆಸಿದೆ. ಶನಿವಾರ ಮತ್ತು ಭಾನುವಾರ ವಾರಾಂತ್ಯ ರಜಾ ದಿನವನ್ನಾಗಿ ಮಾಡಿ ಶುಕ್ರವಾರ ಮಧ್ಯಾಹ್ನದ ತನಕ ಕೆಲಸದ ಅವಧಿಯನ್ನು ವಿಸ್ತರಿಸಲು ಕುವೈತ್...
Join Whatsapp