ಗಲ್ಫ್

ಇಂಡಿಯನ್ ಸೋಶಿಯಲ್ ಫೋರಮ್ ನಿಂದ ಗಣರಾಜ್ಯೋತ್ಸವ

ರಿಯಾದ್: ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿ ರಿಯಾದ್ ವತಿಯಿಂದ 73ನೇ ಗಣರಾಜ್ಯೋತ್ಸವ ಸಮಾರಂಭವು ರಿಯಾದ್ ನ ಅಲ್ ಮಾಸ್ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು. ರಿಯಾದ್ ನ ವಿವಿಧ ಭಾಗಗಳಿಂದ ಅನಿವಾಸಿ ಭಾರತೀಯರು...

ಕೈಕಂಬ ನಿವಾಸಿ ಅಬ್ದುಲ್ ಹಮೀದ್ ಸೌದಿ ಅರೇಬಿಯಾದಲ್ಲಿ ನಿಧನ

ಸೌದಿ ಅರೇಬಿಯಾ(ಬೀಷಾ): ಸುದೀರ್ಘ ವರ್ಷಗಳಿಂದ ಅನಿವಾಸಿಯಾಗಿದ್ದ ಗುರುಪುರ ಕೈಕಂಬ ನಿವಾಸಿ ಹಮೀದ್ ಎಂಬವರು ಜನವರಿ 21ರಂದು ಅನಾರೋಗ್ಯದಿಂದ ಸೌದಿ ಅರೇಬಿಯಾದ ಬೀಷಾ ಕಿಂಗ್ ಅಬ್ದುಲ್ಲಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಅನಾರೋಗ್ಯ ಕಾಣಿಸಿಕೊಂಡ...

ಉಡುಪಿ ಹಿಜಾಬ್ ವಿವಾದ: ವಿದ್ಯಾರ್ಥಿನಿಯರ ಪ್ರವೇಶ ನಿಷೇಧಕ್ಕೆ ವುಮೆನ್ಸ್ ಫ್ರೆಟರ್ನಿಟಿ ಫೋರಂ ಖಂಡನೆ

ದಮ್ಮಾಮ್: ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿಷೇಧ ಹೇರಿರುವ ಘಟನೆಯನ್ನು ವುಮೆನ್ಸ್ ಫ್ರೆಟರ್ನಿಟಿ ಫೋರಂ (ಡಬ್ಲ್ಯು.ಎಫ್.ಎಫ್) ದಮ್ಮಾಮ್ ಅಧ್ಯಕ್ಷೆ ನೌಸಿಬಾ ಆದಂ ತೀವ್ರವಾಗಿ ಖಂಡಿಸಿದ್ದಾರೆ. ಈ...

ಸತತ ಆರನೇ ಬಾರಿಗೆ ಜಾಗತಿಕ ಮನ್ನಣೆ| ಅತ್ಯಂತ ಸುರಕ್ಷಿತ ನಗರವಾಗಿ ಅಬುಧಾಬಿ

►ಟಾಪ್ 10 ರಲ್ಲಿ ಕಾಣಿಸಿಕೊಂಡ ದುಬೈ, ಶಾರ್ಜಾ ಅಬುಧಾಬಿ: ಯುಎಇ ರಾಜಧಾನಿ ಅಬುಧಾಬಿ ಸತತ ಆರನೇ ವರ್ಷವೂ ವಿಶ್ವದ ಅತ್ಯಂತ ಸುರಕ್ಷಿತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಾಗತಿಕ ಡೇಟಾಬೇಸ್ ಕಂಪನಿಯಾದ ನಂಬಿಯೊ ಸೇಫ್ಟಿ ಇಂಡೆಕ್ಸ್...

ಬೂಸ್ಟರ್ ಡೋಸ್ ಪಡೆಯದವರಿಗೆ ವಿಮಾನ ಪ್ರಯಾಣಕ್ಕೆ ಅವಕಾಶವಿಲ್ಲ: ಸೌದಿ

ಜಿದ್ದಾ: ಜಾಗತಿಕವಾಗಿ ಕೋವಿಡ್ ಮತ್ತು ಓಮಿಕ್ರಾನ್ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಫೆಬ್ರವರಿ 1, 2022 ರಿಂದ ಬೂಸ್ಟರ್ ಡೋಸ್ ಪಡೆಯದವರಿಗೆ ವಿಮಾನ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ ಘೋಷಿಸಿದೆ. ...

ಅಬುಧಾಬಿಯಲ್ಲಿ ಕೊಲ್ಲಲ್ಪಟ್ಟ ಭಾರತೀಯರ ಗುರುತು ಪತ್ತೆ; ಶವಗಳನ್ನು ಭಾರತಕ್ಕೆ ಕಳುಹಿಸುವ ಪ್ರಯತ್ನ ಜಾರಿಯಲ್ಲಿದೆ: ರಾಯಭಾರಿ ಕಚೇರಿ

ದುಬೈ: ಸೋಮವಾರ ಅಬುಧಾಬಿಯಲ್ಲಿ ನಡೆದ ಶಂಕಿತ ಡೋನ್ ದಾಳಿಯಲ್ಲಿ ಮೃತಪಟ್ಟ ಇಬ್ಬರು ಭಾರತೀಯ ಪ್ರಜೆಗಳನ್ನು ಗುರುತಿಸಲಾಗಿದೆ ಎಂದು ಯುಎಇಯ ರಾಯಭಾರಿ ಕಚೇರಿ ಮಂಗಳವಾರ ಮಾಹಿತಿ ನೀಡಿದೆ. ಮಾತ್ರವಲ್ಲ ಈ ದಾಳಿಯಲ್ಲಿ ಗಾಯಗೊಂಡ ಆರು ಮಂದಿಯಲ್ಲಿ...

ಸೌದಿ ಅರೇಬಿಯಾ: ವಿದೇಶಿ ಯಾತ್ರಾರ್ಥಿಗಳಿಗೆ ಪುನರಾವರ್ತಿತ ಉಮ್ರಾಕ್ಕೆ ನಿರ್ಬಂಧ

ರಿಯಾದ್: ಹೆಚ್ಚುತ್ತಿರುವ ಕೋವಿಡ್ ಪ್ರಕರಣದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾವು ವಿದೇಶಿ ಯಾತ್ರಾರ್ಥಿಗಳಿಗೆ ಪುನರಾವರ್ತಿತ ಉಮ್ರಾ ನಿರ್ವಹಣೆಗೆ ತಡೆ ನೀಡಿದೆ. ಈ ಮಧ್ಯೆ 30 ದಿನಗಳ ವಾಸ್ತವ್ಯದ ವೇಳೆ ಕೇವಲ ಮೂರು ಬಾರಿ ಮಾತ್ರ ಉಮ್ರಾ...

ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ: ಇಬ್ಬರು ಭಾರತೀಯರು ಸೇರಿ ಮೂವರು ಸಾವು

ದುಬೈ: ಅಬುಧಾಬಿಯ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಂಕಿತ ಡ್ರೋನ್ ದಾಳಿ ವರದಿಯಾಗಿದೆ. ಕೊಲ್ಲಿ ರಾಷ್ಟ್ರದ ಅಧಿಕಾರಿಗಳು ರಾಜಧಾನಿ ಅಬುಧಾಬಿಯಲ್ಲಿ ಎರಡು ಬೆಂಕಿ ಗಳು ಡ್ರೋನ್ ಗಳಿಂದ ಸಂಭವಿಸಿರಬಹುದು ಎಂದು ವರದಿ ಮಾಡಿದ...
Join Whatsapp