ಗಲ್ಫ್

ದಾರುನ್ನೂರ್ UAE ಇದರ 7ನೇ ವಾರ್ಷಿಕ ಮಹಾ ಸಭೆ ಮತ್ತು ನೂತನ ಸಮಿತಿ ರಚನೆ

ದುಬೈ: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡಬಿದ್ರಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಯು ಎ ಇ ಕಲ್ಚರಲ್ ಸೆಂಟರ್ ತನ್ನ  7 ನೇ ವಾರ್ಷಿಕ ಮಹಾ ಸಭೆಯನ್ನು  ದಿನಾಂಕ 29/01/2022 ನೇ ಶನಿವಾರದಂದು...

ಮುಂಬಯಿ ಸರಣಿ ಸ್ಫೋಟದ ಆರೋಪಿ UAEಯಲ್ಲಿ ಬಂಧನ

ದುಬೈ:  1993ರ ಮುಂಬಯಿ ಸರಣಿ ಬಾಂಬ್ ಸ್ಪೋಟದಲ್ಲಿ ಶಾಮೀಲಾಗಿದ್ದ ಆರೋಪಿ ಅಬುಬಕರ್ ನನ್ನು ಯುಎಇ ಯಲ್ಲಿ ಭಾರತದ ಗುಪ್ತಚರ ಇಲಾಖೆ ಬಂಧಿಸಿದೆ. ಯುಎಇ ಮತ್ತು ಪಾಕಿಸ್ತಾನದಲ್ಲಿ ವಾಸ್ತವ್ಯ ಹೂಡುತ್ತಿದ್ದ ಅಬುಬಕರ್ ಇತ್ತೀಚೆಗೆ ಯುಎಇನಲ್ಲಿ...

ಸೌದಿಯಲ್ಲಿ ಕೊಪ್ಪ ಮೂಲದ ಯುವಕ ನಿಧನ: ಅಂತ್ಯಕ್ರಿಯೆಗೆ ಇಂಡಿಯನ್ ಸೋಶಿಯಲ್ ಫೋರಂ ನೆರವು

ರಿಯಾದ್: ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತಪಟ್ಟ ಕರ್ನಾಟಕದ ಕೊಪ್ಪ ಮೂಲದ ವ್ಯಕ್ತಿಯ ಅಂತ್ಯಕ್ರಿಯೆಗೆ ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ನೆರವಾಗಿದೆ. ಸುಮಾರು 8 ವರ್ಷಗಳಿಂದ ರಿಯಾದ್ ನಲ್ಲಿರುವ ಖಾಸಗಿ ಕಂಪೆನಿಯೊಂದರಲ್ಲಿ ಚಾಲಕನಾಗಿ ದುಡಿಯುತ್ತಿದ್ದ ಚಿಕ್ಕಮಗಳೂರು...

ಕುಂದಾಪುರ: ಹಿಜಾಬ್ ಗೆ ಕೇಸರಿ ಶಾಲಿನ ಕಿರಿಕ್ | ಧ್ವನಿ ಎತ್ತಿದ ಯುಎಇ ರಾಜಕುಮಾರಿ

ಕುಂದಾಪುರ : ಹಿಜಾಬ್ ಧರಿಸಿದ್ದ ಕಾರಣಕ್ಕೆ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರಗೆ ಹಾಕಿರುವ ಬಗ್ಗೆ ರಾಜಕುಮಾರಿ ಹೆಂಡ್ ಅಲ್-ಕಾಸಿಮಿ ಧ್ವನಿ ಎತ್ತಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಹೆಂಡ್ ಅಲ್-ಕಾಸಿಮಿ ಶಾರ್ಜಾದ ರಾಜಮನೆತನ ಖಾಸಿಮಿ ಕುಟುಂಬಕ್ಕೆ...

ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವವರಿಗೆ 48 ಗಂಟೆಯೊಳಗಿನ ಪಿಸಿಆರ್ ಪ್ರಮಾಣಪತ್ರ ಕಡ್ಡಾಯ

ಜಿದ್ದಾ: ನಾಗರಿಕರು ಸೇರಿದಂತೆ ಸೌದಿ ಅರೇಬಿಯಾಕ್ಕೆ ಬರುವ ಪ್ರತಿಯೊಬ್ಬರೂ 48 ಗಂಟೆಯೊಳಗೆ ಪಡೆದ ಅನುಮೋದಿತ ಪಿಸಿಆರ್ ಪರಿಶೀಲನೆ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಆಂತರಿಕ ಸಚಿವಾಲಯದ ಮೂಲಗಳು ತಿಳಿಸಿವೆ. ಎಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಇದು...

ಕೇರಳದೊಂದಿಗಿನ ಸಂಬಂಧದ ಬಗ್ಗೆ ಮಲಯಾಳಂನಲ್ಲಿ ಟ್ವೀಟ್ ಮಾಡಿದ ದುಬೈ ದೊರೆ!

►ಅರೆಬಿಕ್ ಭಾಷೆಯಲ್ಲಿ ಪಿಣರಾಯಿ ವಿಜಯನ್ ಧನ್ಯವಾದ! ದುಬೈ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಅವರು ಮಲಯಾಳಂನಲ್ಲಿ ಟ್ವೀಟ್ ಮಾಡಿದ್ದಾರೆ. ಈ...

ವ್ಯವಹಾರಗಳ ಮೇಲೆ ಕಾರ್ಪೋರೇಶನ್ ತೆರಿಗೆ ವಿಧಿಸಲು UAE ನಿರ್ಧಾರ

ಅಬುಧಾಬಿ: ವ್ಯವಹಾರಗಳಿಗೆ ಹೊಸ ಕಾರ್ಪೊರೇಶನ್ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಲು ಯುಎಇ ನಿರ್ಧರಿಸಿದೆ. ಜೂನ್ 2023ಕ್ಕೆ ಹಣಕಾಸು ವರ್ಷ ಪ್ರಾರಂಭವಾಗುತ್ತಲೇ UAE ಒಂಬತ್ತು ಶೇಕಡಾ ಕಾರ್ಪೋರೇಶನ್ ತೆರಿಗೆ ವಿಧಿಸಲಿದೆ ಎಂದು ಅರಬ್ ನ್ಯೂಸ್ ವರದಿ ಮಾಡಿದೆ. 3,75,000...

ಕೋವಿಡ್ ವಿರುದ್ಧದ ಹೋರಾಟದಲ್ಲಿ ಜಾಗತಿಕವಾಗಿ ಮೊದಲ ಸ್ಥಾನ ಪಡೆದ ಯುಎಇ

►ಭಾರತಕ್ಕೆ 38ನೇ ಸ್ಥಾನ ದುಬೈ: ಕೋವಿಡ್ ವಿರುದ್ಧ ಹೋರಾಟದಲ್ಲಿ ಯುಎಇ ಜಾಗತಿಕವಾಗಿ ಮೊದಲ ಸ್ಥಾನ ಪಡೆದಿದೆ. ಅಮೆರಿಕ ಮೂಲದ ಪ್ರಮುಖ ಸಂಶೋಧನಾ ಸಂಸ್ಥೆಯಾದ ಕನ್ಸ್ಯೂಮರ್ ಚಾಯ್ಸ್ ಸೆಂಟರ್ ಸಂಗ್ರಹಿಸಿದ ಜಾಗತಿಕ ಸೂಚ್ಯಂಕದಲ್ಲಿ ಯುಎಇ ಅಗ್ರಸ್ಥಾನ ಪಡೆದಿದೆ. ಎರಡನೇ...
Join Whatsapp