ಗಲ್ಫ್

ದೇಗುಲದ ಬಳಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧ; ಚಾಟಿ ಬೀಸಿದ ದುಬೈ ರಾಜಕುಮಾರಿ

ಅಬುಧಾಬಿ: ಕರ್ನಾಟಕದ ದೇವಸ್ಥಾನಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರುತ್ತಿರುವ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಸದ್ದು ಮಾಡುತ್ತಿದೆ. ಹಿಂದುತ್ವ ಶಕ್ತಿಗಳು ಮುಸ್ಲಿಮರ ವ್ಯಾಪಾರವನ್ನು ತಡೆಯುತ್ತಿರುವ ಕುರಿತು ಯುನೈಟೆಡ್ ಅರಬ್ ಎಮಿರೇಟ್ಸ್(UAE)ನ ರಾಜಕುಮಾರಿ...

ಸೌದಿ ಅರಾಮ್ಕೊ ಪೆಟ್ರೋಲಿಯಂ ಸ್ಟೋರೇಜ್ ಸೈಟ್ ಗೆ ಹೌತಿ ದಾಳಿ, ಬೆಂಕಿ ಸ್ಫೋಟ

ಸೌದಿ ಅರೇಬಿಯಾ: ಯೆಮೆನ್ ನ ಹೌತಿ ಬಂಡುಕೋರರ ಹಾವಳಿ ಸೌದಿ ಅರೇಬಿಯಾದಲ್ಲಿ ಹೆಚ್ಚಾಗಿದ್ದು, ಶುಕ್ರವಾರ ಇಲ್ಲಿನ ಜೆದ್ದಾಹ್ ನಲ್ಲಿರುವ ಸೌದಿಯ ಅತಿದೊಡ್ಡ ತೈಲ ಕಂಪೆನಿ ಆರಾಮ್ಕೋದ ತೈಲ ಸಂಗ್ರಹಾಗಾರಗಳ ಮೇಲೆ ದಾಳಿ ಮಾಡಿದೆ. ಹೌತಿ...

BSMI ರಿಯಾದ್ ನೂತನ ಸಮಿತಿ ರಚನೆ: ಅಧ್ಯಕ್ಷರಾಗಿ ಹರ್ಷದ್ ಅಯೂಬ್ ಆಯ್ಕೆ

ರಿಯಾದ್: BSMI(Bajpe Surrounding Minorities Ithihad) ರಿಯಾದ್ ಇದರ ವಾರ್ಷಿಕ ಮಹಾಸಭೆಯು ಮಾರ್ಚ್18, 2022ರ ಶುಕ್ರವಾರ ಮಧ್ಯಾಹ್ನ ರಿಯಾದಿನ ಅಲ್ನೋ ಬೈಹ್ ಆಡಿಟೋರಿಯಂನಲ್ಲಿ ನಡೆಯಿತು. ಮೊಹಮ್ಮದ್ ರಾಯೀಸ್ ಕಿರಾತ್ ಓದುವ ಮೂಲಕ ಸಭೆಯನ್ನು...

ಹಿಜಾಬ್ ನ್ಯಾಯಾಲಯದ ತೀರ್ಪು ಅಸಂವಿಧಾನಿಕ: ಕತಾರ್ ಇಂಡಿಯನ್ ಸೋಷಿಯಲ್‌ ಫೋರಂ

ದೋಹಾ: ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಅಸಾಂವಿಧಾನಿಕ ಎಂದು ಕತಾರ್ ಇಂಡಿಯನ್ ಸೋಶಿಯಲ್ ಫೋರಂ ಹೇಳಿದೆ. ಈ ತೀರ್ಪು ಭಾರತದ ಸಂವಿಧಾನವು ನಾಗರಿಕರಿಗೆ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಇದು...

ಕತಾರ್ ಇಂಡಿಯನ್‌ ಸೋಷಿಯಲ್‌ ಫೋರಂ QISF ವತಿಯಿಂದ ಎಂ. ಎಸ್. ಬುಖಾರಿ ಮೆಮೋರಿಯಲ್ ಕಪ್ ಕ್ರೀಡಾ ಕೂಟ

ದೋಹಾ: ಕತಾರ್ ರಾಷ್ಟ್ರೀಯ ಕ್ರೀಡಾ ದಿನ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವದ ಅಧಿಕೃತ ಉಪಕ್ರಮಗಳ ಜೊತೆಯಲ್ಲಿ ಆಯೋಜಿಸಲಾದ ಕತಾರ್ ಇಂಡಿಯನ್ ಸೋಶಿಯಲ್ ಫೋರಮ್‌ನ ಎಂ. ಸಬೀಹ್ ಬುಖಾರಿ ಸ್ಮಾರಕ ಕಪ್, ಮೊದಲ...

ಯಾಂಬೂ: ISF ನಿಂದ “ಗಣರಾಜ್ಯ ವನ್ನು ಉಳಿಸಿ” ಸಾರ್ವಜನಿಕ ಸಭೆ

ಸೌದಿ ಅರೇಬಿಯ, ಯಾಂಬೂ: ಇಂಡಿಯನ್ ಸೋಶಿಯಲ್ ಫೋರಮ್ ಯಾಂಬೂ ವಲಯದ ವತಿಯಿಂದ 75ನೇ ಭಾರತ ಗಣರಾಜ್ಯದ ಭಾಗವಾಗಿ, "ಗಣರಾಜ್ಯವನ್ನು ಉಳಿಸಿ" ಅಭಿಯಾನದ ಅಂಗವಾಗಿ ಸಾರ್ವಜನಿಕ ಸಭೆಯು ದಿನಾಂಕ 10/03/2022, ಗುರುವಾರ ಯಾಂಬೂವಿನಲ್ಲಿ ನಡೆಯಿತು. ಇಂಡಿಯಾ...

ಸೌದಿ ಅರೇಬಿಯಾ: ಶ್ವೇತಭವನದ ಕರೆಗಳನ್ನು ಸ್ವೀಕರಿಸಲು ನಿರಾಕರಿಸಿದ ರಾಜಕುಮಾರ

ರಿಯಾದ್: ಯುದ್ಧಪೀಡಿತ ಉಕ್ರೇನ್’ಗೆ ಅಂತಾರಾಷ್ಟ್ರೀಯ ಬೆಂಬಲ ಸೂಚಿಸಲು ಮತ್ತು ತೈಲ ಬೆಲಗಳ ಏರಿಕೆಯನ್ನು ತಡೆಯಲು ಅಮೆರಿಕದ ಶ್ವೇತಭವನ ಮೂಲಗಳಿಂದ ಬಂದ ಕರೆಗಳನ್ನು ಸ್ವೀಕರಿಸಲು ಸೌದಿ ರಾಜಕುಮಾರ ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವ ಕುರಿತು...

ಸೌದಿ ಅರೇಬಿಯಾ – ಇಸ್ರೇಲ್ ಮೈತ್ರಿ ನಿಚ್ಚಳ: ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್

ರಿಯಾದ್: ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುತ್ತಿದ್ದು, ಭವಿಷ್ಯದಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ಮೈತ್ರಿ ಏರ್ಪಡುವುದು ನಿಚ್ಚಳವಾಗಿದೆ ಎಂದು ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಮೆರಿಕ...
Join Whatsapp