ಯುಎಇ: ಫುಜೈರಾದಲ್ಲಿ ವೇಗದ ಮಿತಿಯನ್ನು ಬದಲಾಯಿಸಲು 15ಕ್ಕೂ ಅಧಿಕ ರಸ್ತೆಗಳಲ್ಲಿನ ರಾಡಾರ್’ಗಳನ್ನು ಹೊಂದಾಣಿಕೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಆಂತರಿಕ ಮತ್ತು ಬಾಹ್ಯ ರಸ್ತೆಗಳಲ್ಲಿ ವೇಗದ ಮಿತಿಗಳನ್ನು ಹೊಂದಾಣಿಕೆ ಮಾಡಲಾಗಿದೆ ಎಂದು ಎಮಿರೇಟ್ಸ್ ಪೊಲೀಸರು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಪರಿಷ್ಕೃತ ವೇಗದ ಮಿತಿ ಇಂತಿವೆ:
ಮಕ್ಕಾ: ಉಮ್ರಾ ನಿರ್ವಹಣೆಗಾಗಿ ಮಕ್ಕಾಗೆ ಆಗಮಿಸಿದ ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅಬ್ದುಲ್ ಖಾಲಿಕ್ ಧಾರ್ ಎನ್ನುವವರು ಮಕ್ಕಾದಲ್ಲಿ ನಿಧನ ಹೊಂದಿದ್ದು, ಅವರ ಅಂತ್ಯಕ್ರಿಯೆಯನ್ನು ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯರು ಮಕ್ಕಾದಲ್ಲಿ ನೆರವೇರಿಸಿದ್ದಾರೆ. ಉಮ್ರಾ ಗ್ರೂಪ್ ನಲ್ಲಿ ಉಮ್ರಾ ನಿರ್ವಹಣೆಗೆ ಬಂದ ಖಾಲಿಕ್ ಅವರು ತಮ್ಮ ಗ್ರೂಪ್ ...
ದೋಹಾ: ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕತರ್ ಪ್ರವಾಸದಲ್ಲಿದ್ದು ಇಂದು ಮಧ್ಯಾಹ್ನ ಅಲ್ಲಿನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಮಾತಾಡುವುದಿತ್ತು. ಆದರೆ ಇದೀಗ ಕತರ್ ಉಪ ಆಡಲಿತಾಧಿಕಾರಿ ವೆಂಕಯ್ಯ ನಾಯ್ಡು ಜೊತೆಗಿನ ಔತಣಕೂಟವನ್ನು ರದ್ದು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಕೋವಿಡ್ ಪಸರಿಸುವ ಭೀತಿ ಕಾರಣ ಈ ಭೋಜನ ಕೂಟವನ್ನು ...
ಬೆಂಗಳೂರು: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಯುನೈಟೆಡ್ ಅರಬ್ ಎಮಿರೇಟ್ಸ್ ದುಬೈನಲ್ಲಿ 'ವಿಶ್ವ ಕನ್ನಡ ಹಬ್ಬ' ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಸಮಾರಂಭವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಪೂರ್ವಭಾವಿ ಸಿದ್ಧತೆಯನ್ನು ಮಾಡಲು ಸಂಸ್ಥೆಯ ಮುಖ್ಯಸ್ಥರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಪ್ರಯಾ...
🖊️Anon Suf ರಿಯಾದ್: ಇನ್ನು ಮುಂದೆ ಎಲೆಕ್ಟ್ರಾನಿಕ್ ಉಮ್ರಾ ವೀಸಾಗಳು ದಿನದ 24 ಗಂಟೆಗಳಲ್ಲಿ ಲಭ್ಯವಿದ್ದು, ವೀಸಾ ಅವಧಿಯನ್ನು ವಿಸ್ತರಣೆ ಮಾಡಲು ಅವಕಾಶ ನೀಡಲಾಗಿದೆ ಎಂದು ಸೌದಿ ಹಜ್ ಮತ್ತು ಉಮ್ರಾ ಸಚಿವ ಡಾ. ತೌಫೀಕ್ ರಬಿಯಾ ತಿಳಿಸಿದ್ದಾರೆ. ಈ ಆದೇಶದನ್ವಯ ಒಂದು ತಿಂಗಳ ವೀಸಾವನ್ನು ಮತ್ತೆ ಮೂರು ತಿಂಗಳ ವರೆಗೆ ವಿಸ್ತರಿಸಬಹುದು. ಜ...
ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ನೊಂದಿಗೆ ಯಹೂದಿ ರಾಷ್ಟ್ರ ಇಸ್ರೇಲ್ ಸರ್ಕಾರ ಮುಕ್ತ ವ್ಯವಹಾರ ಒಪ್ಪಂದಕ್ಕೆ ಸಹಿ ಹಾಕಿದೆ. ದುಬೈಯಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ ಇಸ್ರೇಲ್’ನ ಹಣಕಾಸು ಮತ್ತು ಕೈಗಾರಿಕ ಸಚಿವರು ಈ ಒಪ್ಪಂದಕ್ಕೆ ಅಂಕಿತ ಹಾಕಿದ್ದಾರೆ. ಇಸ್ರೇಲ್, ಫೆಲೆಸ್ತೀನ್ ಮಧ್ಯೆ ನಡೆಯುತ್ತಿರುವ ಸಂಘರ್ಷದ ನಡುವೆ ಈ ಒಡಂಬಡ...
ಬುರೈದ: ಇಂಡಿಯನ್ ಸೋಶಿಯಲ್ ಫೋರಮ್ ವತಿಯಿಂದ ‘ಸೋಶಿಯಲ್ ಫೋರಮ್ ಹೊನಲು ಬೆಳಕಿನ ಅಂಡರ್ ಆರ್ಮ್ ಲೀಗ್’ ಕ್ರಿಕೆಟ್ ಪಂದ್ಯಾಟ ಅಲ್ ಖುದ್ಯರಾ ಸ್ಟೇಡಿಯಂನಲ್ಲಿ ನಡೆಯಿತು. ಪಂದ್ಯದ ಉದ್ಘಾಟನೆಯ ಭಾಗವಾಗಿ ಇಂಡಿಯನ್ ಸೋಶಿಯಲ್ ಫೋರಮ್ ಬುರೈದ ಇದರ ಅಧ್ಯಕ್ಷರಾದ ರಶೀದ್ ಉಚ್ಚಿಲ ಹಾಗೂ ಉದ್ಯಮಿ ಸಾದಿಕ್ ಕಾಟಿಪಳ್ಳರವರು ಕ್ರಿಕೆಟ್ ಆಡುವ ಮುಖಾಂತ...
ರಿಯಾದ್: ಕೋವಿಡ್ ಪ್ರಕರಣದ ಹೆಚ್ಚಳವನ್ನು ಮತ್ತೊಮ್ಮೆ ತಡೆಯುಲು ಸೌದಿ ಅರೇಬಿಯಾವು ತನ್ನ ನಾಗರಿಕರಿಗೆ ಭಾರತ ಸೇರಿದಂತೆ ಇತರೆ 15 ರಾಷ್ಟ್ರಗಳಿಗೆ ಪ್ರಯಾಣ ಬೆಳೆಸದಂತೆ ನಿಷೇಧ ಹೇರಿದೆ. ನೂತನ ಆದೇಶದನ್ವಯ ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಭಾರತ, ಯೆಮೆನ್, ಸೊಮಾಲಿಯ, ಇಥಿಯೋಪಿಯಾ, ರಿಪಬ್ಲಿಕ್ ಆಫ್ ಕಾಂಗೋ, ಲಿಬಿಯಾ, ...
ಅಬುಧಾಬಿ: ಯುಎಇಯ ಮುಂದಿನ ಅಧ್ಯಕ್ಷರಾಗಿ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಅಯ್ಕೆಯಾಗಲಿದ್ದಾರೆ ಎಂದು ಸುಪ್ರೀಮ್ ಕೌನ್ಸಿಲ್ ಶನಿವಾರ ಘೋಷಿಸಿದೆ. ಮೇ 13 ರಂದು ನಿಧನರಾದ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಉತ್ತರಾಧಿಕಾರಿಯಾಗಿ 61 ವರ್ಷದ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅವರು ದೇಶದ ಮೂರನೇ ಅಧ್ಯಕ್ಷರಾಗಲಿದ್ದ...
🖊️Anon Suf ದುಬೈ: ಯುಎಇಯಲ್ಲಿ ನಡೆಯಲಿರುವ ನೂತನ ಯುಎಇ T20 ಕ್ರಿಕೆಟ್ ಲೀಗ್ ನಲ್ಲಿ ಅಬುಧಾಬಿ ಫ್ರಾಂಚೈಸಿಯನ್ನು ಬಾಲಿವುಡ್ ನಟ ಶಾರೂಖ್ ಖಾನ್ ಒಡೆತನದ ನೈಟ್ ರೈಡರ್ಸ್ ಖರೀದಿಸಿದೆ. ಆ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗಿನ ಕೋಲ್ಕತ್ತ ತಂಡದ ಒಡೆತನವನ್ನೂ ಹೊಂದಿರುವ ನೈಟ್ ರೈಡರ್ಸ್ ತಮ್ಮ ಹೊಸ ಫ್ರಾಂಚೈಸಿ ಯಾಗಿ ಅಬುಧಾಬಿಯನ್ನೂ ಪಡೆದುಕೊಂಡ...