ಗಲ್ಫ್

ದುಲ್ ಹಜ್ಜ್ ಚಂದ್ರ ದರ್ಶನ : ಈದುಲ್ ಅಳ್ ಹಾ ದಿನಾಂಕ ಘೋಷಿಸಿದ ಸೌದಿ ಅರೇಬಿಯಾ

ರಿಯಾದ್ : ಜೂನ್ 29 ಬುಧವಾರ ರಾತ್ರಿ ದುಲ್ ಹಜ್ಜ್ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಸರಕಾರ ಅರಫಾತ್ ಮತ್ತು ಈದ್ ದಿನವನ್ನು ಘೋಷಿಸಿದೆ. ಮಸ್ಜಿದ್ ಅಲ್ ಹರಮ್ ನ ಅಧಿಕೃತ ಟ್ವಿಟರ್...

ದುಬೈ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಕನ್ನಡಿಗರ “ಮಿರಾತ್ ರಿಯಲ್ ಎಸ್ಟೇಟ್”

ದುಬೈ: ಇತ್ತೀಚೆಗೆ ದುಬೈನ ಸಿಟಿ ವಾಕ್ ಕೊಕಾ ಕೊಲಾ ಅರೇನಾದಲ್ಲಿ ಪ್ರತಿಷ್ಠಿತ ಬಯ್ಯೂತ್ ಮತ್ತು ಡುಬಿಝಿಲ್ ಆಯೋಜಿಸಿದ #B3DXB2022 ಅದ್ದೂರಿ ಕಾರ್ಯಕ್ರಮದಲ್ಲಿ ಸರಿಸುಮಾರು 1700ಕ್ಕಿಂತಲೂ ಅಧಿಕ ರಿಯಲ್ ಎಸ್ಟೇಟ್ ಕಂಪೆನಿಗಳು ಪಾಲ್ಗೊಂಡಿದ್ದವು. ಈ...

ಇಂಡಿಯನ್ ಸೋಶಿಯಲ್ ಫೋರಂ ಬುರೈದ ವತಿಯಿಂದ ಸಂಭ್ರಮದ ಸ್ನೇಹ ಸಮ್ಮಿಲನ

ಬುರೈದ: ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ಬುರೈದ ವತಿಯಿಂದ ಸ್ನೇಹ ಸಮ್ಮಿಲನ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಬುರೈದದ ಅಲ್-ಸಧೀಮ್ ಸಭಾಂಗಣದಲ್ಲಿ ನಡೆಯಿತು.ಬುರೈದದ ವಿವಿಧ ಭಾಗಗಳಿಂದ ಅನಿವಾಸಿ ಭಾರತೀಯರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು...

ತಿಂಗಳಾಂತ್ಯಕ್ಕೆ ಪ್ರಧಾನಿ ಮೋದಿ ಯುಎಇ ಭೇಟಿ: ಡ್ಯಾಮೇಜ್ ಕಂಟ್ರೋಲ್ ಗೆ ಯತ್ನ ?

ನವದೆಹಲಿ: ಇದೇ ಜೂನ್ ತಿಂಗಳಾಂತ್ಯಕ್ಕೆ ಭಾರತ ಪ್ರಧಾನಿ ನರೇಂದ್ರ ಮೋದಿ ಯುಎಇ’ಗೆ ಭೇಟಿ ನೀಡಲಿದ್ದಾರೆ. ಪ್ರವಾದಿ ಅವಹೇಳನದ ಬಳಿಕ ಯುಎಇ ಸಹಿತ ಅನೇಕ ಮುಸ್ಲಿಂ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿ ಛೀಮಾರಿ ಹಾಕಿಸಿಕೊಂಡಿದ್ದ ಭಾರತ...

ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಿ ಇಬ್ರಾಹೀಂ ಸಖಾಫಿ ನೇಮಕ

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಇದರ ಯುಎಇ ರಾಷ್ಟ್ರೀಯ ಸಮಿತಿಯ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಸಖಾಫಿ ಕೆದುಂಬಾಡಿ ಅವರನ್ನು ನೇಮಕ ಮಾಡಲಾಗಿದೆ. ದುಬೈಯ ಅಬ್ಜದ್ ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ನಿಕಟ ಪೂರ್ವ...

ಸೌದಿ ಅರೇಬಿಯಾ: ಪ್ರಾಯೋಜಕನಿಂದ ಚಿಕಿತ್ಸೆ, ಉದ್ಯೋಗ ನಿರಾಕರಿಸಲ್ಪಟ್ಟ ಸಂತ್ರಸ್ತ ಅನಿವಾಸಿ ಯುವಕನನ್ನು ಸ್ವದೇಶಕ್ಕೆ ಕಳುಹಿಸಲು ನೆರವಾದ ISF

ರಿಯಾದ್: ಸೌದಿ ಅರೇಬಿಯಾದಲ್ಲಿ ತನ್ನ ಪ್ರಾಯೋಜಕನಿಂದ ಚಿಕಿತ್ಸೆ, ಉದ್ಯೋಗ ನಿರಾಕರಣೆಗೊಳಗಾಗಿ ಸಂಕಷ್ಟಕ್ಕೀಡಾದ ಅನಿವಾಸಿ ಯುವಕನನ್ನು ಸ್ವದೇಶಕ್ಕೆ ಮರಳಿಸುವಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ (ISF) ಯಶಸ್ವಿಯಾಗಿದೆ. ಮೂಲತಃ ಉತ್ತರ ಪ್ರದೇಶದ ಲಖನೌ ಮೂಲದ ರಿಝ್ವಾನ್ ಅಹ್ಮದ್...

ISF ಬುರೈದ ವತಿಯಿಂದ “ಸ್ನೇಹ ಸಮ್ಮಿಲನ” ಕಾರ್ಯಕ್ರಮದ ಪೂರ್ವಭಾವಿ ಸಭೆ, ಪೋಸ್ಟರ್ ಬಿಡುಗಡೆ

ಬುರೈಧ: ಅನಿವಾಸಿ ಕನ್ನಡಿಗರನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಒಂದುಗೂಡಿಸುವ ನಿಟ್ಟಿನಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಬುರೈಧ ಕರ್ನಾಟಕ ಚಾಪ್ಟರ್ ವತಿಯಿಂದ ಜೂನ್ 23 ರಂದು ನಡೆಯುವ "ಸ್ನೇಹ ಸಮ್ಮಿಲನ" ಎಂಬ...

ಪ್ರವಾದಿ ಅವಹೇಳನ: ಜುಮಾ ಖುತ್ಬಾದಲ್ಲೇ ಖಂಡಿಸಿದ ಮಕ್ಕಾ ಇಮಾಮ್

ಮಕ್ಕಾ: ಭಾರತದಲ್ಲಿ ಆಡಳಿತರೂಢ ಬಿಜೆಪಿಯ ಮುಖಂಡರು ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ನಡೆಯನ್ನು ಪವಿತ್ರ ಮಕ್ಕಾ ಮಸ್ಜಿದ್’ನ ಇಮಾಮ್ ಶೇಖ್ ಅಬ್ದುಲ್ಲಾ ಅವಾದ್ ಅಲ್ ಜುಹಾನ್ ಅವರು ಶುಕ್ರವಾರ ಖುತ್ಬಾದಲ್ಲಿ ಕಟುಶಬ್ದಗಳಿಂದ...
Join Whatsapp