ಕೊರೋನ ವೈರಸ್ ಕುರಿತ ನಿಯಮಾವಳಿಗಳನ್ನು ಗಾಳಿಗೆ ತೂರಿ ಲೈವ್ ಬ್ಯಾಂಡ್ನೊಂದಿಗೆ ಖಾಸಗಿ ಪಾರ್ಟಿಯನ್ನು ಆಯೋಜಿಸಿದ ಕಾರಣಕ್ಕಾಗಿ ದುಬೈ ಪೊಲೀಸರು ಮಹಿಳೆಯೊಬ್ಬರಿಗೆ ಬರೋಬ್ಬರಿ 10,000 ದಿರ್ಹಮ್ಸ್ ದಂಡ (2 ಲಕ್ಷ ರೂ. ) ವಿಧಿಸಿದ್ದಾರೆ. ಪಾರ್ಟಿಯಲ್ಲಿ ಹಾಜರಿದ್ದವರು ಸಾಮಾಜಿಕ ಅಂತರ ಕಾಪಾಡಿಕೊಳ್ಳವ ನಿಯಮಗಳನ್ನು ಪಾಲಿಸಿರಲಿಲ್ಲ ಮತ್ತು ವೈರಸ್ ...
ಅಜ್ಮಾನ್ನಲ್ಲಿ ಸರ್ಕಾರಿ ನೌಕರರಿಗಾಗಿ ಹೊಸ ವರ್ಕ್ ಫ್ರಮ್ ಹೋಮ್(ಮನೆಯಿಂದಲೇ ಕೆಲಸ ನಿರ್ವಹಣೆ) ಯೋಜನೆಯನ್ನು ಘೋಷಿಸಲಾಗಿದೆ. ಆಡಳಿತ ಮತ್ತು ಹಣಕಾಸು ವ್ಯವಹಾರಗಳ ಅಜ್ಮಾನ್ನ ದೊರೆ ಶೇಖ್ ಅಹ್ಮದ್ ಬಿನ್ ಹುಮೈದ್ ಅಲ್ ನುಐಮೀ ಈ ನೂತನ ನೀತಿಯನ್ನು ಬಿಡುಗಡೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಭಾಗಶಃ ಮತ್ತು ಪೂರ್ಣ...
ಜಿದ್ದಾ: ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 42 ಮಂದಿ ಕಾರ್ಮಿಕರನ್ನು ಭಾರತೀಯ ರಾಯಭಾರಿ ಕಚೇರಿಯ ನೆರವಿನೊಂದಿಗೆ ದೇಶಕ್ಕೆ ಮರಳಿಸಲು ಇಂಡಿಯನ್ ಸೋಶಿಯಲ್ ಫ಼ೋರಂ, ಜಿದ್ದಾ, ಕರ್ನಾಟಕ ಘಟಕವು ನೆರವಾಗಿದೆ. ಕಾರ್ಮಿಕರು ಎರಡು ವರ್ಷಗಳ ಹಿಂದೆ ಸಈದ್ ಲೇಬರ್ ಕಾಂಟ್ರಾಕ್ಟ್ ಕಂಪೆನಿಯ ವೀಸಾದ ಮೂಲಕ ಉದ್ಯೋಗಕ್ಕಾಗಿ ಸೌ...
ಮಸ್ಕತ್: ಸೋಶಿಯಲ್ ಫೋರಮ್ ಒಮಾನ್ ಇದರ ವತಿಯಿಂದ ಒಮಾನ್ ನ ವಿವಿಧ ನಗರಗಳಲ್ಲಿ ಬೃಹತ್ ರಕ್ತದಾನ ಶಿಬಿರ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸೆಪ್ಟೆಂಬರ್ 4ರಂದು ಮಸ್ಕತ್ ನಲ್ಲಿ ಎರಡನೆ ಹಂತದ ಬೃಹತ್ ರಕ್ತದಾನ ಶಿಬಿರವನ್ನು ನಡೆಸಲಾಯಿತು. ಮಸ್ಕತ್ ನ 'ರೂವಿ' 'ಅಲ್ ಮಾಸ ಹಾಲ್' ನಲ್ಲಿ ಆಯೋಜಿಸಲಾದ ಬೃಹತ್ ರಕ್ತದಾನ ಶಿಬಿರವನ್ನು ಶಿಬಿರದ ಉಸ್ತು...
ಮಸ್ಕತ್: ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ತೀವ್ರ ರಕ್ತದ ಆವಶ್ಯಕತೆ ಇರುವುದನ್ನು ಮನಗಂಡು ಸೋಶಿಯಲ್ ಫೋರಮ್ ಒಮಾನ್ ಮತ್ತು ದಾರ್ ಅಲ್ ಮಜ್ದ್ ಮೆಡಿಕಲ್ ಸೆಂಟರ್ ಸಹಭಾಗಿತ್ವದಲ್ಲಿ ಆಗಸ್ಟ್ 21ರಂದು ಸೊಹಾರ್ ನಗರದ ದಾರ್ ಅಲ್ ಮಜ್ದ್ ಮೆಡಿಕಲ್ ಸೆಂಟರ್ ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಸಲಾಯಿತು. ಸುಮಾರು 100ರಷ್ಟು ಅನಿವಾಸಿ ಭಾರತೀಯರು ರ...